Devil Update: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಷನ್ನ ಬಹುನಿರೀಕ್ಷಿತ ʻಡೆವಿಲ್ ದಿ ಹೀರೋʼ ಸಿನಿಮಾಗೆ ನಾಯಕಿ ಆಯ್ಕೆಯಾಗಿದ್ದಾರೆ. ಹಾಗಿದ್ರೇ ಈ ಚಿತ್ರದ ನಾಯಕಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
Devil Glimpse: ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಡಿವಿಲ್ ದಿ ಹೀರೋ ಸಿನಿಮಾದ ಹೊಸ ಮೇಕಿಂಗ್ ವಿಡಿಯೋ ಗ್ಲಿಂಪ್ಸ್ ಅನ್ನು ಚಿತ್ರತಂಡ ಅಕ್ಷಯ ತೃತೀಯದಂದು ರಿಲೀಸ್ ಮಾಡಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
2024ರ ಅಕ್ಟೋಬರ್ನಲ್ಲಿ ಸಿನಿಮಾ ಬಿಡುಗಡೆಯಾಗಲೇಬೇಕು ಅನ್ನೋದು ದರ್ಶನ್ ಅವರ ಆಸೆಯಂತೆ. ಆದ್ರೆ ನೀವು ನೋಡಿದ ಹಾಗೇ ದರ್ಶನ್ ಅವರ ಕೈಗೆ ಪೆಟ್ಟಾಗಿರೋದು ಗೊತ್ತೇ ಇದೆ. ಡಿ ಬಾಸ್ ನಟನೆಯ ಡೆವಿಲ್ ಸಿನಿಮಾ ಟೈಟಲ್ ಸಖತ್ ಕಿಕ್ ಇದೆ.
Devil Update: ಚಂದನವನದ ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ ಡೆವಿಲ್ - ದಿ ಹೀರೋ ಮಾಸ್ ಎಂಟರ್ಟೈನರ್ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹಾಗಾದ್ರೇ ಈ ಚಿತ್ರದ ಶೂಟಿಂಗ್ ಯಾವಾಗ? ಇಲ್ಲಿದೆ ಸಂಪೂರ್ಣ ವಿವರ.
Challenging star Darshan Thoogudeep: ಕನ್ನಡ ಚಿತ್ರರಂಗಕ್ಕೆ ದರ್ಶನ್ ನೀಡಿದ ಕೊಡುಗೆ ಸ್ಮರಿಸಲು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು.
Darshan Visited Kalahasta: ಚಾಲೆಂಜಿಂಗ್ ಸ್ಟಾರ್ ದರ್ಶನ್ ವೈಯಕ್ತಿಕ ವಿಚಾರಗಳಿಂದ ಭಾರೀ ಸುದ್ದಿಯಾದ ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆ ತಿರುಪತಿ, ಕಾಳಹಸ್ತಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೀಜೆ ಸಲ್ಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.
Darshan At Tirupathi: ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಸಕ್ಸನ್ನ ಬೆನ್ನೆಲೆ ತಮ್ಮ ಸ್ನೇಹಿತರೊಡನೆ ತಿರುಪತಿ ತೆರೆಳಿ ತಿಮ್ಮಪ್ಪನ ದರ್ಶನ ಮಾಡಿ, ಆರ್ಶೀವಾದವನ್ನು ಪಡೆದಿದ್ದಾರೆ. ಇಲ್ಲಿದೆ ಕಂಪ್ಲೀಟ್ ಮಾಹಿತಿ.
Darshan 58th Movie: ಚಂದನವನದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು ಡೆವೆಲ್ ಚಿತ್ರದ ಪೋಸ್ಟರ್ ರಿಲೀಸ್ ಮಾಡುವುದರ ಜೊತೆಗೆ ತಮ್ಮ 58ನೇ ಚಿತ್ರದ ಅಪ್ಡೇಟ್ ಸಹ ನೀಡಲಿದ್ದಾರಂತೆ. ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Man killed his wife and ate brain : ಹೆಂಡತಿಯನ್ನು ಕೊಂದು ಆಕೆಯ ಮೆದಳನ್ನು ಗಂಡ ತಿಂದ ಭಯಾನಕ ಘಟನೆಯೊಂದು ವರದಿಯಾಗಿದೆ. ದೆಹಲಿಯಲ್ಲಿ ಭೀಕರವಾಗಿ ಗೆಳೆತಿಯ ಹತ್ಯೆ ಬಳಿಕ ಇಂತಹ ಸಾಲು ಸಾಲು ಅಘಾತಕಾರಿ ಸುದ್ದಿ ಕೇಳಿದ್ದ ಜನರು ಇದೀಗ ಈ ಭಯಾನಕ ಸುದ್ದಿ ತಿಳಿದು ಶಾಕ್ಗೆ ಒಳಗಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.