ಧ್ರುವನಾರಾಯಣ ಅಗಲಿಕೆಗೆ ಸಂಸದ ಪ್ರತಾಪ್ ಸಿಂಹ ಸಂತಾಪ

  • Zee Media Bureau
  • Mar 12, 2023, 02:09 AM IST

ಧ್ರುವನಾರಾಯಣ್ ಅವರು ನನಗೆ ರೋಲ್ ಮಾಡೆಲ್. ಅವರು ತೀರಿಕೊಂಡಿರುವುದು ವೈಯಕ್ತಿಕವಾಗಿ ನೋವು ತಂದಿದೆ ಎಂದು ಧ್ರುವನಾರಾಯಣ್‌ ಅಗಲಿಕೆಗೆ ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದಾರೆ.

Trending News