7th Pay Commission: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸಲು ನಿರಾಕರಿಸಿದ್ದಾರೆ. ಇದಾದ ಬಳಿಕ ನೌಕರರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಪ್ರತಿಭಟನೆ ಆರಂಭಿಸಿದ್ದಾರೆ.
7th Pay Commission: ತುಟ್ಟಿಭತ್ಯೆಯ ಹೆಚ್ಚಳದ ಒಂದು ನಿಯಮವಿದೆ. ಈ ನಿಯಮದ ಅಡಿ ಸರ್ಕಾರ 2016ರಲ್ಲಿ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಗೊಳಿಸಿತ್ತು. ಹೊಸ ನಿಯಮಗಳ ಪ್ರಕಾರ, ತುಟ್ಟಿಭತ್ಯೆ ಶೇಕಡಾ 50 ತಲುಪಿದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ.
DA Hike Update: ಜನವರಿ 2023 ರ AICPI ಸೂಚ್ಯಕದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಸೂಚ್ಯಂಕದಲ್ಲಿ 0.5 ಅಂಕಗಳ ವೇಗ ಕಾಣಿಸಿಕೊಂಡಿದೆ. ಅಂದರೆ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದರ್ಥ.
7th Pay Commission Update: ಶೀಘ್ರದಲ್ಲಿಯೇ ಕೇಂದ್ರ ನೌಕರರಿಗೆ ಸಿಗುವ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗಲಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಾರ್ಚ್ 1 ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಸರ್ಕಾರ ಡಿಎ ಹೆಚ್ಚಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ವರ್ತಿಸಲಾಗಿದೆ.
7th Pay Commission Update: ನವೆಂಬರ್ ಗೆ ಹೋಲಿಸಿದರೆ ಡಿಸೆಂಬರ್ ಎಐಸಿಪಿಐ ಸೂಚ್ಯಂಕದಲ್ಲಿ ಬದಲಾವಣೆಯಾಗಿದ್ದು, 132.5 ರಿಂದ 132.3ಕ್ಕೆ ಬಂದು ತಲುಪಿದೆ. ಸಪ್ಟೆಂಬರ್ ನಲ್ಲಿ ಈ ಸೂಚ್ಯಂಕ 131.3 ರಷ್ಟಿದ್ದರೆ, ಆಗಸ್ಟ್ ನಲ್ಲಿ ಇದು 129.9 ರಷ್ಟಿತ್ತು.
7th Pay Commission: ಬರುವ ಫೆಬ್ರವರಿ 1 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ನೀತಾರಾಮನ್ ವರ್ಷ 2023-24ರ ಸಾಲಿನ ಬಜೆಟ್ ಮಂಡಿಸುತ್ತಿರುವ ವೇಳೆ ಸರ್ಕಾರಿ ನೌಕರರ ಪಾಲಿಗೆ ಎರಡು ಘೋಷಣೆಗಳು ಹೊರಬೀಳುವ ಸಾಧ್ಯತೆ ಇದೆ. ಇದರಲ್ಲಿನ ಮೊದಲ ಘೋಷಣೆ ನೌಕರರಿಗೆ ಸ್ವಲ್ಪ ನೆಮ್ಮದಿಯನ್ನು ನೀಡಿದರೆ, ಎರಡನೆ ಘೋಷಣೆ ನೌಕರರ ಹೊರೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.
7th CPC: ಮುಂಬರುವ ಮಾರ್ಚ್ 2023 ರಲ್ಲಿ ಕೇಂದ್ರ ಸರ್ಕಾರ ತನ್ನ ನೌಕರರ ತುಟ್ಟಿಭತ್ಯೆ ಹೆಚ್ಚಳವನ್ನು ಅನುಮೋದಿಸುವ ಸಾಧ್ಯತೆ ಇದೆ. ಆದರೆ, ಈ ಯೋಜನೆ ಜನವರಿ 2023 ರಿಂದ ಅನ್ವಯಿಸುವ ಸಾಧ್ಯತೆ ಇದೆ.
2023 ರ ಕೇಂದ್ರ ಬಜೆಟ್ ಮಂಡನೆ ನಂತರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು 2023 ರ ಬಜೆಟ್ ಭಾಷಣವನ್ನು ಮಾಡಲಿದ್ದಾರೆ ಎಂದು ಝೀ ನ್ಯೂಸ್ ವರದಿ ಮಾಡಿದೆ.
7th Pay Commission: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇ.34ರಿಂದ ಶೇ.38ಕ್ಕೆ ಏರಿಕೆಯಾಗಿದೆ. ಹೀಗಾಗಿ ಶೇ.38 ರಷ್ಟು ತುಟ್ಟಿಭತ್ಯೆ ಈ ಬಾರಿ ನೌಕರರ ಖಾತೆ ಸೇರಿದೆ.
ಈ ನಿರ್ಧಾರಕ್ಕೆ ಮುನ್ನವೇ ಸರ್ಕಾರ ಹೊಸ ಸುಗ್ರೀವಾಜ್ಞೆ ಹೊರಡಿಸಿದೆ. ನೌಕರರ ಬಡ್ತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೊಸ ಸುತ್ತೋಲೆ ಬಂದಿದೆ. ಬಡ್ತಿಗಾಗಿ ಸರ್ಕಾರವು ಕನಿಷ್ಠ ಅರ್ಹತಾ ಸೇವೆಗಳ ನಿಯಮಗಳನ್ನು ಬದಲಾಯಿಸಿದೆ.
7th Pay Commission DA Hike Latest News: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ತುಟ್ಟಿಭತ್ಯೆ ಹೆಚ್ಚಳದ ಕುರಿತು ಘೋಷಣೆ ಮಾಡಲಾಗಿದೆ. ಇದೀಗ ಸರ್ಕಾರಿ ನೌಕರರಿಗೆ ಮೊದಲಿಗಿಂತ ಹೆಚ್ಚು ತುಟ್ಟಿಭತ್ಯೆ ಸಿಗಲಿದೆ. ಡಿಎ ಬಾಕಿ ಕುರಿತಾದ ಮಹತ್ವದ ಅಪ್ಡೇಟ್ ಇಲ್ಲಿದೆ
7th pay commission DA Hike: ಕೇಂದ್ರ ನೌಕರರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಮುಂಬರುವ ತಿಂಗಳಲ್ಲಿ ಅವರಿಗೆ ಸರ್ಕಾರದಿಂದ ದೊಡ್ಡ ಉಡುಗೊರೆ ಸಿಗಬಹುದು. ಈ ಉಡುಗೊರೆ ಅವರ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆಯ ಉಡುಗೊರೆಯಾಗಿದೆ.
7th pay commission HRA Hike: ಶೀಘ್ರದಲ್ಲೇ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) 38 ರಿಂದ 39 ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ, ತುಟ್ಟಿಭತ್ಯೆ 34% ದರದಲ್ಲಿ ನೀಡಲಾಗುತ್ತಿದೆ. ತುಟ್ಟಿ ಭತ್ಯೆಯ ಹೆಚ್ಚಳದ ಜೊತೆಗೆ, ಇತರ ಭತ್ಯೆಗಳೂ ಕೂಡ ಏರಿಕೆಯಾಗುವುದು ನಿಚ್ಚಳವಾಗಿದೆ.
7th Pay Commission Latest News: ಕೇಂದ್ರ ಸರ್ಕಾರಿ ನೌಕರರಿಗೆ ವೇತನದಲ್ಲಿ ಇತರ ಹಲವು ಲಾಭಗಳನ್ನು ನೀಡಲಾಗುತ್ತದೆ. ಅವುಗಳಲ್ಲಿ ಇನ್ಸೇನ್ಟೀವ್ ಕೂಡ ಒಂದು. ಅದರಲ್ಲಿನ ಒಂದು ಇನ್ಸೇನ್ಟೀವ್ ಮೊತ್ತವನ್ನು 5 ಪಟ್ಟು ಹೆಚ್ಚಿಸಲಾಗಿದೆ.
7th Pay Commission Latest News: ಸರ್ಕಾರದ ಈ ನಿರ್ಧಾರದಿಂದ ಏಳನೇ ವೇತನ ಆಯೋಗದ ಅಡಿ ಬರುವ ಸರ್ಕಾರಿ ನೌಕರರ ಗ್ರೂಪ್ ಎ ಅಧಿಕಾರಿಗಳ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಅಂದರೆ ವೇತನದಲ್ಲಿ ಸುಮಾರು 30 ರಿಂದ 40 ಸಾವಿರ ರೂ.ಗಳವರೆಗೆ ಏರಿಕೆಯಾಗಲಿದೆ.
7th Pay Commission Latest News 2022: ಫಿಟ್ಮೆಂಟ್ ಫ್ಯಾಕ್ಟರ್ ಮೂಲಕ ವೇತನ ಹೆಚ್ಚಳದ ಬದಲು ಇದೀಗ ಹೊಸ ಸೂತ್ರದಡಿ ಮೂಲವೇತನ ಪರಿಷ್ಕರಣೆಯ ಕುರಿತು ಚಿಂತನೆ ನಡೆಯುವ ಸಾಧ್ಯತೆ ಇದೆ. ಇದಲ್ಲದೆ ಪ್ರತಿ ವರ್ಷ ಬೇಸಿಕ್ ವೇತನವನ್ನು ಹೆಚ್ಚಿಸುವ ಯೋಜನೆ ಮೇಲೂ ಕೂಡ ಚರ್ಚೆ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.