ಸುದೀಪ್​​​ಗೆ ತಾಯಿ ಅಂದ್ರೆ ಬೇರೆಯದ್ದೇ ಪ್ರಪಂಚ; ʼಅಮ್ಮʼ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿದ ಕಿಚ್ಚ..!

Kiccha Sudeep Mother Love: ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಪ್ರೀತಿಯ ಅಮ್ಮನ ಅಗಲಿಕೆಯನ್ನು ಕಿಚ್ಚನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

Kiccha Sudeep: ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಅವರು ನಿಧನರಾಗಿರುವ ವಿಚಾರ ಎಲ್ಲರಿಗೂ ತಿಳಿದಿದೆ.. ಕಿಚ್ಚನಿಗೆ ಅಮ್ಮನ ಮೇಲೆ ಬಲು ಪ್ರೀತಿ, ಅದಕ್ಕೆ ಅದೇಷ್ಟೋ ಉದಾರಹಣೆಗಳು ನಮ್ಮ ಮುಂದಿವೆ.. ಇದೀಗ ಅಭಿನಯ ಚಕ್ರವರ್ತಿ ಅಮ್ಮ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿದ್ದು, ನಟನಿಗೆ ತಾಯಿಯ ಮೇಲಿನ ಪ್ರೀತಿ ಎಷ್ಟಿತ್ತು ಅಂತ ತೋರಿಸುತ್ತದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ಬಾದ್ ಷಾ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಪ್ರೀತಿಯ ಅಮ್ಮನ ಅಗಲಿಕೆಯನ್ನು ಕಿಚ್ಚನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

2 /5

ಅಮ್ಮನ ಸಾವಿನ ಬಳಿಕ ನೋವಿನಲ್ಲಿರುವ ಕಿಚ್ಚ ಸುದೀಪ್​ ಅವರು ಈಗಲೂ ತಾಯಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದಾರೆ. ತಾಯಿ ಸರೋಜಾ ಅವರು ಕೂರುತ್ತಿದ್ದ ಕುರ್ಚಿಗೆ ಪ್ರತಿನಿತ್ಯ ಗೌರವ ಸಲ್ಲಿಸುತ್ತಿದ್ದಾರೆ. 

3 /5

ಅಷ್ಟೇ ಅಲ್ಲ ತಾಯಿ ಸರೋಜಾ ಅವರು ಹಾಕುತ್ತಿದ್ದ ಪಾದರಕ್ಷೆಗೆ ಒಂದು ಪೀಠವನ್ನೇ ಮಾಡಿರುವ ಸುದೀಪ್ ಅವರು ಪ್ರತಿನಿತ್ಯವೂ ತಪ್ಪದೇ ಪೂಜೆ ಸಲ್ಲಿಸುತ್ತಿದ್ದಾರೆ.

4 /5

ನಟ ಸುದೀಪ್​​​ಗೆ ತಾಯಿ ಅಂದರೆ ಬೇರೆಯದ್ದೇ ಪ್ರಪಂಚ. ತಾಯಿಯನ್ನು ಕಳೆದುಕೊಂಡಿರುವ ಅವರು ಪ್ರತಿದಿನವೂ ಅಮ್ಮನ್ನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ಕಿಚ್ಚ ಪ್ರತಿದಿನವೂ ಪೂಜಿಸುತ್ತಿದ್ದಾರೆ.

5 /5

ಪ್ರೀತಿಯ ಅಮ್ಮ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿರುವ ಅಭಿನಯ ಚಕ್ರವರ್ತಿಗೆ ತಾಯಿಯ ಮೇಲಿನ ಪ್ರೀತಿ ಎಷ್ಟಿತ್ತು ಅಂತಾ ತೋರಿಸುತ್ತದೆ.