Today Horoscope 07th March 2024: ಗುರುವಾರದಂದು ದ್ವಾದಶ ರಾಶಿಯವರ ಫಲಾಫಲ ಹೇಗಿದೆ. ಇಂದು ಶ್ರೀ ಗುರು ರಾಯರು ಯಾವೆಲ್ಲಾ ರಾಶಿಯವರ ಮೇಲೆ ದಯೆ ತೋರಲಿದ್ದಾರೆ. ಈ ದಿನ ಯಾವ ರಾಶಿಯ ಜನರು ಜಾಗರೂಕರಾಗಿರಬೇಕು ತಿಳಿಯಿರಿ.
Shukra Gochar 2024: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ ಇಂದು (ಮಾರ್ಚ್ 07) ಐಷಾರಾಮಿ ಜೀವನದ ಅಂಶವಾದ ಶುಕ್ರನು ನ್ಯಾಯದ ದೇವರು ಶನಿಯ ರಾಶಿಚಕ್ರ ಚಿಹ್ನೆಯಾದ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
Dream Interpretation: ಮಲಗಿದಾಗ ಕನಸುಗಳು ಬೀಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಸ್ವಪ್ನ ಶಾಸ್ತ್ರದಲ್ಲಿ (Dream Science) ನಾವು ಕನಸಿನಲ್ಲಿ ಕಾಣುವ ಎಲ್ಲಾ ಸಂಗತಿಗಳ ಅರ್ಥವನ್ನು ವರ್ಣಿಸಲಾಗಿದೆ. (Spiritual News In Kannada)
Gold Ring Brings Luck To These Zodiac sign : ರಾಶಿಗನುಗುಣವಾಗಿ ಎಲ್ಲರೂ ಎಲ್ಲಾ ರೀತಿಯ ಲೋಹವನ್ನು ಧರಿಸುವಂತಿಲ್ಲ. ಆದರೆ ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ ಇವರ ಕೈ ಹಿಡಿಯುತ್ತದೆ ಎಂದು ಹೇಳಲಾಗುತ್ತದೆ.
Vijaya Ekadashi 2024: ಇಂದು (ಮಾರ್ಚ್ 06) ವಿಜಯ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಕಾದಶಿಯು ಭಗವಾನ್ ವಿಷ್ಣುವಿಗೆ ಮೀಸಲಾಗಿರುವ ದಿನವಾಗಿದೆ. ಈ ಶುಭ ದಿನದಂದು ವಿಷ್ಣುವು ಕೆಲವು ರಾಶಿಯವರ ಮೇಲೆ ಕೃಪೆ ತೋರಲಿದ್ದು, ಇದರಿಂದ ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
Venus Mercury Transit 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ಗ್ರಹವೂ ಕೂಡ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ. ಇದರ ಪರಿಣಾಮ ದ್ವಾದಶ ರಾಶಿಗಳ ಮೇಲೂ ಕಂಡು ಬರುತ್ತದೆ.
Solar and Lunar Eclipse effect :ಮಾರ್ಚ್ 25 ರ ಭಾನುವಾರದಂದು ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಇದಾದ 15 ದಿನಗಳ ನಂತರ ಅಂದರೆ ಏಪ್ರಿಲ್ 8 ರಂದು, ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ.
Budh Rahu yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸೇರಿದಾಗ ಗ್ರಹಗಳ ಯುತಿ ನಿರ್ಮಾಣವಾಗುತ್ತದೆ. ಈ ಸಂದರ್ಭದಲ್ಲಿ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ.
Mahashivratri 2024 Horoscope: ಈ ಬಾರಿ ಮಾರ್ಚ್ 8, 2024 ರಂದು ಮಹಾಶಿವರಾತ್ರಿಯ ಮಹಾಪರ್ವ ಬೀಳುತ್ತಿದೆ. ಈ ದಿನ ಹಲವು ಅಪರೂಪದ ಯೋಗಗಳು ರಚನೆಯಾಗುತ್ತಿವೆಲ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಶಿವ-ಪಾರ್ವತಿಯ ಕೃಪೆಯಿಂದ ಅಪಾರ ಧನ ಸಂಪತ್ತು ಹರಿದುಬಂದು ಅವರಿಗೆ ವಿಶೇಷ ಲಾಭಗಗಳಾಗಲಿವೆ. (Spiritual News In Kannada)
ಮಹಾಶಿವರಾತ್ರಿ ಮಂತ್ರ: ಮಹಾಶಿವರಾತ್ರಿಯ ದಿನವು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲು ಉತ್ತಮವಾಗಿದೆ. ಮಹಾಶಿವರಾತ್ರಿಯ ದಿನದಂದು ಭಗವಾನ್ ಶಿವನು ಭೂಮಿಯ ಮೇಲೆ ನೆಲೆಸುತ್ತಾನೆ. ಈ ದಿನ ಭಕ್ತಿಯಿಂದ ಮಾಡುವ ಪೂಜೆ ಮತ್ತು ಮಂತ್ರಗಳ ಪಠಣವು ಅನೇಕ ಪಟ್ಟು ಹೆಚ್ಚಿನ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ.
Samudra Shastra: ಮುಖದಲ್ಲಿರುವ ಗಲ್ಲದ ಆಕಾರ ಮಹಿಳೆ ಮತ್ತು ಪುರುಷರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಂದು ವಿಶಿಷ್ಟ ರೀತಿಯ ಗಲ್ಲವನ್ನು ಹೊಂದಿರುವ ಮಹಿಳೆಯರು ಜೀವನದಲ್ಲಿ ತುಂಬಾ ಅದೃಷ್ಟವಂತರಾಗಿರುತ್ತಾರೆ. Spiritual News In Kannada,
Shukra Gochar 2024 in Kumbh Rashi: ಶುಕ್ರ ಗ್ರಹವು ಪ್ರಸ್ತುತ ಮಕರ ರಾಶಿಯಲ್ಲಿದೆ. ಮಾರ್ಚ್ 7ರಂದು ಶನಿಯು ರಾಶಿಗೆ ಬರುವುದರಿಂದ ಶುಕ್ರ ಮತ್ತು ಶನಿಯ ಸಂಯೋಗವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಕೆಲವು ರಾಶಿಗಳಿಗೆ ಅದೃಷ್ಟ ದೊರೆಯಲಿದೆ.
Swapna Shastra: ಕನಸಿನಲ್ಲಿ ಹಾವುಗಳನ್ನು ಕಾಣುವುದು ತುಂಬಾ ವಿಶೇಷ. ಇದು ಅನೇಕ ಮಂಗಳಕರ ಮತ್ತು ಅಶುಭ ಅರ್ಥಗಳನ್ನು ಹೊಂದಿದೆ. ನಿಮ್ಮ ಕನಸಿನಲ್ಲಿ ಹಾವು ಕೊಲ್ಲುವುದು, ಕಚ್ಚುವುದು, ನಿಮ್ಮನ್ನು ಹಿಂಬಾಲಿಸುವುದು ಅಥವಾ ಸತ್ತ ಹಾವು ನಿಮ್ಮ ಕನಸಿನಲ್ಲಿ ಕಂಡರೆ, ಅದರ ಅರ್ಥದ ಬಗ್ಗೆ ತಿಳಿಯಿರಿ.
Weekly Horoscope From March 04th to March 10th: ಮಾರ್ಚ್ 04ರಿಂದ ಮಾರ್ಚ್ 10ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Today Horoscope 04th March 2024: ಸೋಮವಾರದ ಈ ದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ. ಇಂದು ಯಾರಿಗೆಲ್ಲಾ ಒಳ್ಳೆಯ ಫಲ ಪ್ರಾಪ್ತಿಯಾಗಲಿದೆ. ಯಾವ ರಾಶಿಯವರು ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಅವಶ್ಯಕವಾಗಿದೆ ತಿಳಿಯಿರಿ.
Shani Shukra Yuti: ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಐಷಾರಾಮಿ ಜೀವನದ ಅಂಶ ಎಂದು ಹೇಳಲಾಗುತ್ತದೆ. ಹಾಗಾಗಿ, ಶುಕ್ರನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.