ಬೆಂಗಳೂರು: ಗಂಡ- ಹೆಂಡತಿ ನಡುವೆ ಹೊಂದಾಣಿಕೆ ಇದ್ರೆ ಮಾತ್ರ ಸಂಸಾರ ಚೆನ್ನಾಗಿರುತ್ತೆ. ಅನುಮಾನ ಎಂಬ ಭೂತ ಒಬ್ಬರ ತಲೆಲೆ ಬಂದ್ರೆ ಆ ಸಂಸಾರ ಮೂರಾಬಟ್ಟೆಯಾಗುತ್ತೆ. ಸದ್ಯ ಇಲ್ಲಿ ಆಗಿರೋದು ಅದೇ.
Naga Sadhu diksha rituals : ನೀವು ಮಹಾಕುಂಭದಲ್ಲಿ ಅನೇಕ ನಾಗಾ ಸಾಧುಗಳನ್ನು ನೋಡಿದ್ದೀರಿ. ಕೆಲವರು ವಿದ್ಯಾವಂತರೂ ಆಗಿದ್ದಾರೆ, ಶ್ರೀಮಂತ ಜೀವನವನ್ನು ತ್ಯಜಿಸಿ ಸನ್ಯಾಸಿಗಳಾಗುತ್ತಿದ್ದಾರೆ.
Ganja Sell in OYO: ಈ ಅಂತರರಾಜ್ಯ ಪ್ರೇಮಿಗಳು ಕೊನೆಗೆ ಭೇಟಿಯಾದಾಗ ಇವರ ಮೈಂಡ್‌ಗೆ ಹಣಗಳಿಸುವ ಐಡಿಯಾ ಬರುತ್ತೆ.. ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡಿ ಐಶಾರಾಮಿ ಜೀವನ ಸಾಗಿಸೋಣ ಅನ್ನೋದು ಇವರ ಐಡಿಯಾ ಆಗಿರುತ್ತೆ..
Pet tips : ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕುತ್ತಿದ್ದಾರೆ. ನಾಯಿಮರಿಗಳನ್ನು ಅವರ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರೆ.. ಮನೆಯ ಸುತ್ತಲೂ ತಿರುಗಾಡಲು ಬಿಡುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.