Viral Video : ʼಘಟ ಸರ್ಪʼವನ್ನು ಕೈಯಲ್ಲಿ ಹಿಡಿದು ನಿಭರ್ಯವಾಗಿ ಉಪನ್ಯಾಸ ಮಾಡಿದ ಯುವಕ..!

King cobra viral video : ಈ ವೈರಲ್ ವೀಡಿಯೊದಲ್ಲಿರುವ ಹಾವನ್ನು ನೋಡಿದ್ರೆ ಆಶ್ಚರ್ಯವಾಗುವುದಿಲ್ಲ, ಬದಲಿಗೆ ಅದನ್ನು ನಿಭಾಯಿಸುತ್ತಿರುವ ಯುವಕನನು ನೋಡಿದ್ರೆ ಶಾಕ್‌ ಆಗುತ್ತೆ. ಹಾವನ್ನು ಕಂಡರೆ ಸೈನ್ಯವೇ ನಡುಗುತ್ತೆ ಎಂಬ ನಾಣ್ಣುಡಿ ಇವನಿಗೆ ಸಲ್ಲದು ಎನ್ನುವಂತಿದೆ ಅವನ ಧೈರ್ಯ..

Written by - Krishna N K | Last Updated : Feb 21, 2024, 07:50 PM IST
  • ನಾಗರಹಾವಿನ ವಿಡಿಯೋ ಒಂದು ಸಖತ್‌ ವೈರಲ್ ಆಗುತ್ತಿದೆ.
  • ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ದಂಗು ಬಡಿದವರಂತೆ ನಿಲ್ಲುತ್ತಿದ್ದಾರೆ.
  • ಕಾಳಿಂಗನೊಂದಿಗೆ ಯುವಕ ಮಾಡಿದ್ದಾದ್ರು ಏನು..? ನೋಡೋಣ ಬನ್ನಿ..
Viral Video : ʼಘಟ ಸರ್ಪʼವನ್ನು ಕೈಯಲ್ಲಿ ಹಿಡಿದು ನಿಭರ್ಯವಾಗಿ ಉಪನ್ಯಾಸ ಮಾಡಿದ ಯುವಕ..! title=

Snake Viral Video : ಸಾಮಾಜಿಕ ಜಾಲತಾಣದಲ್ಲಿ ನಾಗರಹಾವಿನ ವಿಡಿಯೋ ಒಂದು ಸಖತ್‌ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಒಂದು ಕ್ಷಣ ದಂಗು ಬಡಿದವರಂತೆ ನಿಲ್ಲುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋಲ್ಲಿ ಏನಿದೆ.. ಕಾಳಿಂಗನೊಂದಿಗೆ ಯುವಕ ಮಾಡಿದ್ದಾದ್ರು ಏನು..? ನೋಡೋಣ ಬನ್ನಿ..

ಹೌದು.. ಯುವಕನ ಕೈಯಲ್ಲಿರುವುದು ದೈತ್ಯ ನಾಗರಹಾವು. ಅಪ್ಪಿ ತಪ್ಪಿ ಕಚ್ಚಿದರೂ ಸಹ ಯಮ ಲೋಖಕ್ಕೆ ಉಚಿತ ಪ್ರಯಾಣ. ಬದುಕುವ ಭರವಸೆ ಕಿಂಚಿತ್ತೂ ಇಲ್ಲದೆ ಘಟ ಸರ್ಪವನ್ನು ಹಿಡಿದುಕೊಂಡಿರುವ ಯುವಕನ ಹುಚ್ಚು ಧೈರ್ಯವನ್ನು ಮೆಚ್ಚಲೇಬೇಕು..

ಇದನ್ನೂ ಓದಿ:ವ್ಯಾಲೆಂಟೈನ್ಸ್ ಡೇಗೆ ಬೆಳ್ಳುಳ್ಳಿ ಕಬಾಬ್ ರಾಹುಲನಿಗೆ ಪ್ರಪೋಸ್ ಮಾಡಿದ ನಂದಿನಿ

ಸಧ್ಯ ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋ ನೋಡಿ ಯುವಕನ ಧೈರ್ಯವನ್ನು ಮೆಚ್ಚಬೇಕಾ ಅಥವಾ ಅವನನ್ನು ಹುಚ್ಚ ಎನಬೇಕಾ ಅಂತ ನೆಟ್ಟಿಗರು ಕನ್ಫೂಸ್‌ ಆಗಿದ್ದಾರೆ. ಯುವಕ ಕೈಯಲ್ಲಿ ಸಾವನ್ನು ಹಿಡಿದು ಅದರ ಬಗ್ಗೆ ವರ್ಣನೆ ಮಾಡುತ್ತಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಈ ವೈರಲ್ ವೀಡಿಯೊದಲ್ಲಿರುವ ಹಾವನ್ನು ನೋಡಿದ್ರೆ ಆಶ್ಚರ್ಯವಾಗುವುದಿಲ್ಲ, ಬದಲಿಗೆ ಅದನ್ನು ನಿಭಾಯಿಸುತ್ತಿರುವ ಯುವಕನನು ನೋಡಿದ್ರೆ ಶಾಕ್‌ ಆಗುತ್ತೆ. ಹಾವನ್ನು ಕಂಡರೆ ಸೈನ್ಯವೇ ನಡುಗುತ್ತೆ ಎಂಬ ನಾಣ್ಣುಡಿ ಇವನಿಗೆ ಸಲ್ಲದು ಎನ್ನುವಂತಿದೆ ಅವನ ಧೈರ್ಯ..

ಇದನ್ನೂ ಓದಿ:ಶ್ರೀಲಂಕಾ ನೌಕಾಪಡೆಯಿಂದ ಬಂಧಿಸಲ್ಪಟ್ಟ 18 ಭಾರತೀಯ ಮೀನುಗಾರರ ಬಿಡುಗಡೆ: ತವರಿಗೆ ವಾಪಾಸ್

ನಿಕ್ ದಿ ರಾಂಗ್ಲರ್ ಹಂಚಿಕೊಂಡಿರುವ ಈ ವಿಡಿಯೋ 4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಹಾವಿನ ವೀಡಿಯೋ ನೋಡಿ ಹಲವರು ಗಾಬರಿಗೊಂಡಿದ್ದರೆ, ಕೆಲವರು ಯುವಕ ನಿಕ್ ಧೈರ್ಯಶಾಲಿ ಎಂದು ಶ್ಲಾಘಿಸಿದರು.  ಕೆಲವರು ಇಂತಹ ಹುಚ್ಚು ಸಾಹಸಗಳನ್ನು ಮತ್ತೆ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News