Shraddha Das : ಕೆಲವು ನಾಯಕಿಯರು ಫೋಟೋ ಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದಾರೆ. ಅದೇ ಹಾದಿಯಲ್ಲಿ ಹಾಟ್ ಬ್ಯೂಟಿ ಶ್ರದ್ಧಾ ದಾಸ್ ಒಬ್ಬರು.. ಈ ಸುಂದರಿ ಇದೀಗ ಒಂದಷ್ಟು ಸ್ಟಿಲ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು.. ಚೆಲುವೆಯ ಅಂದ ಪಡ್ಡೆ ಹುಡುಗರನ್ನು ಆಕರ್ಷಿಸುತ್ತಿದೆ..
ಬೆಳ್ಳಿತೆರೆಯಲ್ಲಾಗಲಿ, ಕ್ಯಾಮರಾ ಮುಂದೆಯಾಗಲಿ ಶ್ರದ್ಧಾ ದಾಸ್ ಹಾದಿಯೇ ಪ್ರತ್ಯೇಕ. ಗ್ಲಾಮರ್ ಗೊಂಬೆ ಇತ್ತೀಚಿಗೆ ಹೆಚ್ಚಾಗಿ ಸಿನಿಮಾ ಮಾಡುತ್ತಿಲ್ಲವಾದರೂ ಫೋಟೋಶೂಟ್ ಮೂಲಕ ಟ್ರೇಂಡಿಂಗ್ನಲ್ಲಿದ್ದಾಳೆ.
ಶ್ರದ್ಧಾ ದಾಸ್ ಸ್ನಾನ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಗ್ಲಾಮರ್ ಬ್ಯೂಟಿಯ ಈ ಫೋಟೋಗಳಿಗೆ ನೆಟಿಜನ್ಗಳು ಮಂತ್ರಮುಗ್ಧರಾಗಿದ್ದಾರೆ.
ಶ್ರದ್ಧಾ ಶೇರ್ ಮಾಡಿಕೊಂಡಿರುವ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ನನ್ನ ದೇಹ ನನ್ನ ಆಯ್ಕೆ ಎಂದು ಗ್ಲಾಮರ್ ಶೋ ಮಾಡುವ ಸುಂದರಿ ಪಡ್ಡೆ ಹುಡುಗರ ಹಾಟ್ ಫೇವರಿಟ್..
ಸೌಂದರ್ಯ ಲೋಕದಲ್ಲಿ ತನಗಿಂತ ಮಿಗಿಲಾದವರು ಯಾರೂ ಇಲ್ಲ ಎಂಬಂತೆ ತನ್ನ ಸೊಬಗಿನ ಮೂಲಕ ಹುಡುಗರ ಗಮನ ಸೆಳೆಯುತ್ತದ್ದಾಳೆ ಶ್ರದ್ಧಾ.
ಕೋಟಿಗೊಬ್ಬ 3 ಚಿತ್ರದ ಮೂಲಕ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ ಶ್ರದ್ಧಾ ದಾಸ್ ಸೌಂದರ್ಯ ಮತ್ತು ನಟನೆ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದರು.
ಆರ್ಯ 2 ಸಿನಿಮಾದ ಮೂಲಕ ಸೌತ್ ಸಿನಿ ಪ್ರೇಕ್ಷಕರ ಮನದಲ್ಲಿ ಈ ಅಪರೂಪದ ಚೆಲುವೆ ಭಾರಿ ಬೇಡಿಕೆ ಸೃಷ್ಠಿಸಿಕೊಂಡಳು. ಇತ್ತೀಚಿಗೆ ಈ ಅಪ್ಸರೆಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಬಹುದು...
ಶ್ರದ್ಧಾ ದಾಸ್ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ.
ಐಟಂ ಸಾಂಗ್ ಮತ್ತು ವೆಬ್ ಸೀರಿಸ್ ನಲ್ಲಿ ನಟಿಸಲು ರೆಡಿಯಾಗಿರುವ ಶ್ರದ್ಧಾ ದಾಸ್ ಸದ್ಯ ಅವಕಾಶಗಳ ಕಾಯುತ್ತಿದ್ದಾರೆ.
ಸಧ್ಯ ಕೆಂಪು ಬಾಡಿಕಾನ್ ಬಟ್ಟೆಯಲ್ಲಿ ಶವರ್ ಕೆಳಗೆ ನಿಂತು ಮೈ ಒದ್ದೆ ಮಾಡಿಕೊಂಡಿರುವ ಶ್ರದ್ಧಾ ಅಂದ ನೆಟ್ಟಿಗರ ಗಮನ ಸೆಳೆಯುತ್ತಿದೆ..