ಮಹಾಶಿವರಾತ್ರಿಯ ದಿನದಂದು ಭೋಲೆನಾಥ್ ಪೂಜೆಯ ಸಮಯದಲ್ಲಿ ಶಿವಲಿಂಗದ ಪವಿತ್ರೀಕರಣವು ಅನೇಕ ಶುಭ ಫಲಿತಾಂಶಗಳನ್ನು ನೀಡಲಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ರಾಶಿಚಕ್ರದ ಪ್ರಕಾರ ನೀವು ಯಾವ ರೀತಿ ಶಿವನಿಗೆ ಅಭಿಷೇಕ ಮಾಡಬೇಕೆಂದು ತಿಳಿಯಿರಿ. ಇದರಿಂದ ನಿಮ್ಮ ಆಸೆ ಈಡೇರುತ್ತದೆ.
ಇಂದು ಮಹಾಶಿವರಾತ್ರಿ. ಈ ದಿನ, ಶಿವನಿಗೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಬೇಕು. ಅಲ್ಲದೆ ಬಿಲ್ವಪತ್ರೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತದೆ ಎನ್ನಲಾಗಿದೆ.
ಇಂದು ಮಹಾಶಿವರಾತ್ರಿಯ ಹಬ್ಬ. ಇಂದು ಮುಂಜಾನೆಯಿಂದ ರಾತ್ರಿಯಿಡೀ ಶಿವನ ದೇವಾಲಯಗಳು ಭಕ್ತರಿಂದ ತುಂಬಿರುತ್ತದೆ. ಎಲ್ಲಾ ದೇವಾಲಯಗಳಲ್ಲೂ ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸಲಾಗಿರುತ್ತದೆ. ಆದ್ದರಿಂದ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವುದರ ಹಿಂದಿನ ಕಾರಣವೇನು, ಅದರ ಮಹತ್ವವೇನು ಎಂದು ತಿಳಿಯೋಣ...
Mahashivaratri 2021 - ಈ ಬಾರಿಯ ಶಿವರಾತ್ರಿಯ ದಿನ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. 11 ಮಾರ್ಚ್ ಶಿವರಾತ್ರಿಯಂದು ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿಯಾಗಿರುವ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ.
ಬುಧ ಗ್ರಹವು ಮಾರ್ಚ್ 11 ಗುರುವಾರ ಮಹಾಶಿವರಾತ್ರಿಯ ದಿನದಂದು ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿದೆ. ಮಕರ ರಾಶಿಯಿಂದ ಹೊರಬಂದು ಅಕ್ವೇರಿಯಸ್ಗೆ ಅಂದರೆ ಕುಂಭ ರಾಶಿಗೆ ಬುಧನ ಈ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತದೆ. ಯಾವ ರಾಶಿಯ ಮೇಲೆ ಅದರ ಪರಿಣಾಮ ಏನೆಂದು ತಿಳಿಯಿರಿ.
Mahashivaratri 2021 Date: ಹಿಂದೂ ಪಂಚಾಂಗದ ಅನುಸಾರ ಈ ಬಾರಿ ಮಾರ್ಚ್ 11, 2021 ರಂದು ಈ ಬಾರಿಯ ಮಹಾಶಿವರಾತ್ರಿಯ ಮಹಾಪರ್ವ ಆಚರಿಸಲಾಗುತ್ತಿದೆ. ಶಿವರಾತ್ರಿಯ ದಿನ ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸುವುದರಿಂದ ಗ್ರಹಗಳ ದೋಷ ನಿವಾರಣೆಯಾಗುತ್ತದೆ.
Mahashivaratri 2021: ಬರುವ ಮಾರ್ಚ್ 11 ರಂದು ಮಹಾಶಿವರಾತ್ರಿ ಹಬ್ಬ ಆಚರಿಸಲಾಗುತ್ತಿದೆ. ಈ ಶುಭ ಅವಸರದಂದು ದೇವಾಧಿದೇವ ಮಹಾದೇವನನ್ನು ಪ್ರಸನ್ನಗೊಳಿಸಿ ಆತನ ಆಶೀರ್ವಾದ ಪಡೆಯಲು ಯಾವ ಉಪಾಯಗಳನ್ನು ಮಾಡಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
ಮಾರ್ಚ್ 11ರಂದು ಮಹಾಶಿವರಾತ್ರಿ ಹಬ್ಬ. ಈ ದಿನ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶಿವನ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು. ಯಾವ ವಿಧಾನದಲ್ಲಿ ಪೂಜೆ ಸಲ್ಲಿಸಬೇಕು ಎಂದು ತಿಳಿದುಕೊಳ್ಳೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.