Viral Video : ಸಾಮಾಜಿಕ ಮಾಧ್ಯಮಗಳ ಬೆಳವಣಿಗೆಯಿಂದಾಗಿ ರೀಲ್‌ಗಳ ಕ್ರೇಜ್ ಹೆಚ್ಚಾಗುತ್ತಿದೆ. ಇದರಲ್ಲಿ ವೈರಲ್ ಆಗುವವರೂ ಆದಷ್ಟು ಬೇಗ ಸೆಲೆಬ್ರಿಟಿಗಳಾಗುತ್ತಾರೆ. ಅದೇ ರೀತಿ ಬೇಗ ವೈರಲ್ ಆಗಲು ಅಪಾಯಕಾರಿ ರೀಲ್‌ಗಳನ್ನು ಮಾಡುತ್ತಿದ್ದಾರೆ.. ಕೆಲವು ವೀಡಿಯೊಗಳು ಕಾನೂನುಬಾಹಿರವಾಗಿವೆ. ಸಧ್ಯ ವೈರಲ್ ಆಗುತ್ತಿರುವ ವಿಡಿಯೋ ನೋಡಿದ್ರೆ ಎಲ್ಲಾ ನಿಮ್ಗೆ ಅರ್ಥವಾಗುತ್ತದೆ..
ಮೂಲಗಳ ಪ್ರಕಾರ, ಕಾನ್ಪುರ ನಗರದದಲ್ಲಿ ಈ ವೈರಲ್ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿದು ಬಂದಿದೆ.. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿ ರೊಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಅಲ್ಲದೆ ಚಲಿಸುತ್ತಿರುವ ಬೈಕ್ ಮೇಲೆ ಇಬ್ಬರು ಚಲ್ಲಾಟವಾಡಿದ್ದಾರೆ.. ಅದು ಹೆಲ್ಮೆಟ್ ಧರಿಸದೆ..
ಇದನ್ನೂ ಓದಿ:ಸತ್ತು 20 ವರ್ಷಗಳ ನಂತರ ತಂದೆಯ ಕನಸು ಕಂಡ ಮಗ! ಬಳಿಕ ಮಾಡಿದ್ದೇನು ಗೊತ್ತಾ?
ಈ ರೀಲ್ ಜೋಡಿಯ ವಿಡಿಯೋ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗಿದೆ.. ರಸ್ತೆ ನಿಯಮಗಳನ್ನು ಗೌರವಿಸದೆ ಈ ರೀತಿ ಹಾಡಿಗೆ ರೀಲು ಹಾಕಿದ್ದಕ್ಕೆ ಹಲವರು ಖಂಡಿಸಿದ್ದಾರೆ.. ಈ ವಿಡಿಯೋ ಕಾನ್ಪುರ ನಗರ ಪೊಲೀಸರ ಕಣ್ಣಿಗೂ ಬಿದ್ದಿದೆ. ಪ್ರಕರಣವನ್ನು ಕೈಗೆತ್ತಿಕೊಂಡ ಖಾಕಿ.. ಜೋಡಿಯನ್ನು ಗುರುತಿಸಿದ್ದಾರೆ.
Reel जो न कराए.... कानपुर में चलती बाइक पर रोमांस हो रहा है. बाइक की टंकी पर बैठी लड़की गले में बाहें डालकर झूम रही है. pic.twitter.com/bOMWfzi20w
— बलिया वाले 2.0 (@balliawalebaba) January 11, 2025
ಈಗಾಗಲೇ ಈ ಜೋಡಿ ಈ ರೀತಿಯ ಹಲವಾರು ರಸ್ತೆ ನಿಯಮಗಳನ್ನು ಉಲ್ಲಂಘಿಸಿ ವಿಡಿಯೋ ಮಾಡಿರುವ ಆಘಾತಕಾರಿ ಅಂಶಗಳು ಸಹ ತನಿಖೆ ವೇಳೆ ಬಯಲಿಗೆ ಬಂದಿವೆ. ಸದ್ಯ ಪ್ರೇಮಿಗಳ ಹೆಸರಿನಲ್ಲಿ 10 ರೂ. ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.