ಬಹುನಿರೀಕ್ಷಿತ ಚಂದ್ರಯಾನ -3 ಲ್ಯಾಂಡಿಂಗ್‌'ಗೆ ಕ್ಷಣಗಣನೆ ಶುರು

  • Zee Media Bureau
  • Aug 23, 2023, 09:56 AM IST

ಇಂದು ಚಂದ್ರಯಾನ -3 ಲ್ಯಾಂಡಿಂಗ್‌ಗೆ ಕ್ಷಣಗಣನೆ ಚಂದ್ರಯಾನ-3 ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ದೇಶವೇ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಇಂದು ಸಂಜೆ 5.27ಕ್ಕೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಅಂಗಳದಲ್ಲಿ ಇಳಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಕಲ ಸಿದ್ಧತೆ ನಡೆಸುತ್ತಿದೆ.

Trending News