Kitchen Vastu Shastra Tips: ನಿಮ್ಮ ಕುಟುಂಬದ ಸದಸ್ಯರು ಆಗಾಗ ಅನಾರೋಗ್ಯಕ್ಕೊಳಗಾಗುತ್ತಿದ್ದರೆ ಅಥವಾ ಎಷ್ಟೆ ಕಷ್ಟ ಪಟ್ಟು ಡುಡಿದರೂ ನಿಮ್ಮ ಮನೆಯಲ್ಲಿನ ಅರ್ಥಿಕ ಸ್ಥಿತಿ ಸುದಾರಿಸದೆ ಇದ್ದರೆ ಅದಕ್ಕೆ ಕಾರಣ ನಿಮ್ಮ ಮನೆಯಲ್ಲಿನ ಅಡುಗೆ ಮನೆಯ ಈ ಮೂರು ವಾಸ್ತು ದೋಷ, ಇದನ್ನು ಸರಿಪಡಿಸುವುದರಿಂದ ನಿಮ್ಮ ಕುಟುಂಬದಲ್ಲಿ ಯಾವುದೇ ತೊಂದರೆಗಳಿರದಂತೆ ತಡೆಯಬಹುದು.
Astrology Tips for money: ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ನೆಟ್ಟು ಅದರ ಹತ್ತಿರ ಪ್ರತಿದಿನ ತುಪ್ಪ ದೀಪವನ್ನು ಬೆಳಗಿಸಿ. ತಾಯಿ ಲಕ್ಷ್ಮಿದೇವಿಯು ನಿಮಗೆ ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಸಂಪತ್ತಿನ ದೇವತೆಯ ಅನುಗ್ರಹ ಪಡೆಯಲು ದಾನ ಮಾಡಿ.
Swapna Shastra: ಕೆಲವೊಮ್ಮೆ ಕನಸುಗಳು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ಸೂಚಿಸುತ್ತವೆ. ಈ ಲೇಖನದಲ್ಲಿ ಕೆಲವು ವಿಶೇಷ ರೀತಿಯ ಕನಸುಗಳ ಅರ್ಥವನ್ನು ನೀವು ತಿಳಿದುಕೊಳ್ಳಬಹುದಾಗಿದೆ.
ಈ ಗಿಡಗಳನ್ನು ನೆಡುವುದರಿಂದ ಅಪಾರ ಸಂತೋಷ ಸಮೃದ್ಧಿ ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ. ಈ ಗಿಡಗಳನ್ನು ಶ್ರಾವಣ ಮಾಸದಲ್ಲಿ ನೆಡುವ ಮೂಲಕ ಮಹಾದೇವನ ಜೊತೆಗೆ ಲಕ್ಷ್ಮೀ ದೇವಿಯ ಆಶೀರ್ವಾದವೂ ಸಿಗುತ್ತದೆ.
Goddess Lakshmi Blessings: ಲಕ್ಷ್ಮಿ ದೇವಿಯ ಪೂಜೆ ಸಂಪತ್ತನ್ನು ಕರುಣಿಸುವಂತೆ ಮಾಡಲು ಅತ್ಯುತ್ತಮ ಮಾರ್ಗವೆಂದು ಪರಿಗಣಿಸಲಾಗಿದೆ. ಲಕ್ಷ್ಮಿಯನ್ನು ಆರಾಧಿಸುವ ಅನುಗ್ರಹದಿಂದ, ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ. ತಾಯಿಯ ಸಕಾರಾತ್ಮಕ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ, ಅಂತಹವರಿಗೆ ಸಕಲ ನೆಮ್ಮದಿ, ಐಶ್ವರ್ಯ ಯಶಸ್ಸು ಖಂಡಿತವಾಗಿಯೂ ಲಭಿಸುತ್ತದೆ.
Jyotish Upay: ಜ್ಯೋತಿಷ್ಯ ಶಾಸ್ತ್ರದಲ್ಲಿ ತಾಯಿ ಲಕ್ಷ್ಮಿಯ ಕೃಪೆ ಪಡೆಯಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಪ್ರತಿಯೋರ್ವ ವ್ಯಕ್ತಿ ತಾಯಿ ಲಕ್ಷ್ಮಿಯ ಕೃಪೆ ಪಡೆಯಲು ಬಯಸುತ್ತಾನೆ. ಹೀಗಿರುವಾಗ ಪೂಜೆ-ಪುನಸ್ಕಾರಗಳ ಜೊತೆಗೆ ಜ್ಯೋತಿಷ್ಯದಲ್ಲಿ ಹೇಳಲಾಗಿರುವ ಕೆಲ ಉಪಾಯಗಳನ್ನು ಕೂಡ ಅನುಸರಿಸಿದರೆ ವಿಶೇಷ ಲಾಭಕಾರಿ ಸಾಬೀತಾಗಲಿವೆ.
ಜುಲೈನಲ್ಲಿ ಬುಧ, ಶುಕ್ರ, ಸೂರ್ಯ ಮತ್ತು ಮಂಗಳನ ರಾಶಿ ಪರಿವರ್ತನೆಯಾಗಲಿದೆ. ಈ ರಾಶಿ ಪರಿವರ್ತನೆ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಗ್ರಹಗಳ ರಾಶಿ ಪರಿವರ್ತನೆಯಿಂದ ಕೆಲವು ರಾಶಿಗಳ ಜನರ ಮೇಲೆ ಮಹಾಲಕ್ಷ್ಮೀಯ ಕೃಪೆ ಹೆಚ್ಚಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.