ಕಷ್ಟ ನೀಡಿದ ಶನೀಶ್ವರನೇ ಈ ರಾಶಿಯವರನ್ನು ಕೋಟ್ಯಾಧಿಪತಿಯಾಗಿಸುತ್ತಾನೆ ! ಇನ್ನು ಏನೇ ಮಾಡಿದರೂ ಯಶಸ್ಸು ಇವರದ್ದೇ!

ಶನೀಶ್ವರ ಎಂದರೆ ಕಷ್ಟವನ್ನೇ  ನೀಡುವಾತ ಎನ್ನುವ ಭಯ ಎಲ್ಲರನ್ನೂ ಕಾಡುತ್ತದೆ. ಆದರೆ ಇದು ಸಂಪೂರ್ಣ ನಿಜ ಅಲ್ಲ. ಶನಿ ಮಹಾತ್ಮ ಕೃಪೆ ತೋರಿದರೆ ಭಿಕ್ಷುಕ ಕೂಡಾ ರಾಜನಾಗಿ ಮೆರೆಯಬಹುದು. 
 

 ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಶಿ ಮಾತ್ರ ಬದಲಾಗುವುದಲ್ಲ. ಕಾಲ ಕಾಲಕ್ಕೆ ಗ್ರಹಗಳು ಅಸ್ತವಾಗುತ್ತದೆ. ನಂತರ ಮತ್ತೆ ಉದಯವಾಗುತ್ತದೆ. ಮಾತ್ರವಲ್ಲ ನಡೆಯಲ್ಲಿಯೂ ಬದಲಾವಣೆಯಾಗುತ್ತದೆ.  ಈ ಎಲ್ಲಾ ಘಟನೆಗಳು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.  ಅದೇ  ರೀತಿ ಒಂಭತ್ತು ಗ್ರಹಗಳಲ್ಲಿ ಮುಖ್ಯವಾಗಿರುವ ಶನಿ ಗ್ರಹ ಫೆಬ್ರವರಿ 11 ರಂದು ಕುಂಭ ರಾಶಿಯಲ್ಲಿ ಅಸ್ತವಾಗಿದ್ದು,  ಮತ್ತೆ ಕುಂಭ ರಾಶಿಯಲ್ಲಿಯೇ ಉದಯಿಸುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಮೇಷ ರಾಶಿ :ಮೇಷ ರಾಶಿಯವರು ವೃತ್ತಿ ಮತ್ತು ವ್ಯವಹಾರ ಎರಡರಲ್ಲೂ ಮೇಲೂ ಗೈ ಸಾಧಿಸುತ್ತಾರೆ. ಮಾಡುವ ಪ್ರತಿ ಕೆಲಸದಲ್ಲಿಯೂ ಪ್ರಗತಿಯಾಗುವುದು. ಆದಾಯ ಹೆಚ್ಚಾಗುವುದು. ಕೈ ಹಾಕಿದ ಕೆಲಸಗಳಲ್ಲಿ ಸೋಲಿಲ್ಲದೆ  ಮುನ್ನಡೆಯಬಹುದು.ಕೈಯ್ಯಲ್ಲಿ ಹಣ ಉಳಿಯುತ್ತದೆ. 

2 /5

ಕನ್ಯಾ ರಾಶಿ  : ನಿಮ್ಮ ಕೆಲಸದಲ್ಲಿ ಬದಲಾವಣೆ ಆಗಬಹುದು. ವೇತನ ಹೆಚ್ಚಳ ಮತ್ತು ಬಡ್ತಿ ದೊರೆಯಬಹುದು. ಕಠಿಣ ಪರಿಶ್ರಮ ಪ್ರತಿಫಲ ಕೊಡುತ್ತದೆ. ವಿದ್ಯಾರ್ಥಿಗಳು ತಮ್ಮ ಶ್ರಮಕ್ಕೆ ತಕ್ಕ ಲಾಭವನ್ನು ಪಡೆಯುತ್ತಾರೆ.

3 /5

ತುಲಾ ರಾಶಿ : ನಿಮಗಿದು ಅದೃಷ್ಟದ ಕಾಲ. ವೃತ್ತಿ ಜೀವನದಲ್ಲಿ ಸಂಪೂರ್ಣ ತೃಪ್ತಿ ಇರುವುದು. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ಕೊನೆಯಾಗುವ ಕೈ ಇದು. ಇನ್ನೇನಿದ್ದರೂ ಯಶಸ್ಸಿನ ಹಾಡಿ ನಿಮ್ಮದು. 

4 /5

ಧನು ರಾಶಿ: ನಿಮ್ಮ ಬದುಕಿನ ಸುವರ್ಣಯುಗ ಇದು. ಹೊಸ ಉದ್ಯೋಗದ ಆಫರ್ ಬರುತ್ತದೆ. ನೀವು ಇಡುವ ಪ್ರತಿ ಹೆಜ್ಜೆಯಲ್ಲಿಯೂ ಶನಿದೇವನ ಆಶೀರ್ವಾದ ಇರುವುದು. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. 

5 /5

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)