ಯಶಸ್ವಿನಿ ವಿ

Yashaswini V

ಹಣ ಗಳಿಕೆಗೆ ಸುವರ್ಣಾವಕಾಶ; ಕೇಂದ್ರ ಸರ್ಕಾರದಿಂದ ಸಿಗಲಿದೆ ಟ್ರೈನಿಂಗ್ ಹಣ ಗಳಿಕೆಗೆ ಸುವರ್ಣಾವಕಾಶ; ಕೇಂದ್ರ ಸರ್ಕಾರದಿಂದ ಸಿಗಲಿದೆ ಟ್ರೈನಿಂಗ್ ದೇಶದಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಸರ್ಕಾರ ಹೊಸ ಪ್ರಯತ್ನವನ್ನು ಪ್ರಾರಂಭಿಸಿದೆ. ಈ ಉಪಕ್ರಮದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವುದರ ಜೊತೆಗೆ ದೇಶದ ಯುವಜನರಿಗೂ ಉದ್ಯೋಗ ಸಿಗಲಿದೆ. 
ಸೆಹ್ವಾಗ್'ರಂತೆಯೇ ತ್ರಿ ಶತಕ ಬಾರಿಸಿ ಬೆಳಕಿಗೆ ಬಂದ 22 ರ ಪೋರ ಸೆಹ್ವಾಗ್'ರಂತೆಯೇ ತ್ರಿ ಶತಕ ಬಾರಿಸಿ ಬೆಳಕಿಗೆ ಬಂದ 22 ರ ಪೋರ Ranji Trophy 2019-20: ಸರ್ಫರಾಜ್ ಅವರ ಇನ್ನಿಂಗ್ಸ್ ನಿಂದಾಗಿ ಮುಂಬೈ ತಂಡವು ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶದ ವಿರುದ್ಧ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.  
Aadhaarನಲ್ಲಿ ಮೊಬೈಲ್ ಸಂಖ್ಯೆ ಬದಲಾವಣೆ ಇನ್ಮುಂದೆ ಸುಲಭ Aadhaarನಲ್ಲಿ ಮೊಬೈಲ್ ಸಂಖ್ಯೆ ಬದಲಾವಣೆ ಇನ್ಮುಂದೆ ಸುಲಭ ಇತ್ತೀಚಿನ ದಿನಗಳಲ್ಲಿ, ಯಾವುದೇ ಕೆಲಸವನ್ನು ಮಾಡಲು ಆಧಾರ್ ಕಾರ್ಡ್(Aadhaar Card) ಪ್ರಮುಖ ದಾಖಲೆಯಾಗಿದೆ. ನೀವು ಬ್ಯಾಂಕ್ ಖಾತೆ ತೆರೆಯುವಾಗ ಆಗಲಿ ಅಥವಾ ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆದುಕೊಳ್ಳುವಾಗ ಆಗಲಿ ಎಲ್ಲಾ ಕೆಲಸಗಳಿಗೆ ನೀವು ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. ಆದ್ದರಿಂದ, ಯುಐಡಿಎಐ(UIDAI) ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಹೊಸ ಮಾರ್ಗವನ್ನು ನೀಡಿದೆ.
ದೆಹಲಿ ವಿಧಾನಸಭಾ ಚುನಾವಣೆ: ಸಿಎಂ ಕೇಜ್ರಿವಾಲ್ ಬಳಿಯಿರುವ ಸಂಪತ್ತೆಷ್ಟು? ದೆಹಲಿ ವಿಧಾನಸಭಾ ಚುನಾವಣೆ: ಸಿಎಂ ಕೇಜ್ರಿವಾಲ್ ಬಳಿಯಿರುವ ಸಂಪತ್ತೆಷ್ಟು? ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಒಟ್ಟು ಆಸ್ತಿ 2015 ರಲ್ಲಿ 2.1 ಕೋಟಿ ರೂ. ಸಂಪತ್ತನ್ನು ಹೊಂದಿದ್ದರು. 2015 ರಿಂದ ಅವರ ಸಂಪತ್ತಿನಲ್ಲಿ 1.3 ಕೋಟಿ ರೂ. ಹೆಚ್ಚಳವಾಗಿದೆ.  
EPFO ಖಾತೆದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಆನ್‌ಲೈನ್‌ನಲ್ಲೇ ಮಾಡಿ ಈ ಕೆಲಸ EPFO ಖಾತೆದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಆನ್‌ಲೈನ್‌ನಲ್ಲೇ ಮಾಡಿ ಈ ಕೆಲಸ ನೌಕರರ ಭವಿಷ್ಯ ನಿಧಿ ಸಂಸ್ಥೆ ಇಂದು ಇಪಿಎಫ್‌ಒ(EPFO) ಚಂದಾದಾರರಿಗೆ ಒಳ್ಳೆಯ ಸುದ್ದಿ ನೀಡಿತು. ಉದ್ಯೋಗಗಳನ್ನು ಬದಲಾಯಿಸಿದವರಿಗೆ ಈ ವೈಶಿಷ್ಟ್ಯಗಳು ಸೂಕ್ತವಾಗಿ ಬರುತ್ತವೆ. 
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ; ಆರೋಪಿ ಶರಣು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣ; ಆರೋಪಿ ಶರಣು ಸೋಮವಾರ (ಜನವರಿ 20) ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯ ರಾವ್ ಎಂಬ ವ್ಯಕ್ತಿ ಬೆಂಗಳೂರಿನಲ್ಲಿ ಬುಧವಾರ (ಜನವರಿ 22) ಪೊಲೀಸರ ಮುಂದೆ ಶರಣಾಗಿದ್ದಾನೆ.
7th Pay Commission: ಬಜೆಟ್‌ನಲ್ಲಿ ಘೋಷಿಸಬಹುದೇ 7th CPC ವೇತನ 7th Pay Commission: ಬಜೆಟ್‌ನಲ್ಲಿ ಘೋಷಿಸಬಹುದೇ 7th CPC ವೇತನ 7th Pay Commission:  ಕೇಂದ್ರ ನೌಕರರ ಮೂಲ(Basic) ಮತ್ತು ಪ್ರಿಯ ಭತ್ಯೆಗಳ(Dearness allowances) ಹೆಚ್ಚಳವನ್ನು ಸರ್ಕಾರ ಘೋಷಿಸಬಹುದು. 1.1 ಕೋಟಿಗೂ ಹೆಚ್ಚು ಕೇಂದ್ರ ನೌಕರರು ಇದರ ಲಾಭ ಪಡೆಯಬಹುದು.
'ಪಾಕಿಸ್ತಾನಕ್ಕೆ ಹೋಗುವುದಿಲ್ಲ' ಎಂದು ಇಮ್ರಾನ್ ಎದುರೇ ಟ್ರಂಪ್ ಹೇಳಿದಾಗ... 'ಪಾಕಿಸ್ತಾನಕ್ಕೆ ಹೋಗುವುದಿಲ್ಲ' ಎಂದು ಇಮ್ರಾನ್ ಎದುರೇ ಟ್ರಂಪ್ ಹೇಳಿದಾಗ... ಪಾಕಿಸ್ತಾನ ಭೇಟಿ ಸಂಬಂಧ ಕೇಳಲಾದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮುಂದೆಯೇ ತಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದರು.
ನ್ಯೂಜಿಲೆಂಡ್ ಏಕದಿನ ಪಂದ್ಯದಲ್ಲಿ ಯುವ ಪ್ರತಿಭೆ ಪೃಥ್ವಿ ಶಾಗೆ ಅವಕಾಶ ನ್ಯೂಜಿಲೆಂಡ್ ಏಕದಿನ ಪಂದ್ಯದಲ್ಲಿ ಯುವ ಪ್ರತಿಭೆ ಪೃಥ್ವಿ ಶಾಗೆ ಅವಕಾಶ ಭುಜದ ನೋವಿನಿಂದಾಗಿ ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಏಕದಿನ ಮತ್ತು ಟಿ 20 ಸರಣಿಯಿಂದ ಭಾರತದ ಸಲ್ಮಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೊರಗುಳಿದಿದ್ದಾರೆ.
ಫೆ.1 ರಿಂದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಬಂದ್; ನೀವು ಏನು ಮಾಡಬಹುದು! ಫೆ.1 ರಿಂದ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಬಂದ್; ನೀವು ಏನು ಮಾಡಬಹುದು! ನೀವು ಇನ್ನೂ ಹಳೆಯ ಸ್ಮಾರ್ಟ್‌ಫೋನ್‌ ಬಳಸುತ್ತಿದ್ದರೆ ಇನ್ನು ಹತ್ತು ದಿನಗಳ ನಂತರ ನಿಮಗೆ ವಾಟ್ಸಾಪ್(WhatsApp) ಮಾಡಲು ಸಾಧ್ಯವಾಗುವುದಿಲ್ಲ. ಫೇಸ್‌ಬುಕ್ ಒಡೆತನದ ಪ್ಲಾಟ್‌ಫಾರ್ಮ್ ಇತ್ತೀಚೆಗೆ ಹಲವಾರು ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳ ಬೆಂಬಲವನ್ನು ಕೊನೆಗೊಳಿಸುವುದಾಗಿ ದೃಢಪಡಿಸಿದೆ.
ದಾವೊಸ್‌ನಲ್ಲಿ ಇಮ್ರಾನ್ ಭೇಟಿ ಬಳಿಕ ಕಾಶ್ಮೀರದ ಬಗ್ಗೆ ಟ್ರಂಪ್ ಹೇಳಿಕೆ ದಾವೊಸ್‌ನಲ್ಲಿ ಇಮ್ರಾನ್ ಭೇಟಿ ಬಳಿಕ ಕಾಶ್ಮೀರದ ಬಗ್ಗೆ ಟ್ರಂಪ್ ಹೇಳಿಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವು ಈಗಾಗಲೇ ತಿರಸ್ಕರಿಸಿದ ವಿಷಯವನ್ನು ಮತ್ತೊಮ್ಮೆ ಪುನರುಚ್ಚರಿಸಿತು.
ಪರೀಕ್ಷೆಗೆ ಸಂಬಂಧಿಸಿದಂತೆ CBSE  ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಪರೀಕ್ಷೆಗೆ ಸಂಬಂಧಿಸಿದಂತೆ CBSE ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಸಿಬಿಎಸ್‌ಇ(CBSE) ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (CBSE) 10 ಮತ್ತು 12 ನೇ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಪ್ರಾರಂಭವಾಗುತ್ತಿವೆ. ಈ ಪರೀಕ್ಷೆಯಲ್ಲಿ, ಮಂಡಳಿಯು ಆನ್‌ಲೈನ್ ಮಾನಿಟರಿಂಗ್ ಮಾಡಲು ಯೋಜಿಸುತ್ತಿದೆ.
JDUನಿಂದ ದೂರವಾಗುತ್ತಿದ್ದಾರೆಯೇ ಚುನಾವಣಾ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್? JDUನಿಂದ ದೂರವಾಗುತ್ತಿದ್ದಾರೆಯೇ ಚುನಾವಣಾ ಮಾಸ್ಟರ್ ಮೈಂಡ್ ಪ್ರಶಾಂತ್ ಕಿಶೋರ್? ಪಕ್ಷದ ಕಾರ್ಯಕರ್ತರಿಂದ ಹಿಡಿದು ಬಿಹಾರದ ಸಾಮಾನ್ಯ ಜನರವರೆಗೆ ಪ್ರಶಾಂತ್ ಕಿಶೋರ್ ಅವರ ರಾಜಕೀಯ ನಡೆ ಏನೆಂಬುದೇ ಅರ್ಥವಾಗುತ್ತಿಲ್ಲ. ಮೊದಲನೆಯದಾಗಿ, ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪಕ್ಷದ ನಿಲುವನ್ನು ಪ್ರಶಾಂತ್ ಕಿಶೋರ್ ವಿರೋಧಿಸಿದರು.
ಕೇಂದ್ರ ಬಜೆಟ್‌ನ ಇತಿಹಾಸ ಏನು? ಬಜೆಟ್‌ಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳಿವು! ಕೇಂದ್ರ ಬಜೆಟ್‌ನ ಇತಿಹಾಸ ಏನು? ಬಜೆಟ್‌ಗೆ ಸಂಬಂಧಿಸಿದ ಆಸಕ್ತಿದಾಯಕ ವಿಷಯಗಳಿವು! ಆರ್ಥಿಕತೆ, ಹಣದುಬ್ಬರ ಮತ್ತು ಸಾಮಾನ್ಯ ಜನರ ನಿರೀಕ್ಷೆಗಳ ಮಧ್ಯೆ ಈ ಬಾರಿಯ ಬಜೆಟ್ ಅನ್ನು ಬಹಳ ಮುಖ್ಯವಾದ ಬಜೆಟ್ ಎಂದು ಪರಿಗಣಿಸಲಾಗಿದೆ. ಏಕೆಂದರೆ, ಕಾರ್ಪೋರೇಟ್‌ಗಳಿಂದ ಹಿಡಿದು ಷೇರು ಮಾರುಕಟ್ಟೆಯವರೆಗೆ, ಜನಸಾಮಾನ್ಯರಿಂದ ಹಿಡಿದು ರೈತರವರೆಗೆ ಎಲ್ಲರ ದೃಷ್ಟಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರತ್ತ ನೆಟ್ಟಿದೆ.  
Budget 2020: ಕೃಷಿ ವರ್ಗಕ್ಕೆ ಸರ್ಕಾರದ ಮೇಲಿನ ನಿರೀಕ್ಷೆಗಳು Budget 2020: ಕೃಷಿ ವರ್ಗಕ್ಕೆ ಸರ್ಕಾರದ ಮೇಲಿನ ನಿರೀಕ್ಷೆಗಳು Budget 2020: ಭೂ ದಾಖಲೆಗಳ ಶೇಕಡಾ 92 ರಷ್ಟು ಡಿಜಿಟಲೀಕರಣದ ಲಾಭ ಪಡೆಯಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕ್ರಮ ಕೈಗೊಳ್ಳಬೇಕು.
Watch: ವಿಶ್ವ ಆರ್ಥಿಕ ವೇದಿಕೆಯಲ್ಲಿ ದೀಪಿಕಾ ಪಡುಕೋಣೆಯ ಹೃದಯಸ್ಪರ್ಶಿ ಭಾಷಣ! Watch: ವಿಶ್ವ ಆರ್ಥಿಕ ವೇದಿಕೆಯಲ್ಲಿ ದೀಪಿಕಾ ಪಡುಕೋಣೆಯ ಹೃದಯಸ್ಪರ್ಶಿ ಭಾಷಣ! ದೀಪಿಕಾ ಪಡುಕೋಣೆ ವಿಶ್ವ ವೇದಿಕೆಯಲ್ಲಿ ಆತಂಕ ಮತ್ತು ಖಿನ್ನತೆಯ ಬಗ್ಗೆ ಹೃದಯಸ್ಪರ್ಶಿ ಭಾಷಣ ಮಾಡಿದರು.  
Budget 2020: ಆದಾಯ ತೆರಿಗೆ, ಮನಿ ಲಾಂಡರಿಂಗ್ ಕಾಯ್ದೆಯಲ್ಲಿ ಬದಲಾವಣೆ ಸಾಧ್ಯತೆ! Budget 2020: ಆದಾಯ ತೆರಿಗೆ, ಮನಿ ಲಾಂಡರಿಂಗ್ ಕಾಯ್ದೆಯಲ್ಲಿ ಬದಲಾವಣೆ ಸಾಧ್ಯತೆ! ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡಲು ದೇಶದ ಕಂಪನಿಗಳ ಅಭಿವೃದ್ಧಿ ಅಗತ್ಯ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಇದಕ್ಕಾಗಿ ಕೇಂದ್ರ ಸರ್ಕಾರವು ಈಗಿರುವ ಆದಾಯ ತೆರಿಗೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆಯನ್ನು ಅಪರಾಧೇತರ ವರ್ಗಕ್ಕೆ ತರಲು ನಿರ್ಧರಿಸಿದೆ.
ಜೂನ್ 1 ರೊಳಗೆ ದೇಶಾದ್ಯಂತ ಜಾರಿಗೆ ಬರಲಿದೆ 'One Nation, One Ration Card' ಜೂನ್ 1 ರೊಳಗೆ ದೇಶಾದ್ಯಂತ ಜಾರಿಗೆ ಬರಲಿದೆ 'One Nation, One Ration Card' ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ತ್ರಿಪುರ, ಗುಜರಾತ್ ಮತ್ತು ಜಾರ್ಖಂಡ್ ಸೇರಿದಂತೆ 16 ರಾಜ್ಯಗಳಲ್ಲಿ 'ಒನ್ ನೇಷನ್ ಒನ್ ರೇಷನ್ ಕಾರ್ಡ್'('One Nation, One Ration Card') ಅನ್ನು ಈಗಾಗಲೇ ಜಾರಿಗೆ ತರಲಾಗಿದೆ ಎಂದು ರಾಮ್ ವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ.
ದೆಹಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿಫಲರಾದ ಅರವಿಂದ್ ಕೇಜ್ರಿವಾಲ್! ದೆಹಲಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿಫಲರಾದ ಅರವಿಂದ್ ಕೇಜ್ರಿವಾಲ್! ರ್ಯಾಲಿ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜನರು ನೀಡಿದ ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ(AAP) ಮತ ಚಲಾಯಿಸುವಂತೆ ಒತ್ತಾಯಿಸಿದರು.  
ಇಂಟರ್‌ನೆಟ್‌ನಲ್ಲಿ ಕೊಹ್ಲಿ ಕಮಾಲ್; ಇನ್ನು ಧೋನಿ, ರೋಹಿತ್! ಇಂಟರ್‌ನೆಟ್‌ನಲ್ಲಿ ಕೊಹ್ಲಿ ಕಮಾಲ್; ಇನ್ನು ಧೋನಿ, ರೋಹಿತ್! ಭಾರತೀಯ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ 2015 ರ ಡಿಸೆಂಬರ್‌ನಿಂದ 2019 ರ ಡಿಸೆಂಬರ್ ವರೆಗೆ ಅಂತರ್ಜಾಲದಲ್ಲಿ ಹೆಚ್ಚು ಹುಡುಕಿದ ಕ್ರಿಕೆಟಿಗ.
ಅಗ್ಗದ ದರದಲ್ಲಿ LED TV ಖರೀದಿಸಲು ಸುವರ್ಣಾವಕಾಶ ಅಗ್ಗದ ದರದಲ್ಲಿ LED TV ಖರೀದಿಸಲು ಸುವರ್ಣಾವಕಾಶ Flipkart Republic Days Sale: ಕೋಟಕ್ ಮಹೀಂದ್ರಾ ಬ್ಯಾಂಕ್ ಅಥವಾ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್‌ನೊಂದಿಗೆ ನೀವು ಖರೀದಿ ಮಾಡಿದರೆ, ನಿಮಗೆ 10 ಪ್ರತಿಶತದಷ್ಟು ರಿಯಾಯಿತಿ ಸಿಗುತ್ತದೆ.
7th pay commission: ಪಿಯುಸಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ 7th pay commission: ಪಿಯುಸಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ 7th pay commission today: ಹೈಕೋರ್ಟ್‌ನಲ್ಲಿ (HCRAJ) ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದೆ. ರಾಜಸ್ಥಾನ ಹೈಕೋರ್ಟ್(Rajasthan High Court)ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಈ ಎಲ್ಲಾ ಖಾಲಿ ಹುದ್ದೆಗಳನ್ನು 7 ನೇ ವೇತನ ಆಯೋಗದ(7th pay commission) ಅಡಿಯಲ್ಲಿ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.
ಶೀಘ್ರದಲ್ಲೇ ರಸ್ತೆಗಿಳಿಯಲಿದೆ Bajaj ಎಲೆಕ್ಟ್ರಿಕ್ ರಿಕ್ಷಾ! ಶೀಘ್ರದಲ್ಲೇ ರಸ್ತೆಗಿಳಿಯಲಿದೆ Bajaj ಎಲೆಕ್ಟ್ರಿಕ್ ರಿಕ್ಷಾ! Bajaj electric rickshaw: ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ರಿಕ್ಷಾದಲ್ಲಿ 4.3 ಕಿಲೋವ್ಯಾಟ್ ಮೋಟಾರ್ ಇರುತ್ತದೆ. ರಿಕ್ಷಾ ಗಂಟೆಗೆ 42 ಕಿಲೋಮೀಟರ್ ವೇಗದಲ್ಲಿ 30 ನಿಮಿಷಗಳ ಕಾಲ ಚಲಿಸಬಹುದು ಎಂದು ವರದಿಗಳು ತಿಳಿಸಿವೆ.  
ಬಿಎಸ್‌ವೈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಲ್ಲಡ್ಕ ಪ್ರಭಾಕರ್ ಬಿಎಸ್‌ವೈ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಲ್ಲಡ್ಕ ಪ್ರಭಾಕರ್ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಳಿ ಈ ಹೇಳಿಕೆ ನೀಡಿದ್ದಾರಂತೆ...
IND vs AUS: ಸರಣಿ ಗೆಲುವಿನ ವಿಶೇಷ ಕಾರಣ ಬಿಚ್ಚಿಟ್ಟ ವಿರಾಟ್ IND vs AUS: ಸರಣಿ ಗೆಲುವಿನ ವಿಶೇಷ ಕಾರಣ ಬಿಚ್ಚಿಟ್ಟ ವಿರಾಟ್ India vs Australia: ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಸರಣಿಯನ್ನು ಉತ್ತಮ ದಾರಿ ಮಾಡಿಕೊಟ್ಟಿದೆ ಮತ್ತು ವಿಶೇಷ ವಿಜಯಗಳಲ್ಲಿ ಒಂದು ಎಂದು ಬಣ್ಣಿಸಿದರು.

Trending News