ಹೇರ್ ಡೈ ಬೇಡವೇ ಬೇಡ..! ಈ ಮನೆಮದ್ದನ್ನು ಹಚ್ಚಿ ಬುಡದಿಂದ ಬಿಳಿ ಕೂದಲನ್ನು ಕಪ್ಪಾಗಿಸಿ, ಮೊಣಕಾಲುದ್ದ ಕೂದಲನ್ನು ನಿಮ್ಮದಾಗಿಸಿ..!

Gray Hair Remedy: ಹೇರ್ ಡೈ ಬದಲಿಗೆ, ಮನೆಮದ್ದಿನ ಸಹಾಯದಿಂದ ಬೆಳ್ಳಗಾಗಿರುವ ಕೂದಲನ್ನು ಬುಡದಿಂದ ಕಪ್ಪಾಗಿಸಬಹುದು. 

Gray Hair Remedy : ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸಿ ಬಳಸಿ ಸುಸ್ತಾಗಿದ್ದೀರಾ.... ಹೇರ್ ಡೈ ಬೇಡವೇ ಬೇಡ, ಮನೆಯಲ್ಲಿ ಒಂದು ವಿಶೇಷ ಎಣ್ಣೆ ತಯಾರಿಸಿ ಹಚ್ಚಿ ಬುಡದಿಂದ ಕೂದಲನ್ನು ಕಪ್ಪಾಗಿಸಿ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಬಿಳಿ ಕೂದಲಿನ ಸಮಸ್ಯೆಗೆ ಮನೆಯಲ್ಲೇ ತಯಾರಿಸಬಹುದಾದ ಒಂದು ಎಣ್ಣೆ ಸುಲಭ ಪರಿಹಾರವಾಗಿದೆ. 

2 /6

ಬಿಳಿ ಕೂದಲಿಗೆ ಮನೆಮದ್ದು ತಯಾರಿಸಲು ಬೇಕಾಗುವ ಪದಾರ್ಥಗಳು:-  * 4 ಸ್ಪೂನ್ ಕೊಬ್ಬರಿ ಎಣ್ಣೆ  * 2 ಸ್ಪೂನ್ ಟೀ ಪುಡಿ  * 2 ಸ್ಪೂನ್ ಕಾಫಿ ಪುಡಿ  * ಅರ್ಧ ಓಳು ನಿಂಬೆ ರಸ 

3 /6

ಬಿಳಿ ಕೂದಲಿಗೆ ಕೊಬ್ಬರಿ ಎಣ್ಣೆಯೊಂದಿಗೆ ಕಾಫಿಪುಡಿ, ಟೀ ಪುಡಿ, ನಿಂಬೆ ರಸದ ಪ್ರಯೋಜನಗಳು:  >> ಟೀ ಪುಡಿ:   ಇದು ಬೆಳ್ಳಗಾಗಿರುವ ಕೂದಲನ್ನು ಕಪ್ಪಾಗಿಸಿ, ಕೂದಲು ಬುಡದಿಂದ ಗಟ್ಟಿಮುಟ್ಟಾಗಿ ಬೆಳೆಯಲು ಸಹಕಾರಿ ಆಗಿದೆ.  >> ಕಾಫಿ ಪುಡಿ:  ಇದು ಕೂದಲನ್ನು ಕಪ್ಪಾಗಿ ಕಾಂತಿಯುತವಾಗಿ ಮಾಡುವುದರ ಜೊತೆಗೆ ಕೂಡಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.  >> ಕೊಬ್ಬರಿ ಎಣ್ಣೆ  ಇದು ಕೂದಲಿನ ಬೆಳವಣಿಗೆ ಸೇರಿದಂತೆ ಕೂದಲಿನ ಸರ್ವ ಸಮಸ್ಯೆಗೂ ಪರಿಹಾರವಾಗಿದೆ.  >> ನಿಂಬೆ ರಸ:  ನಿಂಬೆ ರಸ ಕೂದಲನ್ನು ತುರಿಕೆ ಸೇರಿದಂತೆ ಹಲವು ಸಮಸ್ಯೆಗಳಿಂದ ರಕ್ಷಿಸುತ್ತದೆ. ಇದು ಸ್ಕಾಲ್ಪ್ ಅನ್ನು ಆರೋಗ್ಯಕರವಾಗಿರಿಸುತ್ತದೆ. 

4 /6

ಒಂದು ಬಟ್ಟಲಿನಲ್ಲಿ ಮೇಲೆ ತಿಳಿಸಿದ ರೀತಿಯಲ್ಲಿ ಕೊಬ್ಬರಿ ಎಣ್ಣೆ, ಕಾಫಿ ಪುಡಿ, ಟೀ ಪುಡಿ, ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೇರೊಂದು ಪಾತ್ರೆಯಲ್ಲಿ ಬಿಸಿ ನೀರು ತಯಾರಿಸಿ, ಈ ಎಣ್ಣೆ ಮಿಶ್ರಣವನ್ನು ಅದರೊಳಗೆ ಇತ್ತು ಡಬಲ್ ಬಾಯ್ಲಿಂಗ್ ಸಹಾಯದಿಂದ 10 ನಿಮಿಷ ಕಾಯಿಸಿ. 

5 /6

ಈ ರೀತಿ ತಯಾರಿಸಿದ ಎಣ್ಣೆಯನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಒಂದೆರಡು ಗಂಟೆ ಬಿಟ್ಟು ಹೇರ್ ವಾಶ್ ಮಾಡಿ. ಸಾಧ್ಯವಾದರೆ, ರಾತ್ರಿ ಮಲಗುವಾಗ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿ. 

6 /6

ಮನೆಯಲ್ಲಿ ತಯಾರಿಸಿದ ಈ ಎಣ್ಣೆಯನ್ನು ಕೂದಲಿಗೆ ಅನ್ವಯಿಸಿದ ಬಳಿಕ ಶಾಂಪೂ ಬದಲಿಗೆ ಸೀಗೆಕಾಯಿ ಬಳಸಿದರೆ ಶೀಘ್ರದಲ್ಲೇ ನಿರೀಕ್ಷಿತ ಫಲಿತಾಂಶ ನೋಡಬಹುದು. ಕೂದಲು ಕಪ್ಪಾಗುವುದರ ಜೊತೆಗೆ ಉದ್ದವಾಗಿ ಬೆಳೆಯಲು ಸಹ ಇದು ಸಹಕಾರಿ ಆಗಿದೆ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.