57 ವರ್ಷಗಳ ನಂತರ ಶನಿ ಸೇರಿ ಒಂದೇ ರಾಶಿಯಲ್ಲಿ 6 ಗ್ರಹಗಳ ಯುತಿ... ಈ 5 ರಾಶಿಯವರಿಗೆ ಬಂಪರ್‌ ಲಾಟರಿ.. ಪ್ರತಿ ಕೆಲಸದಲ್ಲಿಯೂ ಜಯ, ಸುಖದ ಸುಪ್ಪತ್ತಿಗೆ..!

Auspicious Yog in Pisces 2025: ಅಪರೂಪದ ಗ್ರಹಗಳ ಯುತಿಯೊಂದು ಮಾರ್ಚ್ 2025 ರಲ್ಲಿ ನಡೆಯಲಿದೆ. ಮೀನ ರಾಶಿಯಲ್ಲಿ 6 ಗ್ರಹಗಳು ಸೇರಲಿವೆ. ಒಟ್ಟು 6 ಗ್ರಹಗಳು ಮೀನ ರಾಶಿಯಲ್ಲಿ ಒಟ್ಟುಗೂಡುವುದರಿಂದ ಕೆಲವು ರಾಶಿಗಳಿಗೆ ಇದು ಶುಭಫಲವನ್ನು ನೀಡಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

Auspicious Yog in Pisces 2025: ಅಪರೂಪದ ಗ್ರಹಗಳ ಯುತಿಯೊಂದು ಮಾರ್ಚ್ 2025 ರಲ್ಲಿ ನಡೆಯಲಿದೆ. ಮೀನ ರಾಶಿಯಲ್ಲಿ 6 ಗ್ರಹಗಳು ಸೇರಲಿವೆ. ಒಟ್ಟು 6 ಗ್ರಹಗಳು ಮೀನ ರಾಶಿಯಲ್ಲಿ ಒಟ್ಟುಗೂಡುವುದರಿಂದ ಕೆಲವು ರಾಶಿಗಳಿಗೆ ಇದು ಶುಭಫಲವನ್ನು ನೀಡಲಿದೆ. 

2 /8

ರಾಹು ಮತ್ತು ಶುಕ್ರ ಗ್ರಹಗಳು ಈಗಾಗಲೇ ಮೀನ ರಾಶಿಯಲ್ಲಿದ್ದು, ಮಾರ್ಚ್ 14 ರಿಂದ ಸೂರ್ಯ, ಮಾರ್ಚ್ 28 ರಂದು ಚಂದ್ರ, ಮಾರ್ಚ್ 29 ರಂದು ಶನಿ ಗ್ರಹ, ಫೆಬ್ರವರಿಯಲ್ಲಿ ಬುಧ ಮೀನ ರಾಶಿಗೆ ಪ್ರವೇಶಿಸಲಿದ್ದಾರೆ. ಈ ಗ್ರಹಗಳ ಯುತಿ 5 ರಾಶಿಗಳಿಗೆ ಅದೃಷ್ಟ ತರಲಿವೆ.

3 /8

ಕನ್ಯಾ ರಾಶಿ - ಧನಲಾಭದಿಂದ ಸಾಳ ಮುಕ್ತರಾಗುವಿರಿ. ಅದೃಷ್ಟದ ಬೆಂಬಲ ಸಿಗಲಿದೆ. ಎಲ್ಲ ಕೆಲಸ ಕಾರ್ಗಳಲ್ಲಿ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ಉನ್ನತ ಮಟ್ಟಕ್ಕೆ ಏರುವಿರಿ. ಬಹುದಿನದ ಕನಸು ನನಸಾಗಲಿದೆ. 

4 /8

ವೃಷಭ ರಾಶಿ - ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ಕಾಣಲಿದ್ದೀರಿ.  ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ಆಧ್ಯಾತ್ಮಿಕ ಬೆಳವಣಿಗೆ ಆಗಲಿದೆ. ಹಣಕಾಸಿನ ವಿಷಯಗಳಲ್ಲಿ ಬಹಳಷ್ಟು ಲಾಭ ಪಡೆಯುತ್ತೀರಿ. ಅದೃಷ್ಟ ನಿಮ್ಮ ಪರ ಇರಲಿದೆ.

5 /8

ಮಿಥುನ ರಾಶಿ - ಕುಟುಂಬದಲ್ಲಿ ಸುಖ, ಸಂತೋಷ ಹೆಚ್ಚಾಗಲಿದೆ. ಉತ್ತ ದಿನಗಳು ಬರಲಿವೆ. ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಿ ಸಂಪತ್ತಿನ ಒಡೆಯರಾಗುವಿರಿ. ವೃತ್ತಿಜೀವನದಲ್ಲಿ ಪ್ರಗತಿ ಕಾಣಲಿದ್ದೀರಿ.

6 /8

ಮಕರ ರಾಶಿ - ಹೊಸ ವ್ಯವಹಾರಗಳನ್ನು ಆರಂಬಿಸಲು ಉತ್ತಮ ಸಮಯ. ವೃತ್ತಿಜೀವನದಲ್ಲಿ ಉತ್ತಮ ಅವಕಾಶ ಸಿಗಬಹುದು. ಆರ್ಥಿಕವಾಗಿ ಸದೃಢರಾಗುವಿರಿ.

7 /8

ಕುಂಭ ರಾಶಿ - ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಹೂಡಿಕೆಯಿಂದ ನಿಮಗೆ ಲಾಭವಾಗಲಿದೆ. ಕೌಟುಂಬಿಕ ಸಮಸ್ಯೆಗಳು ದೂರವಾಗುತ್ತವೆ. ಒತ್ತಡ ಮುಕ್ತವಾಗಿರುತ್ತದೆ.  ವೃತ್ತಿಜೀವನದಲ್ಲಿ ಹೊಸ ಅವಕಾಶ ಅರಸಿ ಬರುವುದು. 

8 /8

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.