Leopard Viral Video: ಕಾಡುಪ್ರಾಣಿಗಳು ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ನೋಡುವುದೇ ರೋಚಕ. ಅದರಲ್ಲೂ, ಆವೇ ಒಂದಕ್ಕೊಂದು ಕಿತ್ತಾಡಿಕೊಳ್ಳುವುದನ್ನು ನೋಡುವುದು ತೀರಾ ಅಪರೂಪದ ದೃಶ್ಯ.
ನೆಲಮಂಗಲದಲ್ಲಿ ಕೊನೆಗೂ ಬೋನಿಗೆ ಬಿದ್ದ ಚಿರತೆ. ಒಂದು ವಾರದಿಂದ ನಡೆದಿದ್ದ ಸತತ ಕಾರ್ಯಾಚರಣೆ. ನೆಲಮಂಗಲದ ಕಂಬಾಳು ಗೊಲ್ಲರಹಟ್ಟಿಯಲ್ಲಿ ಚಿರತೆ ಸೆರೆ
ಕರಿಯಮ್ಮ ಎಂಬುವವರ ಮೇಲೆ ದಾಳಿ ಮಾಡಿದ್ದ ಚಿರತೆ . ಶಿವಗಂಗೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಚಿರತೆ ಶಂಕೆ .
Shocking Viral Video: ವೈರಲ್ ಆಗಿರುವ ವಿಡಿಯೋದಲ್ಲಿ ಪ್ರವಾಸಿಗರು ಚಿರತೆಯನ್ನು ಕಂಡು ಭಯಭೀತರಾಗಿ ಕಿರುಚುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಚಿರತೆ ನೇರವಾಗಿ ಬಸ್‌ನ ಕಿಟಕಿಯ ಒಳಗೆ ಹೋಗಲು ಯತ್ನಿಸುತ್ತಿದೆ.. ಆದರೆ ಮುಂದೆನಾಯ್ತು ನೀವೇ ನೋಡಿ..
ಚಿರತೆ ಕಂಡು ಕಿರುಚಾಡಿದ ಬಸ್ ನಲ್ಲಿದ್ದ ಪ್ರವಾಸಿಗರು.
ಆತಂಕದ ಜೊತೆ ತೀರ ಹತ್ತಿರದಲ್ಲಿ ಚಿರತೆ ಕಂಡು ಪ್ರವಾಸಿಗರಲ್ಲಿ ಖುಷಿ.
ಇತ್ತೀಚಿಗೆ ಬಸ್ , ಜೀಪ್ ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿರುವ ಚಿರತೆಗಳು.
Viral News:ಚಿರತೆ ಹಾವಳಿಯ ನಕಲಿ ವಿಡಿಯೋವನ್ನು (Leopard Fake Video) ಕಿಡಿಗೇಡಿಗಳು ಹರಿಬಿಟ್ಟಿದ್ದು ಸ್ಥಳೀಯರು ಭಯದ ವಾತಾವರಣದಲ್ಲಿರುವ ಘಟನೆ ಹುಬ್ಬಳ್ಳಿ ಸಮೀಪದ ಮಲಕನಕೊಪ್ಪ ಗ್ರಾಮದಲ್ಲಿ ನಡೆದಿದೆ.
Leopard: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕಿಶೋರಿ, ಮಂಟೂರು ಗ್ರಾಮ ಸೇರಿ ವಿವಿಧೆಡೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತ ರೈತಾಪಿ ವರ್ಗದಲ್ಲಿ ಭಯ ಹುಟ್ಟಿಸಿರುವ ಚಿರತೆ ಈಗ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಕೊಡಗಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಮರದ ಮೇಲೆ ಚಿರತೆ ಹೇರಿದ್ದು, ಕೆಳಗೆ ಇಳಿಯುವ ಬರದಲ್ಲಿ ಪಕ್ಕದಲ್ಲಿ ಹೋಗಿದ್ದ ಹೈಟೆನ್ಸನ್ ವಿದ್ಯುತ್ ವೈರ್ ಮೇಲೆ ಜಿಗಿದಿದೆ.
Viral News: ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ಶೇಖರ್ ಶೆಟ್ಟಿ ಎನ್ನುವವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ ಎಂಬುವರ ಜಾಗದಲ್ಲಿರುವ ತೆರೆದ ಬಾವಿಗೆ ತಡರಾತ್ರಿ ಕರಿ ಚಿರತೆ ಬಿದ್ದಿರಬಹುದು ಎನ್ನಲಾಗಿದೆ.
ಭಾನುವಾರದಂದು ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ್ದು, ವಿದೇಶಿ ನಾಯಕರು, ಗಣ್ಯರು, ಉದ್ಯಮಿಗಳು ಮತ್ತು ಚಿತ್ರರಂಗದ ಗಣ್ಯರು ಸೇರಿದಂತೆ 8,000 ಅತಿಥಿಗಳು ಭಾಗವಹಿಸಿದ್ದರು. ಇಂತಹ ಕಾರ್ಯಕ್ರಮದಲ್ಲಿ ಚಿರತೆ ರೀತಿಯ ಪ್ರಾಣಿಯೊಂದು ಪ್ರತ್ಯಕ್ಷವಾಗಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
ಪಡಗೂರು ಅಡವಿ ಮಠದ ಶ್ರೀಗಳಿಗೆ ಸೇರಿದ ಜಮೀನಿನ ಪಕ್ಕದ ಬಯಲಲ್ಲಿ ಗುರುವಾರ ಬೆಳಗ್ಗೆ ಮೇವು ಮೇಯುತ್ತಿದ್ದ ಜಿಂಕೆಯ ಮೇಲೆ ಹುಲಿ ಏಕಾಏಕಿ ದಾಳಿ (Tiger Attack On Deer) ನಡೆಸಿ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.