ನದಿ ನೀರಿನಲ್ಲಿ ಜನ ಮೋಜು ಮಸ್ತಿಯಲ್ಲಿ ತೊಡಗಿದ್ದಾಗಲೇ ಪ್ರಕಟವಾಯಿತು ಭಯಾನಕ ಹಾವು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಎಲ್ಲರೂ ಸಂತೋಷದಿಂದ ನದಿ ನೀರಿನಲ್ಲಿ ಆಟವಾಡುತ್ತಿರುವುದನ್ನು ಗಮನಿಸಬಹುದು. ಮಾತವಲ್ಲ ಈ ನದಿಯ ನೀರು ಕೂಡಾ ಬಹಳ ಶುಭ್ರವಾಗಿರುವುದನ್ನು ಕಾಣಬಹುದು .

Written by - Ranjitha R K | Last Updated : May 26, 2022, 03:55 PM IST
  • ನದಿಯಲ್ಲಿ ಪ್ರತ್ಯಕ್ಷವಾಯಿತು ದೈತ್ಯ ಹಾವು
  • ಬಾಲಕನನ್ನು ಹಿಂಬಾಲಿಸಿದ ಹಾವು
  • ವೈರಲ್ ಆಯಿತು ವಿಡಿಯೋ
ನದಿ ನೀರಿನಲ್ಲಿ ಜನ ಮೋಜು ಮಸ್ತಿಯಲ್ಲಿ ತೊಡಗಿದ್ದಾಗಲೇ ಪ್ರಕಟವಾಯಿತು ಭಯಾನಕ ಹಾವು  title=
Snake viral video (ohoto instagram)

 ಬೆಂಗಳೂರು : ಬೇಸಿಗೆಯಲ್ಲಿ ತಣ್ಣನೆಯ ಅನುಭವ ಪಡೆಯಲು ಜನರು ನೀರಿಗಿಳಿದು ಈಜುತ್ತಾರೆ. ಕೊಳ, ಕಡಲತೀರ, ಕೆರೆ ಕೊಳ, ನದಿ ಹೀಗೆ ಜನ ಈಜುವುದಕ್ಕೆ ಮುಂದಾಗುತ್ತಾರೆ.  ಈಜು ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುತ್ತದೆ ಮಾತ್ರವಲ್ಲ ಇದು ಒತ್ತಡವನ್ನು ಕೂಡಾ ಕಡಿಮೆ ಮಾಡುತ್ತದೆ. 

ಇದ್ದಕ್ಕಿದ್ದಂತೆ ತೇಲಿ ಬಂತು ದೈತ್ಯ ಹಾವು : 
ಇಲ್ಲಿ ಕೆಲವರು ನದಿ ನೀರಿನಲ್ಲಿ ಈಜಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿರುವುದನ್ನು ಕಾಣಬಹುದು.  ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಎಲ್ಲರೂ ಸಂತೋಷದಿಂದ ನದಿ ನೀರಿನಲ್ಲಿ ಆಟವಾಡುತ್ತಿರುವುದನ್ನು ಗಮನಿಸಬಹುದು. ಮಾತವಲ್ಲ ಈ ನದಿಯ ನೀರು ಕೂಡಾ ಬಹಳ ಶುಭ್ರವಾಗಿರುವುದನ್ನು ಕಾಣಬಹುದು . ಇದ್ದಕ್ಕಿದ್ದಂತೆ ಒಂದು ದೊಡ್ಡ ಹಾವು ನೀರಿಬಳ್ಳಿ ತೇಲಿ ಬರುವುದನ್ನು ಕಾಣಬಹುದು. ನೀರಿನಲ್ಲಿರುವ ಹುಡುಗನನ್ನು ಹಿಂಬಾಲಿಸುವುದನ್ನು ನಾವು ಇಲ್ಲಿ ಕಾಣಬಹುದು. ಹಾವು ತನ್ನತ್ತ ಬರುತ್ತಿರುವುದನ್ನು ಗಮನಿಸಿದ ಯುವಕ ಬೇಗ ಬೇಗನೆ ನೀರಿನಿಂದ ಹೊರ ಬರುತ್ತಾನೆ. 

ಇದನ್ನೂ ಓದಿ : Viral video : ಮದುವೆ ದಿನ ವೇದಿಕೆಯಲ್ಲಿಯೇ ಕಳಚಿ ಬಿತ್ತು ವರನ ಪ್ಯಾಂಟ್ , ಬಿದ್ದು ಬಿದ್ದು ನಕ್ಕ ವಧು

 

 
 
 
 
 

ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೈಲ್ಡ್ಸ್ಟಿಕ್ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಜನ ಕೂಡಾ ಈ ವಿಡಿಯೋವನ್ನು ಇಷ್ಟ ಪಟ್ಟಿದ್ದಾರೆ.  ಮಾತ್ರವಲ್ಲ ವಿವಿದ್ಹ್ ಅರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. 

ಇದನ್ನೂ ಓದಿ : Snake Viral Video: ಎರಡು ಕಿಂಗ್ ಕೋಬ್ರಾಗಳ ನಡುವೆ ಭೀಕರ ಕಾಳಗ, ಹೇಗಿದೆ ನೋಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News