Daily GK Quiz: ಭಾರತದಲ್ಲಿ ಪತ್ತೆಯಾದ ಸಿಂಧೂ ನಾಗರಿಕತೆಯ ಅತ್ಯಂತ ಹಳೆಯ ನಗರ ಯಾವುದು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Nov 24, 2024, 08:46 AM IST
  • ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಂ ಆಕ್ರಮಣಕಾರ ಯಾರು?
  • ಯಾವ ಬ್ರಿಟಿಷ್ ಗವರ್ನರ್ ಭಾರತದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿದರು?
  • ಆರಂಭಿಕ ವೈದಿಕ ಸಾಹಿತ್ಯದಲ್ಲಿ ಯಾವ ನದಿಯನ್ನು ಹೆಚ್ಚಾಗಿ ವಿವರಿಸಲಾಗಿದೆ?
Daily GK Quiz: ಭಾರತದಲ್ಲಿ ಪತ್ತೆಯಾದ ಸಿಂಧೂ ನಾಗರಿಕತೆಯ ಅತ್ಯಂತ ಹಳೆಯ ನಗರ ಯಾವುದು? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು?

ಉತ್ತರ: 1942

ಪ್ರಶ್ನೆ 2: ʼಇಂಕ್ವಿಲಾಬ್ ಜಿಂದಾಬಾದ್ʼ ಎಂಬ ಘೋಷಣೆಯನ್ನು ನೀಡಿದ ರಾಷ್ಟ್ರೀಯ ಕ್ರಾಂತಿಕಾರಿ ಯಾರು?

ಉತ್ತರ: ಮೌಲಾನಾ ಹಸರತ್ ಮೊಹಾನಿ

ಪ್ರಶ್ನೆ 3: ಭಾರತದ ರಾಜಧಾನಿ ಕೋಲ್ಕತ್ತಾದಿಂದ ನವದೆಹಲಿಗೆ ಯಾವಾಗ ಸ್ಥಳಾಂತರಗೊಂಡಿತು?

ಉತ್ತರ: 1911

ಪ್ರಶ್ನೆ 4: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧ್ಯಕ್ಷರು ಯಾರು?

ಉತ್ತರ: ವೋಮೇಶ್ ಚಂದ್ರ ಬ್ಯಾನರ್ಜಿ

ಪ್ರಶ್ನೆ 5: ಕುತುಬ್ ಮಿನಾರ್ ಬಳಿ ಮಣಿಯದ ಕಬ್ಬಿಣದ ಸ್ತಂಭವನ್ನು ನಿರ್ಮಿಸಿದ ಗುಪ್ತ ದೊರೆ ಯಾರು?

ಉತ್ತರ: ಚಂದ್ರಗುಪ್ತ ||

ಇದನ್ನೂ ಓದಿ: Daily GK Quiz: ಭಾರತೀಯ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ..?

ಪ್ರಶ್ನೆ 6: ಭಾರತದ ಮೇಲೆ ದಾಳಿ ಮಾಡಿದ ಮೊದಲ ಮುಸ್ಲಿಂ ಆಕ್ರಮಣಕಾರ ಯಾರು?

ಉತ್ತರ: ಮುಹಮ್ಮದ್ ಬಿನ್ ಕಾಸಿಮ್

ಪ್ರಶ್ನೆ 7: ತ್ರಿಪಿಟಕ ಗ್ರಂಥವು ಯಾವ ಧರ್ಮಕ್ಕೆ ಸಂಬಂಧಿಸಿದೆ?

ಉತ್ತರ: ಬೌದ್ಧ ಧರ್ಮ

ಪ್ರಶ್ನೆ 8: ಯಾವ ಬ್ರಿಟಿಷ್ ಗವರ್ನರ್ ಭಾರತದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿದರು?

ಉತ್ತರ: ಲಾರ್ಡ್ ವಿಲಿಯಂ ಬೆಂಟಿಕ್

ಪ್ರಶ್ನೆ 9: ಭಾರತದಲ್ಲಿ ಪತ್ತೆಯಾದ ಸಿಂಧೂ ನಾಗರಿಕತೆಯ ಅತ್ಯಂತ ಹಳೆಯ ನಗರ ಯಾವುದು?

ಉತ್ತರ: ಹರಪ್ಪಾ

ಪ್ರಶ್ನೆ 10: ಆರಂಭಿಕ ವೈದಿಕ ಸಾಹಿತ್ಯದಲ್ಲಿ ಯಾವ ನದಿಯನ್ನು ಹೆಚ್ಚಾಗಿ ವಿವರಿಸಲಾಗಿದೆ?

ಉತ್ತರ: ಸಿಂಧೂ ನದಿ

ಇದನ್ನೂ ಓದಿ: ರಾಜ್ಯದಲ್ಲಿ ಒಂದು ವಾರ ದಿಢೀರ್‌ ರಜೆ ಘೋಷಣೆ..! ಶಾಲೆ-ಕಾಲೆಜುಗಳು 7 ದಿನ ಬಂದ್‌..?!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News