Tiger Shroff Sister: ಜಾಕಿ ಶ್ರಾಫ್ ಅವರ ಮಗಳು ಕೃಷ್ಣ ಶ್ರಾಫ್ ರೋಹಿತ್ ಶೆಟ್ಟಿ ಅವರ ಪ್ರಸಿದ್ಧ ರಿಯಾಲಿಟಿ ಶೋ ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಹೋದರ ಟೈಗರ್ ಶ್ರಾಫ್ ಅವರಂತೆ ಕೃಷ್ಣ ಕೂಡ ಫಿಟ್ನೆಸ್ ಫ್ರೀಕ್ ಆಗಿದ್ದಾರೆ..
Neha Dhupia :ಬಿಟೌನ್ ನಟಿ ನೇಹಾ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿಯಾಗಿದ್ದಾಗಿ ಪೋಸ್ಟ್ ಹಾಕಿ ಎಲ್ಲರಿಗೂ ಶಾಕ್ ನೀಡಿದ್ದರು. ಅರೇ.. ಮದುವೆಯಾಗಿ ತಿಂಗಳಾಗಿಲ್ಲ ಅದೇಗೆ ಇವರು ಗರ್ಭಿಣಿಯಾದ್ರು ಅಂತ ಎಲ್ಲರೂ ಕನ್ಫೂಸ್ ಆಗಿದ್ರು.
Bade Miyan Chote Miyan Review : ಟೈಗರ್ ಶ್ರಾಫ್ ಮತ್ತು ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಬಡೇ ಮಿಯಾ ಚೋಟೆ ಮಿಯಾʼ ಇಂದು ತೆರೆಕಂಡಿದೆ. ಮೊದಲ ದಿನವೇ ಚಿತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
Bollywood : ಸಿನಿಮಾ ಚಿತ್ರೀಕರಣದ ವೇಳೆ ನಟ ನಟಿಯರು ಕಂಟ್ರೋಲ್ ತಪ್ಪಿರುವ ಅದೇಷ್ಟೋ ಉದಾರಹಣೆಗಳಿಗೆ. ಕೆಲವೊಂದು ಸೀನ್ಗಳಲ್ಲಿ ಕಲಾವಿದರು ನಿಯಂತ್ರಣ ತಪ್ಪಿ, ನಿರ್ದೇಶಕರು ಕಟ್ ಅಂತ ಹೇಳಿದ್ರೂ ಸಹ ನಟಿಸುತ್ತಲೇ ಇರುತ್ತಾರೆ. ಇನ್ನೂ ಕೆಲವು ನಟ ನಟಿಯರು ಅಳುವ ದೃಶ್ಯದಲ್ಲಿ ನಿಜವಾಗಿಯೂ ಭಾವುಕರಾಗಿ ತಮ್ಮ ಜೀವನದಲ್ಲೇ ಈ ರೀತಿ ಘಟನೆ ನಡೆದಿದೆ ಎನ್ನುವಂತೆ ಪರಕಾಯ ಪ್ರವೇಶ ಮಾಡಿ ನಟಿಸಿ ಬಿಡುತ್ತಾರೆ.
Bade Miyan Chote Miyan trailer : ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ ಬಡೆ ಮಿಯಾನ್ ಚೋಟೆ ಮಿಯಾನ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೇಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.
Akshay Kumar and Tiger Shroff : ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ನಟನೆಯ 'ಬಡೇ ಮಿಯಾನ್ ಚೋಟೆ ಮಿಯಾನ್’ ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಕನ್ನಡದಲ್ಲಿಯೂ ಹಾಡು ಮೂಡಿಬಂದಿದ್ದು, ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ ಶಾಸ್ತ್ರಿ, ಅಭಿಷೇಕ್ ಎಂಆರ್ ಹಾಗೂ ಋಷಿಕೇಶ ಬಿಆರ್ ಧ್ವನಿ ನೀಡಿದ್ದಾರೆ.
Ganapath Movie trailer: ಟೈಗರ್ ಶ್ರಾಫ್ನ ಹೊಸ ಅವತಾರ, ಕೃತಿ ಸನೋನ್ ಅವರ ಸಾಹಸ ಮತ್ತು ಅಮಿತಾಭ್ ಬಚ್ಚನ್ ಅವರ ಉಪಸ್ಥಿತಿ ಇವೆಲ್ಲವೂ ಚಿತ್ರದ ಮೇಲಿರುವ ಕುತೂಹಲವನ್ನು ಇನ್ನಷ್ಟು ಹೆಚ್ಚಾಗಿಸಿದೆ.
Ganapath kannada Teaser : ಬಾಲಿವುಡ್ ಹೀರೋ ಟೈಗರ್ ಶ್ರಾಫ್ ನಟನೆಯ ಬಹುನಿರೀಕ್ಷಿತ ಚಿತ್ರ 'ಗಣಪತ್'. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ರೋಚಕ ಸಾಹಸ ದೃಶ್ಯಗಳು ಪ್ರೇಕ್ಷಕರಿಗೆ ಮುದ ನೀಡುತ್ತಿವೆ. ಅಲ್ಲದೆ, ಶಿವಣ್ಣ ಧ್ವನಿ ಕೇಳಿ ಸಿನಿ ಪ್ರೇಕ್ಷಕರು ಬೆರಗಾಗಿದ್ದಾರೆ.
jackie shroff: ಕೃಷ್ಣ ಶ್ರಾಫ್ ಯಾವಾಗಲೂ ಒಂದಲ್ಲ ಒಂದು ಕಾರಣಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಶ್ರಾಫ್ ಅವರು ಇದೀಗ ಬೀಚ್ ಬಳಿ ಕಪ್ಪು ಬಿಕಿನಿಯನ್ನು ಧರಿಸಿ ಇಳಿ ಸೂರ್ಯಾಸ್ತ ಸಮಯದಲ್ಲಿ ಹಾಟ್ ಪೋಟೋ ಒಂದಕ್ಕೆ ಫೋಸ್ ನೀಡಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಗಳ ಜೀವನಶೈಲಿಯ ಬಗ್ಗೆ ಯಾವಾಗಲೂ ಕುತೊಹಲ ಹೊಂದಿರುತ್ತಾರೆ, ಏಕೆಂದರೆ ಅವರ ಜೀವನದ ಬಗ್ಗೆ ಪ್ರತಿಯೊಂದು ಸಣ್ಣ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.
ಎಮ್ಎಮ್ ಕೀರವಾಣಿ ಸಂಯೋಜನೆಯ ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ಈ ಹಾಡಿಗೆ ಜನವರಿ 10 ರಂದು ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದೆ. ಪಿಎಂ ನರೇಂದ್ರ ಮೋದಿ ಸೇರಿದಂತೆ ಶಾರುಖ್ ಖಾನ್, ಚಿರಂಜೀವಿ, ಆಲಿಯಾ ಭಟ್ ಮತ್ತು ಎಆರ್ ರೆಹಮಾನ್ ರಾಜಮೌಳಿ ತಂಡವನ್ನು ಅಭಿನಂದಿಸಿದ್ದರು. ಇದೀಗ ಟೈಗರ್ ಶ್ರಾಫ್ ಅವರು ಈ ಅದ್ಭುತ ಸಾಧನೆಗೆ ಪರಿಪೂರ್ಣ ನೃತ್ಯ ಗೌರವ ಸೂಚಿಸಿದ್ದಾರೆ.
Disha Patani:ಸಾಮಾನ್ಯವಾಗಿ ದಿಶಾ ಪಾಟ್ನಿ ತನ್ನ ಬೋಲ್ಡ್ ನೆಸ್ ನಿಂದ ಅಭಿಮಾನಿಗಳ ಮೈಚಳಿ ಬಿಡಿಸುವ ಸಂಗತಿ ನಿಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ, ಈ ಬಾರಿ ದಿಶಾ ಪಾಟ್ನಿಯ ಕಿಕ್ ಬಾಕ್ಸಿಂಗ್ ವಿಡಿಯೋ ನೋಡಿ ಅಬಿಮಾನಿಗಳ ಬೆವರಿಳಿದಿದೆ.
Kick Boxing Video: ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಏನೇ ಹಂಚಿಕೊಂಡರೂ ಅಭಿಮಾನಿಗಳ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುವ ನಟಿಮಣಿಯರಲ್ಲಿ ದಿಶಾ ಪಾಟ್ನಿ ಕೂಡ ಒಬ್ಬರು. ಪ್ರಸ್ತುತ ಈ ಬಾಲಿವುಡ್ ಬೆಡಗಿ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಆಕೆಯ ಈ ವಿಡಿಯೋ ನೋಡಿದವರು ದಂಗಾಗಿದ್ದಾರೆ.
ಇಂಡಿಯನ್ ಕ್ರಶ್ ಎಂದೇ ಖ್ಯಾತಿ ಪಡೆದಿರುವ ಕನ್ನಡದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ಜೊತೆಗಿನ ಗಾಸಿಪ್ ನಿಜ ಎಂದಿದ್ದಾರೆ. ಅಷ್ಟಕ್ಕೂ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದೇಕೆ?
Rashmika Mandanna : ಕೆಲ ದಿನಗಳಿಂದ ರಶ್ಮಿಕಾ ಮಂದಣ್ಣ ಮತ್ತು ನಟ ಟೈಗರ್ ಶ್ರಾಫ್ ಬಗ್ಗೆ ಗಾಸಿಪ್ ಒಂದು ಶುರುವಾಗಿತ್ತು. ಇದೀಗ ಆ ಗಾಸಿಪ್ ನಿಜ ಎಂದು ಸ್ವತಃ ರಶ್ಮಿಕಾ ಅವರೇ ಒಪ್ಪಿಕೊಂಡಿದ್ದಾರೆ.
Happy Birthday Disha Patani - ಚಿತ್ರ ವಿಮರ್ಶಕ ಹಾಗೂ ನಟ ಕಮಾಲ್ ಆರ್. ಖಾನ್, ಖ್ಯಾತ ಬಾಲಿವುಡ್ (Bollywood) ನಟಿ ದಿಶಾ ಪಾಟ್ನಿಗೆ ಅವಳ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಸಹ ಕಲಾವಿದರ ಕುರಿತು ದಿಶಾಗೆ ಸಲಹೆ ನೀಡಿರುವ ಕಮಾಲ್ ಖಾನ್, ಮತ್ತೊಮ್ಮೆ ಪರೋಕ್ಷವಾಗಿ ಸಲ್ಮಾನ್ ಅಭಿನಯದ 'ರಾಧೇ: ದಿ ಮೋಸ್ಟ ವಾಂಟೆಡ್ ಭಾಯಿ' ಚಿತ್ರದ ಕುರಿತು ಟಿಪ್ಪಣಿಯೊಂದನ್ನು ಕೂಡ ಮಾಡಿದ್ದಾರೆ.
Tiger Shroff Viral Video - ಬಾಲಿವುಡ್ ನ ಉದಯೋನ್ಮುಖ ಆಕ್ಷನ್ ಹಾಗೂ ಡ್ಯಾನ್ಸಿಂಗ್ ಕಿಂಗ್ ಟೈಗರ್ ಶ್ರಾಫ್ ಯಾವಾಗಲು ತಮ್ಮ ಹೊಸ-ಹೊಸ ಸ್ಟಂಟ್ ಗಳ ಮೂಲಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸುತ್ತಲೇ ಇರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.