ಭೂ ವೈಕುಂಠ ವಾಸ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಅಪರೂಪದ ನೀಲಿ ನವ ರತ್ನಗಳೊಂದಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಿರೋ ಗಂಡಭೇರುಂಡ ವಜ್ರಮಾಲೆ ಹಾಗೂ ರುಬೀಗಳ ವೈಜಯಂತಿ ಮಾಲೆಯನ್ನು ಕೆ.ಎಂ. ಶ್ರೀನಿವಾಸಮೂರ್ತಿ ಅವರ ಕುಟುಂಬ ತಿಮ್ಮಪ್ಪನ ಸನ್ನಿಧಿಗೆ ಅರ್ಪಿಸಿದೆ...
ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ವಿಚಾರ ರಾಜ್ಯ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆ ಅಲರ್ಟ್ ತುಪ್ಪದಲ್ಲಿ ಕಲಬೆರಕೆ ಮಾಡಿದವರ ವಿರುದ್ಧ ಸಮರ ಇಂದಿನಿಂದ ರಾಜ್ಯಾದ್ಯಂತ ಸ್ಪೆಷಲ್ ಆಪರೇಷನ್ ಆಹಾರ ಸುರಕ್ಷತೆ & ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ನೇತೃತ್ವದಲ್ಲಿ ರಾಜ್ಯಾದ್ಯಂತ ಕಾರ್ಯಾಚರಣೆ
ತಿರುಮಲ ಪ್ರಾವಿತ್ರ್ಯತೆ ಕಾಪಾಡಲು ಮುಂದಾದ ಟಿಟಿಡಿ.ತಿಮ್ಮಪ್ಪನ ಸನ್ನಿಧಿಯಲ್ಲಿ ಶಾಂತಿ ಹೋಮ,ಶುದ್ಧೀಕರಣ.ಬೆಳಗ್ಗೆ 6 ಗಂಟೆಯಿಂದ ಶುರುವಾಗಿರುವ ಹೋಮ-ಹವನ. ರಾಮಕೃಷ್ಣ ದೀಕ್ಷಿತ್ ನೇತೃತ್ವದಲ್ಲಿ ನಡೆಯುತ್ತಿರುವ ಹೋಮ.ಭಕ್ತರಲ್ಲಿ ನಂಬಿಕೆ ಮೂಡಿಸಲು ತಿರುಪತಿಯಲ್ಲಿ ಹೋಮ-ಹವನ. ಬಂಗಾರ ಬಾವಿ ಯಾಗ ಶಾಲೆಯಲ್ಲಿ ಹೋಮ, ಶುದ್ಧೀಕರಣ.
Road Accident: ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪಲಮನೇರು ಕಡೆಯಿಂದ ಚಿತ್ತೂರು ಕಡೆಗೆ ಹೋಗುತ್ತಿದ್ದ ಸರ್ಕಾರಿ ಸಾರಿಗೆ ಬಸ್ ಮೊಗಿಲಿ ಘಾಟ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
Tirupati rules : ಪ್ರತಿಯೊಬ್ಬ ಹರಿ ಭಕ್ತರು ಜೀವನಲದಲ್ಲಿ ತಿರುಪತಿಗೆ ಹೋಗಿ ವೈಕುಂಠನಾಥನ ದರ್ಶನ ಮಾಡಬೇಕೆಂಬ ಆಸೆ ಇಟ್ಟುಕೊಂಡಿರುತ್ತಾರೆ.. ಒಂದು ವೇಳೆ ನೀವು ತಿರುಮಲಕ್ಕೆ ಹೋಗುತ್ತಿದ್ದರೆ.. ಅಪ್ಪಿ ತಪ್ಪಿಯೂ ಈ ಕೆಳಗೆ ನೀಡಿರುವ ನಿಯಮಗಳನ್ನು ಮುರಿಯಬೇಡಿ..
Tirupati : ತಿರುಪತಿ ತಿರುಮಲ ಶ್ರೀ ವೆಂಕಟಸ್ವಾಮಿ ಅಲಂಕಾರಕ್ಕೆ ಪ್ರತಿದಿನ ಟನ್ ಗಟ್ಟಲೆ ಹೂಗಳನ್ನು ಬಳಸಲಾಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಮತ್ತು ಅಲ್ಲಿ ಬರುವ ಭಕ್ತರು ಯಾರು ಹೂಗಳನ್ನು ಮುಡಿಯಬಾರದು ಎಂಬ ನಿಯಮವಿದೆ. ಮುಡಿಯುವುದರಿಂದ ಏನಾಗುತ್ತದೆ ಗೊತ್ತಾ ಮುಡಿಯದೆ ಇರುವುದಕ್ಕೆ ಕಾರಣ ಏನು ಕುರಿತು ಇಲ್ಲಿದೆ.
Astrology : ಕೆಲವು ರಾಶಿಚಕ್ರದವರು ತಿರುಪತಿಗೆ ದರ್ಶನಕ್ಕೆ ಹೋಗಬಾರದು ಅಂತ ಹಿಂದೂ ಧರ್ಮಗ್ರಂಥಗಳು ಹೇಳುತ್ತವೆ. ಜನರು ತಮ್ಮ ಸಂಕಷ್ಟಗಳಿಗೆ ಪರಿಹಾರ, ಮನಃಶಾಂತಿಯನ್ನು ಹುಡುಕಿಕೊಂಡು, ಇಲ್ಲವೇ ಆರ್ಥಿಕ ಪ್ರಗತಿಯನ್ನು ಪಡೆಯಲು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುತ್ತಾರೆ. ಅಲ್ಲಿಗೆ ಹೋಗಿ ದರ್ಶನ ಪಡೆದ ನಂತರ ಅವರ ಜೀವನದಲ್ಲಿ ಅನೇಕ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ ಎಂದು ನಂಬಲಾಗಿದೆ.
Good News For Senior Citizens: ಆಂಧ್ರಪ್ರದೇಶದಲ್ಲಿ ನೂತನವಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಚಂದ್ರಬಾಬು ನಾಯ್ಡು (Chandrababu Naidu) ಆಡಳಿತವು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಗಳು) ಅನ್ನು ನವೀಕರಿಸಲು ಕ್ರಮ ಕೈಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಟಿಟಿಡಿಯಿಂದ ಹಿರಿಯ ನಾಗರಿಕರಿಗೆ ಒಳ್ಳೆಯ ಸುದ್ದಿ ಹೊರಬಿದ್ದಿದೆ.
Tirupati special entry darshan tickets : ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರು ಯಾವುದೇ ತೊಂದರೆಯಿಲ್ಲದೆ ನಿಗದಿತ ಸಮಯದಲ್ಲಿ ದರ್ಶನವನ್ನು ಮಾಡಲು ದೇವಸ್ಥಾನವು ಪ್ರತಿ ತಿಂಗಳು ಆನ್ಲೈನ್ ಟಿಕೆಟ್ಗಳನ್ನು ಬಿಡುಗಡೆ ಮಾಡುತ್ತದೆ. ಅದರಂತೆ, ಏಪ್ರಿಲ್ ತಿಂಗಳ ವಿಶೇಷ ದರ್ಶನ ಟಿಕೆಟ್ ಬುಕ್ಕಿಂಗ್ ಇಂದು ಬೆಳಿಗ್ಗೆ 10 ಗಂಟೆಯಿಂದಲೇ ಪ್ರಾರಂಭವಾಗಿವೆ.
Deepika Padukone Visit tirumala: ಗುರುವಾರ ರಾತ್ರಿ ಅಲಿಪಿರಿ ಮೆಟ್ಟಿಲುಗಳ ಮೂಲಕ ನಡೆದುಕೊಂಡು ತಿರುಮಲ ತಲುಪಿದ ದೀಪಿಕಾ ಶುಕ್ರವಾರ ಬೆಳಗ್ಗೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
Rishabh Pant and Axar Patel Visits Tirumala Temple: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಟೀಂ ಇಂಡಿಯಾ ಆಟಗಾರರಾದ ರಿಷಬ್ ಪಂತ್ ಮತ್ತು ಅಕ್ಸರ್ ಪಟೇಲ್ ಅವರು ತಿಮ್ಮಪ್ಪನ ದರ್ಶನ ಪಡೆದುಕೊಂಡಿದ್ದಾರೆ.
Tirupati History : ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಮಾಡಿದ ನಂತರ ಪ್ರತಿಯೊಬ್ಬ ಭಕ್ತರು ದೇವಸ್ಥಾನದ ಎದುರಿಗೆ ಇರುವ ಮೆಟ್ಟಿಲುಗಳ ಮೇಲೆ ಕುಳಿತು ತಿಮ್ಮಪ್ಪನ ದೇಗುಲದ ಮೇಲಿರುವ ಗೋಪುರದ ವೈಭವ ನೋಡುತ್ತಾರೆ. ಅಂದಹಾಗೆ ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಆ ಗೋಪುರದ ಮೇಲೆ ಚಿಕ್ಕ ವೆಂಕಟೇಶ್ವರ ಸ್ವಾಮಿ ಮೂರ್ತಿ ನಿಮಗೆ ಕಾಣಿಸುತ್ತಿದೆ. ಆ ಮೂರ್ತಿಯ ಹಿಂದೆ ಅದ್ಭುತವಾದ ಕತೆಯೇ ಇದೆ..
IRCTC Special package :ಈ ಪ್ರವಾಸದ ಪ್ಯಾಕೇಜ್ ಮೂಲಕ ತಿರುಮಲಕ್ಕೆ ಸ್ಪೆಷಲ್ ಎಂಟ್ರಿ ಅವಕಾಶವನ್ನು ನೀಡುತ್ತದೆ. ತಿರುಮಲ ದರ್ಶನದ ಹೊರತಾಗಿ ಕಾಣಿಪಾಕಂ, ಶ್ರೀನಿವಾಸ ಮಂಗಪುರಂ, ಶ್ರೀಕಾಳಹಸ್ತಿ, ತಿರುಚಾನೂರಿಗೆ ಭೇಟಿ ನೀಡುವ ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.