Vishnupriya Bhimeneni : ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ ಎನ್ನುವ ಕಾರಣಕ್ಕೆ ವಿಷ್ಣುಪ್ರಿಯಾ ಮನೆಯಿಂದ ಹೊರ ಬಂದಿದ್ದಾರೆ. ಕನಿಷ್ಠ ಫೈನಲ್ ಹಂತದ ವರೆಗೂ ದೊಡ್ಮನೆಯಲ್ಲಿ ಇರಲು ಅವರಿಂದ ಸಾಧ್ಯವಾಗಲಿಲ್ಲ. ಸದ್ಯ ಬಿಗ್ಹೌಸ್ನಿಂದ ಹೊರ ಬಂದಿರುವ ವಿಷ್ಣು ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
Famous Anchor Marriage: ಕೊನೆಗೂ ಹರಿದಾಡುತ್ತಿರುವ ಮದುವೆ ಸುದ್ದಿಗೆ ಪ್ರತಿಕ್ರಿಯಿಸಿದ ಖ್ಯಾತ ನಿರೂಪಕಿ ಮುಂದಿನ ವರ್ಷ ಈ ಹೊತ್ತಿಗೆ ನಾನು ಸಿಂಗಲ್ ಆಗಲ್ಲ ಅಂತ ನಂಬಿ ಎಂದು ಪೋಸ್ಟ್ ಶೇರ್ ಮಾಡಿದ್ದಾರೆ..
Bigg Boss Top Finalist Name: ಬಿಗ್ ಬಾಸ್ ತೆಲುಗು ಸೀಸನ್ 8 ರಲ್ಲಿ ಈ ವಾರ ಅನಿರೀಕ್ಷಿತ ಎಲಿಮಿನೇಷನ್ ನಡೆಯಲಿದೆ. ಟಾಪ್ 5 ಮತ್ತು ಫೈನಲ್ನಲ್ಲಿ ಸ್ಥಾನ ಗ್ಯಾರಂಟಿ ಎಂದಿದ್ದ ಸ್ಪರ್ಧಿ ಮನೆಗೆ ಹೋಗಲಿದ್ದಾರೆ..
Bigg Boss: ಬಿಗ್ ಬಾಸ್ ತೆಲುಗು ಸೀಸನ್ 8 ಹತ್ತು ವಾರಗಳನ್ನು ಪೂರೈಸಿ 11ನೇ ವಾರಕ್ಕೆ ಕಾಲಿಟ್ಟಿದೆ. ಅಂದರೆ ಕಾರ್ಯಕ್ರಮ ಅಂತಿಮ ಹಂತ ತಲುಪಿದೆ. ಇತ್ತೀಚಿನ ಸೀಸನ್ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ.
famous contestant Left From Bigg Boss: ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿರುವ ಬಿಗ್ಬಾಸ್ ಮನೆಯಿಂದ ಇದೀಗ ಖ್ಯಾತ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ.. ಆದರೆ ಇದು ಎಲಿಮಿನೇಷನ್ ಅಲ್ಲ..
Bigg Boss Old contestants: ಬಿಗ್ ಬಾಸ್ ಸೀಸನ್ 8 ರ ಮೂರನೇ ವಾರದ ವಾರಾಂತ್ಯ ಬಂದಿದೆ. ನಿನ್ನೆಯಿಂದ ವೋಟಿಂಗ್ ಲೈನ್ ಕೂಡ ಬಂದ್ ಆಗಿವೆ. ಆದರೆ ಕಳೆದ ಸೀಸನ್ನಂತೆ ವೈಲ್ಡ್ ಕಾರ್ಡ್ ಎಂಟ್ರಿಗಳು ಇರಲಿದೆಯಂತೆ.
highest paid contestant in bigg boss: ಬಿಗ್ ಬಾಸ್ ಸೀಸನ್ 8 ಮೂರನೇ ವಾರದ ಎಲಿಮಿನೇಷನ್ ಸಮಯ ಹತ್ತಿರದಲ್ಲಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಯಾರು ಹೊರ ಹೋಗುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ.
Vishnupriya Movie: ಕೇಳಿದಾಕ್ಷಣವೇ ಪ್ರೇಮದೂರಿಗೆ ಕೈ ಹಿಡಿದು ಕರೆದೊಯ್ಯುವ ಛಾತಿ ಹೊಂದಿರುವ ಆ ಪ್ರೇಮಗೀತೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಾ, ಮೆಚ್ಚುಗೆ ಗಳಿಸುತ್ತಾ ಮುಂದುವರೆಯುತ್ತಿದೆ.
Anchor Vishnupriya : ಸೋಷಿಯಲ್ ಮೀಡಿಯಾದಲ್ಲಿ ಈ ತೆಲುಗು ನಟಿಯ ಫೋಟೋಸ್ ಸಖತ್ ವೈರಲ್ ಆಗುತ್ತಿವೆ. ಚೆಲುವೆಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಯಾರಪ್ಪಾ.. ಈ ಸುಂದರಿ ಅಂತ ಇಂಟರ್ನೆಟ್ನಲ್ಲಿ ಹುಡುಕಾಟ ಶುರು ಮಾಡಿದ್ದಾರೆ. ಬನ್ನಿ ಈ ಕ್ಯೂಟ್ ಬ್ಯೂಟಿ ಯಾರು ಅಂತ ತಿಳಿದುಕೊಳ್ಳೋಣ..
Jd chakravarthi : ಟಾಲಿವುಡ್ ಖ್ಯಾತ ನಟ ಜೆಡಿ ಚಕ್ರವರ್ತಿ ಇತ್ತೀಚೆಗೆ 'ದಯಾ' ಎಂಬ ವೆಬ್ ಸೀರಿಸ್ನಲ್ಲಿ ನಟಿಸಿದ್ದಾರೆ. ಈ ವೆಬ್ ಸರಣಿಯ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ ಅವರು ಯುವ ನಟಿ ವಿಷ್ಣುಪ್ರಿಯಾ ಜೊತೆಗಿನ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹಿಂದೂ ಧರ್ಮ ಶಾಸ್ತ್ರದಲ್ಲಿ ಹಲವು ಗಿಡ-ಮರಗಳು ಹಾಗೂ ಹೂವುಗಳು ದೇವ-ದೇವತೆಗಳಿಗೆ ಪ್ರಿಯ ಎಂದು ಹೇಳಲಾಗಿದೆ. ಇವುಗಳಲ್ಲಿ ಶಂಖಪುಷ್ಪಿ ಅಥವಾ ಗಿರಿ ಕರ್ಣಿಕೆ ಹೂವು ಕೂಡ ಒಂದು. ಶಂಖಪುಷ್ಪಿಯ ಸಸ್ಯ ಶ್ರೀವಿಷ್ಣುವಿಗೆ ಅತ್ಯಂತ ಇಷ್ಟವಾದ ಸಸ್ಯ ಎಂದು ಭಾವಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿಯ ಜೊತೆಗೆ ಶ್ರೇಯೋಭಿವೃದ್ಧಿ ಕೂಡ ಆಗುತ್ತದೆ. ಇದು ಮನೆಯಲ್ಲಿನ ಹಣಕಾಸಿನ ಮುಗ್ಗಟ್ಟನ್ನು ಕೂಡ ನಿವಾರಿಸುತ್ತದೆ. ಹಾಗಾದರೆ, ಮನೆಯ ಯಾವ ದಿಕ್ಕಿನಲ್ಲಿ ಈ ಗಿಡವನ್ನು ನೆಟ್ಟರೆ ಅದರಿಂದ ಹೆಚ್ಚು ಲಾಭವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ,
ಹಿಂದೂ ಧರ್ಮ ಶಾಸ್ತ್ರದಲ್ಲಿ ಹಲವು ಗಿಡ-ಮರಗಳು ಹಾಗೂ ಹೂವುಗಳು ದೇವ-ದೇವತೆಗಳಿಗೆ ಪ್ರಿಯ ಎಂದು ಹೇಳಲಾಗಿದೆ. ಇವುಗಳಲ್ಲಿ ಶಂಖಪುಷ್ಪಿ ಅಥವಾ ಗಿರಿ ಕರ್ಣಿಕೆ ಹೂವು ಕೂಡ ಒಂದು. ಶಂಖಪುಷ್ಪಿಯ ಸಸ್ಯ ಶ್ರೀವಿಷ್ಣುವಿಗೆ ಅತ್ಯಂತ ಇಷ್ಟವಾದ ಸಸ್ಯ ಎಂದು ಭಾವಿಸಲಾಗಿದೆ. ಇದನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸುಖ ಸಮೃದ್ಧಿಯ ಜೊತೆಗೆ ಶ್ರೇಯೋಭಿವೃದ್ಧಿ ಕೂಡ ಆಗುತ್ತದೆ. ಇದು ಮನೆಯಲ್ಲಿನ ಹಣಕಾಸಿನ ಮುಗ್ಗಟ್ಟನ್ನು ಕೂಡ ನಿವಾರಿಸುತ್ತದೆ. ಹಾಗಾದರೆ, ಮನೆಯ ಯಾವ ದಿಕ್ಕಿನಲ್ಲಿ ಈ ಗಿಡವನ್ನು ನೆಟ್ಟರೆ ಅದರಿಂದ ಹೆಚ್ಚು ಲಾಭವನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ,
Lord Vihnu Plant: ಹಿಂದೂ ಧರ್ಮ ಶಾಸ್ತ್ರದಲ್ಲಿ ಹಲವು ಗಿಡ-ಮರಗಳು ಹಾಗೂ ಹೂವುಗಳು ದೇವ-ದೇವತೆಗಳಿಗೆ ಪ್ರಿಯ ಎಂದು ಹೇಳಲಾಗಿದೆ. ಇವುಗಳಲ್ಲಿ ಶಂಖಪುಷ್ಪಿ ಅಥವಾ ಗಿರಿ ಕರ್ಣಿಕೆ ಹೂವು ಕೂಡ ಒಂದು. ಶಂಖಪುಷ್ಪಿಯ ಸಸ್ಯ ಶ್ರೀವಿಷ್ಣುವಿಗೆ ಅತ್ಯಂತ ಇಷ್ಟವಾದ ಸಸ್ಯ ಎಂದು ಭಾವಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.