/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ತೋಟದಲ್ಲಿದ್ದ 1 ನಾಯಿ‌ ಕೊಂದು ಮತ್ತೊಂದನ್ನು ಹೊತ್ತೊಯ್ದ ಚಿರತೆ

ನಾಗಮಧು ಎಂಬವರಿಗೆ ಸೇರಿದ ತೋಟದಲ್ಲಿ ಕಟ್ಟಿ ಹಾಕಲಾಗಿದ್ದ ಎರಡು ನಾಯಿಗಳಲ್ಲಿ ಒಂದನ್ನು ಚಿರತೆ ಕಚ್ಚಿ ಸಾಯಿಸಿ ನಂತರ ಮತ್ತೊಂದನ್ನು ಹೊತ್ತೊಯ್ದಿದೆ ಎಂದು ಹೇಳಲಾಗಿದೆ. 

Written by - Yashaswini V | Last Updated : Jul 8, 2024, 03:16 PM IST
  • ತೋಟದಲ್ಲಿ ಕಟ್ಟಿ ಹಾಕಲಾಗಿದ್ದ ನಾಯಿಗಳು
  • ಎರಡು ನಾಯಿಗಳಲ್ಲಿ ಒಂದನ್ನು ಕೊಂದಿರುವ ಚಿರತೆ
ತೋಟದಲ್ಲಿದ್ದ 1 ನಾಯಿ‌ ಕೊಂದು ಮತ್ತೊಂದನ್ನು ಹೊತ್ತೊಯ್ದ ಚಿರತೆ title=

ಚಾಮರಾಜನಗರ:‌ ತೋಟದ ಮನೆಯಲ್ಲಿದ್ದ ಎರಡು ನಾಯಿಗಳಲ್ಲಿ ಒಂದು ನಾಯಿಯನ್ನು ಕೊಂದ ಚಿರತೆ ಮತ್ತೊಂದನ್ನು ಹೊತ್ತೊಯ್ದ ಘಟನೆ ಹನೂರು ತಾಲೂಕಿನ‌ ಎಲ್ಲೆಮಾಳ ಸಮೀಪದಲ್ಲಿ ನಡೆದಿದೆ.

ನಾಗಮಧು ಎಂಬವರಿಗೆ ಸೇರಿದ ತೋಟದಲ್ಲಿ ಕಟ್ಟಿ ಹಾಕಲಾಗಿದ್ದ ಎರಡು ನಾಯಿಗಳಲ್ಲಿ ಒಂದನ್ನು ಚಿರತೆ (Leopard) ಕಚ್ಚಿ ಸಾಯಿಸಿ ನಂತರ ಮತ್ತೊಂದನ್ನು ಹೊತ್ತೊಯ್ದಿದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ- ಮಕ್ಕಳಿಗೆ ನೀಡುವ ರಜೆಯ ಹೋಂ ವರ್ಕ್ ಮಕ್ಕಳಿಗೋ? ಪೋಷಕರಿಗೋ? ವಿಡಿಯೋ ವೈರಲ್

ವಿಚಾರ ತಿಳಿದ ಮಲೆ ಮಹದೇಶ್ವರ ವನ್ಯಧಾಮದ (Male Mahadeshwara Vanya dhama)  ಬಫರ್  ವಲಯದ ಅಧಿಕಾರಿಗಳು  ನಾಗಮಧು ಅವರ ತೋಟದ ಮನೆ ಮನೆಗೆ ಭೇಟಿ ನೀಡಿ  ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ- ಮಾವು, ಬಾಳೆಯ ರೀತಿ ಈ ತೋಟದಲ್ಲಿ ಬೆಳೆಸಲಾಗುತ್ತದೆ ರಾಶಿ ರಾಶಿ ಹಾವು ! ಇಲ್ಲಿವೆ ನೋಡಿ ಫೋಟೋ

ತೋಟಕ್ಕೆ ಚಿರತೆ ದಾಂಗುಡಿ ಇಟ್ಟ ಪರಿಣಾಮ ಸುತ್ತಮುತ್ತಲಿನ ರೈತರು ಆತಂಕಕ್ಕೆ ಈಡಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.