ಇನ್ನು ಮೂರು ದಿನಗಳಲ್ಲಿ ಈ ರಾಶಿಯವರ ಸುವರ್ಣ ಪರ್ವ ! ಹಣ, ಕೀರ್ತಿ, ಅದೃಷ್ಟ, ಯಶಸ್ಸು ಎಲ್ಲವೂ ನಿಮ್ಮದಾಗುವ ಕಾಲ !

ಮೀನ ರಾಶಿಯಲ್ಲಿ ಬುಧ ಸಂಕ್ರಮಣದ ಪರಿಣಾಮವು ಎಲ್ಲಾ ರಾಶಿಯವರ ಮೇಲೂ  ಕಂಡುಬರುತ್ತದೆ. ಆದರೆ, ಕೆಲವು ರಾಶಿಯವರ ಮೇಲೆ ಸ್ವಲ್ಪ ಹೆಚ್ಚು ಪರಿಣಾಮ ಬೀರಲಿದೆ. 
 

ಬೆಂಗಳೂರು : ಮಾರ್ಚ್ ಆರಂಭವಾಗಿದೆ. ಈ ತಿಂಗಳು ಅನೇಕ ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ತಿಂಗಳ ಮೊದಲ ವಾರದಲ್ಲೇ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧ ಗ್ರಹವು ತನ್ನ ರಾಶೋಯನ್ನು ಬದಲಾಯಿಸಲಿದೆ. ಪ್ರಸ್ತುತ ಕುಂಭ ರಾಶಿಯಲ್ಲಿರುವ ಬುಧ ಮಾರ್ಚ್ 7ರಂದು ಬೆಳಗ್ಗೆ  ಮೀನರಾಶಿಗೆ ಪ್ರವೇಶಿಸಲಿದ್ದಾನೆ. ಮೀನ ರಾಶಿಯಲ್ಲಿ ಬುಧ ಸಂಕ್ರಮಣದ ಪರಿಣಾಮವು ಎಲ್ಲಾ ರಾಶಿಯವರ ಮೇಲೂ  ಕಂಡುಬರುತ್ತದೆ. ಆದರೆ, ಕೆಲವು ರಾಶಿಯವರ ಮೇಲೆ ಸ್ವಲ್ಪ ಹೆಚ್ಚು ಪರಿಣಾಮ ಬೀರಲಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಈ ರಾಶಿಯವರು ಏನೇ ಕೆಲಸ ಮಾಡಿದರೂ ಅದೃಷ್ಟ ನಿಮ್ಮ ಬೆನ್ನ ಹಿಂದೆ ಇರುವುದು. ಯಾವ ಕೆಲಸ ಮಾಡುವುದಕ್ಕೆ ಮುಂದಾದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಕೆಲಸ ಬದಲಾಯಿಸಬೇಕು ಎಂದು ಯೋಚಿಸುವವರಿಗೆ  ಇದು ಸೂಕ್ತ ಸಮಯ.ಹಣಕಾಸು ಉತ್ತಮವಾಗಿರುತ್ತದೆ.  

2 /5

ನಿಮ್ಮ ಬಗ್ಗೆ ಕೀಳಾಗಿ ಮಾತನಾಡಿದವರೇ ನಿಮಗೆ ಗೌರವ ತೋರುವ ಕಾಲ ಇದು. ನೀವು ಪಡೆಯುವ ಯಶಸ್ಸು ಎಲ್ಲರ ಬಾಯಿ ಮುಚ್ಚಿಸಿ ಬಿಡುತ್ತದೆ. ವಾಕ್ಚಾತುರ್ಯದಿಂದ ಕಷ್ಟಕರ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಅವಿವಾಹಿತರಿಗೆ ಮಾಡುವೆ ನಿಶ್ಚಯ ಸಾಧ್ಯತೆ.

3 /5

ನಿಮ್ಮ ಎದುರಾಳಿಗಳು ನಿಮ್ಮ ಮುಂದೆ ಸೋಲುವುದು ಗ್ಯಾರಂಟಿ. ನೀವು ಅಂದುಕೊಂಡ ಕೆಲಸ ಅಸಾಧಿಸಿ ತೋರಿಸುವ ಸಮಯ ಇದು. ಈ ಅವಧಿಯಲ್ಲಿ ನಿಮ್ಮ ಶಕ್ತಿಯು ಅಧಿಕವಾಗಿರುತ್ತದೆ.ಆದರೆ ಈ ಸಮಯದಲ್ಲಿ ಯಾರಿಂದಲೂ ಸಾಲ ಪಡೆಯುವುದು ಅಥವಾ ಸಾಲ ಕೊಡುವ ಕೆಲಸಕ್ಕೆ ಕೈ ಹಾಕಬೇಡಿ. 

4 /5

ನಿಮ್ಮ ಕೌಶಲ್ಯದಿಂದಾಗಿ ಕೆಲಸದ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಮೆಚ್ಚುತ್ತಾರೆ. ಬಡ್ತಿ ಮತ್ತು ವೇತನ ಹೆಚ್ಚಳ ಸಾಧ್ಯತೆ. ಕೆಲಸದ ಸ್ಥಳದಲ್ಲಿ ಉತ್ತಮ ಖ್ಯಾತಿಯನ್ನು ಗಳಿಸುವಂತಾಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ಸಂತಸದ ವಾತಾವರಣ ಇರುತ್ತದೆ.  

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.