ರಂಜಿತಾಆರ್ ಕೆ

Stories by ರಂಜಿತಾಆರ್ ಕೆ

ಸೈಫ್ ಮಕ್ಕಳು ಇನ್ನು ನವಾಬರಲ್ಲ :ಪಟೌಡಿ ಕುಟುಂಬದ 15,000 ಕೋಟಿ ಮೌಲ್ಯದ ಆಸ್ತಿ ಸರ್ಕಾರದ ಸ್ವಾಧೀನಕ್ಕೆ !ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ  ಮತ್ತೊಂದು ಶಾಕ್ !
Saif Ali Khan
ಸೈಫ್ ಮಕ್ಕಳು ಇನ್ನು ನವಾಬರಲ್ಲ :ಪಟೌಡಿ ಕುಟುಂಬದ 15,000 ಕೋಟಿ ಮೌಲ್ಯದ ಆಸ್ತಿ ಸರ್ಕಾರದ ಸ್ವಾಧೀನಕ್ಕೆ !ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೊಂದು ಶಾಕ್ !
Pataudi House  latest news : ಭೋಪಾಲ್‌ನಲ್ಲಿರುವ ಪಟೌಡಿ ಕುಟುಂಬದ 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಈಗ ಸರ್ಕಾರದ ಸ್ವಾಧೀನಕ್ಕೆ ಬರಬಹುದು.
Jan 21, 2025, 11:44 AM IST
4 ರೂಪಾಯಿಗೂ ಕಡಿಮೆ ಬೆಲೆಗೆ 1 GB ಡೇಟಾ, ಅನ್ಲಿಮಿಟೆಡ್  ಕಾಲಿಂಗ್ !BSNL ನೀಡುತ್ತಿದೆ ಪೈಸಾ ವಸೂಲ್ ರಿಚಾರ್ಜ್ ಪ್ಲಾನ್
BSNL
4 ರೂಪಾಯಿಗೂ ಕಡಿಮೆ ಬೆಲೆಗೆ 1 GB ಡೇಟಾ, ಅನ್ಲಿಮಿಟೆಡ್ ಕಾಲಿಂಗ್ !BSNL ನೀಡುತ್ತಿದೆ ಪೈಸಾ ವಸೂಲ್ ರಿಚಾರ್ಜ್ ಪ್ಲಾನ್
BSNL ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಯಾಗಿದೆ. ಇದು ಅಗ್ಗದ ರೀಚಾರ್ಜ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ.
Jan 20, 2025, 06:44 PM IST
ಚೆಂಡು ಕಣ್ಣಿಗೆ ಬಡಿದು ಕ್ರಿಕೆಟ್ ಜೀವನಕ್ಕೇ ಬಿತ್ತು ವಿರಾಮ !ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಘೋಷಿಸಬೇಕಾಯಿತು ನಿವೃತ್ತಿ
Craig Kieswetter
ಚೆಂಡು ಕಣ್ಣಿಗೆ ಬಡಿದು ಕ್ರಿಕೆಟ್ ಜೀವನಕ್ಕೇ ಬಿತ್ತು ವಿರಾಮ !ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಘೋಷಿಸಬೇಕಾಯಿತು ನಿವೃತ್ತಿ
ಕ್ರೇಗ್ ಕೀಸ್ವೆಟರ್ ಇಂಗ್ಲೆಂಡ್‌ನ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು.
Jan 20, 2025, 04:51 PM IST
ಸೌಂದರ್ಯವೇ ಮುಳ್ಳಾಗಿ ಮನೆ ಸೇರಿದ ವೈರಲ್ ಬೆಡಗಿ : ಇದೀಗ ಈಕೆಯ ತಂಗಿಯೊಂದಿಗೂ ನಡೆಯಿತು ಈ ಘಟನೆ
Kumbh Mela 2025
ಸೌಂದರ್ಯವೇ ಮುಳ್ಳಾಗಿ ಮನೆ ಸೇರಿದ ವೈರಲ್ ಬೆಡಗಿ : ಇದೀಗ ಈಕೆಯ ತಂಗಿಯೊಂದಿಗೂ ನಡೆಯಿತು ಈ ಘಟನೆ
Monalisa Mahakumbh 2025 : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ವಿಶ್ವವಿಖ್ಯಾತ ಮಹಾಕುಂಭದಲ್ಲಿ ಕೋಟಿಗಟ್ಟಲೆ ಜನರು ಸೇರುತ್ತಿದ್ದಾರೆ.
Jan 20, 2025, 04:12 PM IST
ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ : ಏಕಾಏಕಿ ಬಿಯರ್ ದರ ಏರಿಸಿ ಆದೇಶ
Price hike
ಮದ್ಯಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ : ಏಕಾಏಕಿ ಬಿಯರ್ ದರ ಏರಿಸಿ ಆದೇಶ
ಬೆಂಗಳೂರು : ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ತಟ್ಟಿದೆ. ಇದೀಗ ಸರ್ಕಾರದ  ಆದೇಶ ಮದ್ಯಪ್ರಿಯರ ನಶೆ ಇಳಿಸಿದೆ.  ಏಕಾಏಕಿ ಬಿಯರ್ ದರ ಏರಿಸಿ ಸರ್ಕಾರ ಆದೇಶ ಹೊರಡಿಸಿದೆ.
Jan 20, 2025, 02:33 PM IST
ಮೊರಾರ್ಜಿ ದೇಸಾಯಿ ವಸತಿ ಶಾಲೆ ಟಾಪರ್‌ಗಳಿಗೆ ವಿದೇಶ ಟೂರ್ : ಒಲಿದು ಬಂತು ಇಂಗ್ಲೆಂಡ್, ಅಮೆರಿಕ ಪ್ರವಾಸ ಭಾಗ್ಯ!
morarji desai school
ಮೊರಾರ್ಜಿ ದೇಸಾಯಿ ವಸತಿ ಶಾಲೆ ಟಾಪರ್‌ಗಳಿಗೆ ವಿದೇಶ ಟೂರ್ : ಒಲಿದು ಬಂತು ಇಂಗ್ಲೆಂಡ್, ಅಮೆರಿಕ ಪ್ರವಾಸ ಭಾಗ್ಯ!
ಬೆಂಗಳೂರು : ರಾಜ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಒಟ್ಟು 10 ವಿದ್ಯಾರ್ಥಿಗಳಿಗೆ
Jan 20, 2025, 01:38 PM IST
ಕುಂಭ ಮೇಳದ ರಾಜ ರಥ ಏರಲಿರುವ ಈ ಪರಮ ಸುಂದರಿ !ಧರ್ಮ ರಕ್ಷಣೆ ಸ್ಥಳದಲ್ಲಿ ಇದು ಬೇಕೇ ಸಾಧ್ವಿಗಳ ಪ್ರಶ್ನೆ !
Kumbha mela
ಕುಂಭ ಮೇಳದ ರಾಜ ರಥ ಏರಲಿರುವ ಈ ಪರಮ ಸುಂದರಿ !ಧರ್ಮ ರಕ್ಷಣೆ ಸ್ಥಳದಲ್ಲಿ ಇದು ಬೇಕೇ ಸಾಧ್ವಿಗಳ ಪ್ರಶ್ನೆ !
ಮಕರ ಸಂಕ್ರಾಂತಿಯಂದು ಒಂದು ಕಾಲದ ಮಾಡೆಲ್ ಹರ್ಷ ರಿಚಾರಿಯ ರಾಜ ರಥ ಏರಿರುವ ಬಗ್ಗೆ ಸಾಕಷ್ಟು ವಿವಾದಗಳು ಉಂಟಾಗಿದ್ದವು.
Jan 20, 2025, 12:34 PM IST
ಕುಂಭ ಮೇಳದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಅಘೋರಿಗಳೇ !ಈ ಮೂರು ಕೆಲಸಗಳನ್ನು ಮಾಡಿದರೆ ಮಾತ್ರ ಅಘೋರಿಯಾಗುವುದು ಸಾಧ್ಯ !ಹೀಗಿರುತ್ತದೆ ಇವರ  ಮಾಂತ್ರಿಕ ಪ್ರಪಂಚ
Aghori
ಕುಂಭ ಮೇಳದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಅಘೋರಿಗಳೇ !ಈ ಮೂರು ಕೆಲಸಗಳನ್ನು ಮಾಡಿದರೆ ಮಾತ್ರ ಅಘೋರಿಯಾಗುವುದು ಸಾಧ್ಯ !ಹೀಗಿರುತ್ತದೆ ಇವರ ಮಾಂತ್ರಿಕ ಪ್ರಪಂಚ
ಜನರು ಸಾಮಾನ್ಯವಾಗಿ ಅಘೋರಿಗಳನ್ನು ಭಯಾನಕ ಮತ್ತು ನಿಗೂಢ ಎಂದು ಪರಿಗಣಿಸುತ್ತಾರೆ. ಅಘೋರಿಗಳನ್ನು ಶಿವನ ಅನುಯಾಯಿಗಳೆಂದು ಕರೆಯಲಾಗುತ್ತದೆ.
Jan 20, 2025, 11:40 AM IST
ಇನ್ನು ಸಿಮ್ ಕಾರ್ಡ್ ಖರೀದಿಸಬೇಕಾದರೆ ಆಧಾರ್ ಜೊತೆಗೂ ಇದೂ ಆಗಬೇಕು ! ಕಟ್ಟು ನಿಟ್ಟಿನ ಆದೇಶ ಜಾರಿಗೆ ತಂದ ಸರ್ಕಾರ
SIM CARD
ಇನ್ನು ಸಿಮ್ ಕಾರ್ಡ್ ಖರೀದಿಸಬೇಕಾದರೆ ಆಧಾರ್ ಜೊತೆಗೂ ಇದೂ ಆಗಬೇಕು ! ಕಟ್ಟು ನಿಟ್ಟಿನ ಆದೇಶ ಜಾರಿಗೆ ತಂದ ಸರ್ಕಾರ
ಪಿಎಂಒ ದೂರಸಂಪರ್ಕ ಇಲಾಖೆಗೆ (ಡಿಒಟಿ) ಮಹತ್ವದ ಸೂಚನೆ ನೀಡಿದೆ.ಇನ್ನು ಮುಂದೆ ಎಲ್ಲಾ ಹೊಸ ಸಿಮ್ ಕಾರ್ಡ್ ಸಂಪರ್ಕಗಳಿಗೆ ಆಧಾರ್ ಕಾರ್ಡ್ ಮೂಲಕ ಬಯೋಮೆಟ್ರಿಕ್ ಪರಿಶೀಲನೆ ಕೂಡಾ ಕಡ್ಡಾಯವಾಗಲಿದೆ.
Jan 15, 2025, 07:06 PM IST
ಚರ್ಮ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಜಾಸ್ತಿಯಾಗಿರುವುದು ಗ್ಯಾರಂಟಿ : ಟೆಸ್ಟ್ ಮಾಡಿಸದೆಯೇ ಕಂಡುಕೊಳ್ಳಿ ಮಧುಮೇಹದ ಲಕ್ಷಣ
blood sugar
ಚರ್ಮ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಜಾಸ್ತಿಯಾಗಿರುವುದು ಗ್ಯಾರಂಟಿ : ಟೆಸ್ಟ್ ಮಾಡಿಸದೆಯೇ ಕಂಡುಕೊಳ್ಳಿ ಮಧುಮೇಹದ ಲಕ್ಷಣ
ದೇಹದಲ್ಲಿ ಶುಗರ್ ಹೆಚ್ಚಾಗುತ್ತಿದೆ  ಎಂದರೆ ನಮಗೆ ಅರಿವಿಲ್ಲದೆ ಇನ್ನೂ ಅನೇಕ ಕಾಯಿಲೆಗಳು ನಮ್ಮ ದೇಹ ತುಂಬಾ ಮನೆ ಮಾಡಿಕೊಂಡು ಬಿಡುತ್ತವೆ.
Jan 15, 2025, 03:07 PM IST

Trending News