ಪ್ರಿಯಾ ಪ್ರಕಾಶ್ ವಾರಿಯರ್, ಶ್ರೀದೇವಿಗೆ ಸಂತಾಪ ಸೂಚಿಸಿದ್ದು ಹೀಗೆ...

ಪ್ರಸಿದ್ಧ ನಟಿ ದುಬೈನಲ್ಲಿ ಫೆಬ್ರವರಿ 24, 2018 ರಂದು ಕೊನೆಯುಸಿರೆಳೆದರು.

Last Updated : Feb 27, 2018, 05:37 PM IST
ಪ್ರಿಯಾ ಪ್ರಕಾಶ್ ವಾರಿಯರ್, ಶ್ರೀದೇವಿಗೆ ಸಂತಾಪ ಸೂಚಿಸಿದ್ದು ಹೀಗೆ... title=

ನವದೆಹಲಿ: ಪ್ರಸಿದ್ದ ನಟಿ ಶ್ರೀದೇವಿಯ ಅಕಾಲಿಕ ಮರಣ ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದೆ. ರಾಜಕಾರಣಿಗಳು, ಸೆಲೆಬ್ರಿಟಿಗಳು ಪ್ರತಿಯೊಬ್ಬರೂ ಹಿರಿಯ ತಾರೆಯಾ ಹಠಾತ್ ಮರಣಕ್ಕೆ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಹಿರಿಯ ತಾರೆ ಶ್ರೀದೇವಿ ಅವರ ನಿಧನಕ್ಕ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.ಪ್ರಿಯಾ 'ಕಭಿ ಅಲ್ವಿದ ನಾ ಕೆಹನಾ' ಹಾಡನ್ನು ಹಾಡುವ ಮೂಲಕ ತಮ್ಮ ಸಂತಾಪ ಸೂಚಿಸಿದ್ದಾರೆ.

ಅವರ ಮತ್ತೊಂದು ಟ್ವೀಟ್

Trending News