Facebook-Instagram Down: ನಿನ್ನೆ(ಮಾರ್ಚ್ 05) ರಾತ್ರಿ ಇದ್ದಕ್ಕಿದ್ದಂತೆ ವಿಶ್ವದಾದ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್-ಇನ್ಸ್ಟಾಗ್ರಾಮ್ ಕೆಲಕಾಲ ಸ್ಥಗಿತಗೊಂಡಿತ್ತು. ಸದ್ಯ ಈ ಸಮಸ್ಯೆಯನ್ನು ಪರಿಹಾರಿಸಲಾಗಿದೆ ಎಂದು ಮೆಟಾ ವಕ್ತಾರ ಆಂಡಿ ಸ್ಟೋನ್ ಹೇಳಿದ್ದಾರೆ.
Zuckerberg's position in the richest people list: ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್ ಈಗ ಬಿಲ್ ಗೇಟ್ಸ್ರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೆಟಾದ ಸ್ಟಾಕ್ ಬೆಲೆಯಲ್ಲಿ 22 ಪ್ರತಿಶತ ಏರಿಕೆಯ ಹಿನ್ನಲೆಯಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಇದು ಜುಕರ್ಬರ್ಗ್ ಅವರ ಸಂಪತ್ತನ್ನು $28 ಶತಕೋಟಿಗಿಂತ ಹೆಚ್ಚು ಹೆಚ್ಚಿಸಿದೆ.
Mark zuckerberg : ಬಿಲಿಯನೇರ್ ಮಾರ್ಕ್ ಜುಕರ್ಬರ್ಗ್ ಅವರು, ಗೋಮಾಂಸ ಉತ್ಪಾದನೆ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಲ್ಲದೆ, ಅವರು ಹವಾಯಿಯ ದ್ವೀಪದಲ್ಲಿ ಹಸುಗಳಿಗೆ ಮಕಾಡಾಮಿಯಾ ಊಟ ಮತ್ತು ಬಿಯರ್ ಕುಡಿಸಿ ಸಾಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಜುಕರ್ಬರ್ಗ್ ಪ್ರಕಾರ, ವಿಶ್ವದ ಅತ್ಯುತ್ತಮ ಗೋಮಾಂಸವನ್ನು ರಚಿಸುವುದು ಇದರ ಉದ್ದೇಶವಾಗಿದೆ.
Top CEOs' Salary : ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡ ನಂತರ ಸತ್ಯ ನಾಡೆಲ್ಲಾ ಅವರ ಸಂಬಳ ಎಷ್ಟು..? ಭಾರತೀಯರ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಸಂಭಾವನೆ ಸೇರಿದಂತೆ ಹಲವು ಟಾಪ್ ಕಂಪನಿಗಳ ಸ್ಯಾಲರಿ ತಿಳಿಯಲು ಎಲ್ಲರಿಗೂ ಆಸಕ್ತಿ ಇರುತದೆ. ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ.. ಮಾಹಿತಿ ಇಲ್ಲಿದೆ ನೋಡಿ..
Billionaires Poor Look Photos: ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಮುಖೇಶ್ ಅಂಬಾನಿ, ಮಾರ್ಕ್ ಜುಕರ್ಬರ್ಗ್, ವಾರೆನ್ ಬಫೆಟ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಅವರಂತಹ ವ್ಯಕ್ತಿಗಳು ಕಡುಬಡವರಾದರೆ ಹೇಗೆ ಕಾಣಿಸಬಹುದು? ಈ ಪ್ರಶ್ನೆಗೆ ಉತ್ತರವನ್ನು ಭಾರತ ಮೂಲಕ ಕಲಾವಿದ ಚಿತ್ರಿಸಿದ್ದು, ನೈಜವಾಗಿ ಕಾಣಿಸುತ್ತಿದೆ.
ಮೆಟಾದ ಫೇಸ್ಬುಕ್ನ ಹಲವಾರು ಬಳಕೆದಾರರು ಅಜ್ಞಾತ ಕಾರಣಗಳಿಂದಾಗಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಹೆಚ್ಚಿನ ಅನುಯಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ದೂರುತ್ತಿದ್ದಾರೆ.
ಮೆಟಾದ ಫೇಸ್ಬುಕ್ನ ಹಲವಾರು ಬಳಕೆದಾರರು ಅಜ್ಞಾತ ಕಾರಣಗಳಿಂದಾಗಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಹೆಚ್ಚಿನ ಅನುಯಾಯಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ದೂರುತ್ತಿದ್ದಾರೆ.
Meta Declared Terrorist Organization - ಮಾರ್ಕ್ ಜುಕರ್ಬರ್ಗ್ ಅವರ ಕಂಪನಿಯಾಗಿರುವ ಮೆಟಾವನ್ನು ರಷ್ಯಾ ಸರ್ಕಾರ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ರಷ್ಯಾದ ಜನರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಪೋಸ್ಟ್ಗಳನ್ನು ಪೋಸ್ಟ್ ಮಾಡಲು ಮೆಟಾ ಪ್ಲಾಟ್ಫಾರ್ಮ್ಗಳಿಗೆ ಅನುಮತಿಸಲಾಗುತ್ತಿದೆ ಎಂದು ರಷ್ಯಾ ಆರೋಪಿಸಿದೆ.
New Ways To Earn Money on Facebook-Instagram: ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಲು ಮೆಟಾ ನಿಮಗೆ ಹಲವು ವೈಶಿಷ್ಟ್ಯಗಳನ್ನು ತರಲಿದೆ. ಮಾರ್ಕ್ ಜುಕರ್ಬರ್ಗ್ ಸ್ವತಃ ಹಣ ಗಳಿಸಲು 5 ಮಾರ್ಗಗಳನ್ನು ನೀಡಿದ್ದಾರೆ.
ನೂತನ ಅಧ್ಯಕ್ಷೀಯ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂದಿನ ಎರಡು ವಾರಗಳವರೆಗೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಗಳ ಮೇಲಿನ ನಿಷೇಧವನ್ನು ವಿಸ್ತರಿಸಲು ಫೇಸ್ಬುಕ್ ಇಂಕ್ ಮತ್ತು ಇನ್ಸ್ಟಾಗ್ರಾಮ್ ಗುರುವಾರ (ಜನವರಿ 7) ನಿರ್ಧರಿಸಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ.
ಫೇಸ್ಬುಕ್ ಆಡಳಿತಾರೂಢ ಬಿಜೆಪಿಯ ಸದಸ್ಯರ ಬಗ್ಗೆ ಪಕ್ಷಪಾತ ತೋರಿದೆ ಮತ್ತು ಪ್ರಮುಖ ಸರ್ಕಾರಿ ಹುದ್ದೆಗಳನ್ನು ನಿರ್ವಹಿಸುವವರಿಗೆ ನಿಂದಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ಮಾರ್ಕ್ ಜುಕರ್ಬರ್ಗ್ಗೆ ಪತ್ರ ಬರೆದಿದೆ.
ಕರೋನಾ ಪ್ರಕೋಪ ಇಡೀ ವಿಶ್ವದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿರುವ ನಡುವೆಯೂ ಕೂಡ ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಫೇಸ್ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝಕರ್ ಬರ್ಗ್ ಅವರ ಆಸ್ತಿಯಲ್ಲಿ ಕಳೆದ 2 ತಿಂಗಳಲ್ಲಿ 30 ಬಿಲಿಯನ್ ಡಾಲರ್ ವೃದ್ಧಿಯಾಗಿದೆ.
ಭಾರತವು ಪ್ರಮುಖ ಡಿಜಿಟಲ್ ಪರಿವರ್ತನೆಯ ಮಧ್ಯದಲ್ಲಿದೆ ಮತ್ತು ದೇಶಾದ್ಯಂತ ಜನರಿಗೆ ವಾಣಿಜ್ಯ ಅವಕಾಶಗಳನ್ನು ತೆರೆಯಲು ಫೇಸ್ಬುಕ್ ಬದ್ಧವಾಗಿದೆ ಎಂದು ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿದರು.
ವಾಸ್ತವವಾಗಿ, ಫೇಸ್ಬುಕ್ ಇಡೀ ಮೆಸೆಂಜರ್ನ ಕೋಡ್ ಅನ್ನು ಬದಲಾಯಿಸಿದೆ, ಆದ್ದರಿಂದ ಇದನ್ನು ದೊಡ್ಡ ಬದಲಾವಣೆ ಎಂದು ಕರೆಯಲಾಗುತ್ತಿದೆ. ಸರಳ ವಿನ್ಯಾಸದೊಂದಿಗೆ ಕೆಲವು ವೈಶಿಷ್ಟ್ಯಗಳು ಸ್ವಲ್ಪ ಸಮಯದವರೆಗೆ ಲಭ್ಯವಿರುವುದಿಲ್ಲ ಎಂದು ಕಂಪನಿ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.