Today Vegetable Price: ಇಂದಿನ ಈರುಳ್ಳಿ, ಟೊಮೆಟೋ ಬೆಲೆ ಹೀಗಿದೆ ನೋಡಿ..

08-07-2022 Today Vegetable Price: ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ಬೆಲೆ ಈ ರೀತಿಯಾಗಿದೆ. . ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಬೆಲೆ ಹೀಗಿದೆ ನೋಡಿ..

Written by - Chetana Devarmani | Last Updated : Jul 8, 2022, 10:05 AM IST
  • ಇಂದು ಕರ್ನಾಟಕದಲ್ಲಿ ತರಕಾರಿ ಬೆಲೆ ಹೀಗಿದೆ
  • ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ
Today Vegetable Price: ಇಂದಿನ ಈರುಳ್ಳಿ, ಟೊಮೆಟೋ ಬೆಲೆ ಹೀಗಿದೆ ನೋಡಿ.. title=
ತರಕಾರಿ

08-07-2022 Today Vegetable Price: ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ಬೆಲೆ ಈ ರೀತಿಯಾಗಿದೆ. . ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಬೆಲೆ ಹೀಗಿದೆ ನೋಡಿ..

ತರಕಾರಿ ದರ (ಕೆಜಿ ಲೆಕ್ಕದಲ್ಲಿ): 

ಬದನೆಕಾಯಿ- ₹27

ಬೀಟ್‍ರೂಟ್-  ₹36

ಸೋರೆಕಾಯಿ- ₹25 

ಇದನ್ನೂ ಓದಿ:  

ಹಾಗಲಕಾಯಿ- ₹31

ಸೌತೆಕಾಯಿ- ₹18

ದಪ್ಪ ಮೆಣಸಿನಕಾಯಿ- ₹32

ಹಸಿಮೆಣಸಿನಕಾಯಿ-  ₹28

ಕ್ಯಾರೆಟ್- ₹43 

ತೆಂಗಿನ ಕಾಯಿ- ₹36

ಬೆಂಡೆಕಾಯಿ- ₹36

ತೋಂಡೇಕಾಯಿ- ₹46 

ನಿಂಬೆಹಣ್ಣು- ₹122 

ಈರುಳ್ಳಿ- ₹20

ಆಲೂಗಡ್ಡೆ- ₹23

ಹೀರೇಕಾಯಿ- ₹46 

ಟೊಮೆಟೋ- ₹21

ಇದನ್ನೂ ಓದಿ:  

ಬೆಳ್ಳುಳ್ಳಿ- ₹90 

ಶುಂಠಿ- ₹40 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News