ಕಳೆದ ಹಲವು ತಿಂಗಳುಗಳ ಅವಧಿಯಲ್ಲಿ, ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಆಡಳಿತ ಫೈವ್ ಐಸ್ ಸಂಘಟನೆಯೊಳಗಿನ ತನ್ನ ಮಿತ್ರ ರಾಷ್ಟ್ರಗಳೊಡನೆ ನಿರಂತರ ಸಂವಹನ ನಡೆಸುತ್ತಿದೆ. ಈ ಸಂಘಟನೆ ಒಂದು ಗುಪ್ತಚರ ಸಹಯೋಗವಾಗಿದ್ದು, ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳು ಇದರ ಸದಸ್ಯರಾಗಿವೆ.
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಆಕಾರವು ಎಷ್ಟು ದೊಡ್ಡದಾಗಿದೆ ಎಂದರೆ ಸಾಮಾನ್ಯ ಮನುಷ್ಯನು ಅದನ್ನು ಸುಲಭವಾಗಿ ನೋಡಲು ಸಾಧ್ಯವಿಲ್ಲ.
Pakistan Dawood Ibrahim:ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಕುಳಿತ ಭಾರತದ ಶತ್ರುಗಳನ್ನು ಒಬ್ಬೊರನ್ನಾಗಿಯೇ ನಿರ್ಮೂಲನೆ ಮಾಡುವವರು ಯಾರು ಎನ್ನುವ ಪ್ರಶ್ನೆ ಇದೀಗ ಎಲ್ಲರ ಮನಸ್ಸಿನಲ್ಲಿ ಉದ್ಭವಿಸಿರುವ ಪ್ರಶ್ನೆಯಾಗಿದೆ.
Highest inflation in the world: ಹಣದುಬ್ಬರವು ದಾಖಲೆ ಮಟ್ಟದಲ್ಲಿ ಓಡುತ್ತಿರುವ ದೇಶಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ. ಇಲ್ಲಿ ಹಣದುಬ್ಬರ ದರ ಶೇ.318ಕ್ಕೆ ಏರಿಕೆಯಾಗಿದೆ. ಇತ್ತೀಚೆಗೆ ವಿಶ್ವ ಅಂಕಿಅಂಶಗಳು ಅತಿಹೆಚ್ಚು ಮತ್ತು ಕಡಿಮೆ ಹಣದುಬ್ಬರ ದರವನ್ನು ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ವೆನೆಜುವೆಲಾ ಅಗ್ರಸ್ಥಾನದಲ್ಲಿದೆ.
Israel vs Gaza War: ಟರ್ಕಿಯ ಗ್ರ್ಯಾಂಡ್ ನ್ಯಾಷನಲ್ ಅಸೆಂಬ್ಲಿಯ ಸದಸ್ಯ ಹಸನ್ ಬಿಟ್ಮೆಜ್ ಅವರು ಭಾಷಣವನ್ನು ಪೂರ್ಣಗೊಳಿಸಿದ ಕೂಡಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Congo Landslide: ಕಾಂಗೋದ ಬುಕಾವು ನಗರದಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದೆ. ಸುದ್ದಿ ಸಂಸ್ಥೆ ಎಎನ್ಐ ವರದಿಯ ಪ್ರಕಾರ, ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದೆ ಎಂದು ತಿಳಿದು ಬಂದಿದೆ.
Google Searches: ಇತ್ತೀಚೆಗೆ Mondovo.com ಗ್ಲೋಬಲ್ ಸರ್ಚ್ ವಾಲ್ಯೂಮ್ ಅನ್ನು ಕೇಂದ್ರೀಕರಿಸಿ ಕಳೆದ 6 ತಿಂಗಳುಗಳಲ್ಲಿ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸಿ, ಗೂಗಲ್ನಲ್ಲಿ ಹೆಚ್ಚು-ಹುಡುಕಿದ ಟಾಪ್ 20 ಪ್ರಶ್ನೆಗಳನ್ನು ಅನಾವರಣಗೊಳಿಸಲಾಗಿದೆ.
French Fries: ವಿಶ್ವದ್ಯಂತ ಜನಪ್ರಿಯವಾಗಿರುವ ಲಘು ತಿಂಡಿ ಫ್ರೇಂಚ್ ಪ್ರೈಸ್, ಇದರ ಮೂಲವೇನು ತಿಳಿದಿದೆಯೇ. ಈ ಗರಿಗರಿಯಾದ ತಿನಿಸುಗೆ ಈ ಹೆಸರು ಬಂದಿದ್ದು ಹೇಗೆ ಎಂದು ಗೊತ್ತಾಗಬೇಕೆ? ಇದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
Lava temple in lahore : ಪಾಕಿಸ್ತಾನದ ನಗರವೊಂದು ಭಗವಾನ್ ಶ್ರೀರಾಮನ ಮಗ ಲವನಿಂದ ಸೃಷ್ಟಿಯಾಗಿದೆ ಎಂದು ನಂಬಲಾಗಿದೆ. ಅಲ್ಲದೆ, ಇಲ್ಲಿ ಲವ ಮಂದಿರವನ್ನೂ ನಿರ್ಮಿಸಲಾಗಿದೆ. ಇದು ಕಸೂರ್ ಜಿಲ್ಲೆಯಲ್ಲಿದ್ದು ಲವ- ಕುಶರು ಇಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗುತ್ತದೆ.
ಪೇಸ್ಟ್ರಿ ಅಂಗಡಿಯೊಂದರಲ್ಲಿ ಸ್ನೇಹಿತರೊಂದಿಗೆ ಕೇಕ್ ತಿನ್ನುತ್ತಾ ಕುಳಿತ್ತಿದ್ದ ಯುವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕ ಕೆಲವು ಸ್ನೇಹಿತರೊಂದಿಗೆ ಕುಳಿತುಕೊಂಡು ಕೇಕ್ ತಿನ್ನುತ್ತಿದ್ದ. ಈ ವೇಳೆ ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಯುವಕನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ.
Black Friday Sale in USA: ಅಮೆರಿಕದಲ್ಲಿ ಉತ್ತಮ ಲಾಭದೊಂದಿಗೆ ಇಷ್ಟದ ವಸ್ತುಗಳನ್ನು ಖರೀದಿಸಲು ಗ್ರಾಹಕರೂ ಅಂಗಡಿಗಳಿಗೆ ಮುಗಿಬೀಳುತ್ತಾರೆ. ಕ್ರಿಸ್ಮಸ್ ಶಾಪಿಂಗ್ ಸಮಯದಲ್ಲಿ ಈ ದಿನವು ಉತ್ತಮ ಉಳಿತಾಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.