ಭಾನುವಾರದಂದು ಕೇರಳದ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೇರಳದ ಇಡುಕ್ಕಿ, ತ್ರಿಶ್ಶುರ್ ಮತ್ತು ಪಾಲಕ್ಕಡ್ ಜಿಲ್ಲೆಗಳು ಈ ಮಳೆಗೆ ಆಹುತಿಯಾಗಲಿವೆ ಎಂದು ತಿಳಿದು ಬಂದಿದೆ.
ಸಿಪಿಎಂ ಶಾಸಕ ಪಿಕೆ ಸಶಿ ವಿರುದ್ದಃ ಡಿವೈಎಫ್ಐ ನ ಮಹಿಳೆಯೂ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದಾಳೆ. ಆದರೆ ಮಹಿಳಾ ಆಯೋಗ ಮಾತ್ರ ಆ ಮಹಿಳೆಯ ರಕ್ಷಣೆಗೆ ಬರುವ ಬದಲು ಶಾಸಕನ ರಕ್ಷಣೆಗೆ ನಿಂತಿದೆ.
ಸಿಪಿಎಂ ಶಾಸಕ ಪಿಕೆ ಸಶಿ ವಿರುದ್ದಃ ಡಿವೈಎಫ್ಐ ನ ಮಹಿಳೆಯೂ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದಾಳೆ. ಆದರೆ ಮಹಿಳಾ ಆಯೋಗ ಮಾತ್ರ ಆ ಮಹಿಳೆಯ ರಕ್ಷಣೆಗೆ ಬರುವ ಬದಲು ಶಾಸಕನ ರಕ್ಷಣೆಗೆ ನಿಂತಿದೆ.
ಕೇರಳದ ಪಂಪಡಿ ಪಟ್ಟಣದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಯನ್ನು ವಿರೋಧಿಸಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಕಾರ್ಯಕರ್ತರು ಶಾಲೆಯ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು.
ಮಂತ್ರಿಗಳು, ಎಂಎಲ್ಎಗಳು, ಸ್ಪೀಕರ್, ಉಪಾಧ್ಯಕ್ಷರು, ಪ್ರತಿಪಕ್ಷದ ನಾಯಕ ಮತ್ತು ಮುಖ್ಯ ಸಚೇತಕರ ವೇತನ ಹೆಚ್ಚಿಸುವ ಮಸೂದೆಯನ್ನು ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಇದರಿಂದಾಗಿ ಅವರ ವೇತನ, ಭತ್ಯೆ ದ್ವಿಗುಣಗೊಂಡಿದೆ.
ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ಆದಿವಾಸಿ ವ್ಯಕ್ತಿಯೋರ್ವನನ್ನು ಯುವಕರ ಗುಂಪೊಂದು ಗುರುವಾರ ಕಟ್ಟಿಹಾಕಿ, ಥಳಿಸಿದ್ದಲ್ಲದೆ ಅಷ್ಟಕ್ಕೇ ಅವರ ಕ್ರೌರ್ಯ ಕೊನೆಗೊಳ್ಳದೆ, ಆ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸಿ ಖುಷಿ ಪಟ್ಟಿದ್ದಾರೆ. ಈ ಫೋಟೊ ಈಗ ಬಹು ಚರ್ಚೆಗೆ ಗ್ರಾಸವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.