Silk Smitha: 1970-80ರ ದಶಕದಲ್ಲಿ ಮೈ ಮರೆಸೋ ಅಂದ, ಸಖತ್ ಲುಕ್, ಬಿಂಕವನ್ನುಟ್ಟ ನಡಿಗೆ, ಅಂಧವೇ ನೋಡಿ ನಾಚುವಂತ ಮೈ ಮಾಟ, ಆಕೆ ಸಿನಿಮಾದಲ್ಲಿ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೆ ಆಕೆ ಇಡುವ ಒಂದೊಂದು ಹೆಜ್ಜೆಗೂ ಪಡ್ಡೆ ಹುಡುಗರ ಹೃದಯ ಢವ ಢವ ಎನ್ನುತ್ತಿತ್ತು. ಆಕೆಯ ಸೌಂದರ್ಯ ನೋಡಿ ಪಡ್ಡೆ ಹುಡುಗರು ಮನಸ್ಸು ಕಳೆದುಕೊಂಡಿದ್ದರು.
Star Actress Shobhana: ಪ್ರೀತಿಯಲ್ಲಿ ಬೀಳುವುದು ಸುಲಭ ಆದರೆ ಅದನ್ನು ನಿಭಾಯಿಸುವುದು ಕಷ್ಟ.. ನಾವಂದುಕೊಂಡತೆ ಯಾವುದು ನಡೆಯುವುದಿಲ್ಲ.. ಪ್ರೀತಿಸಿದವರೊಂದಿಗೆ ಬಾಳಲು ಅದೃಷ್ಟವಿರಬೇಕು..
Famous Actress: ನಟಿ ಕವಿತಾ ಚಿತ್ರರಂಗದ ಹಿರಿಯ ನಟಿ. ಅವರು 11 ನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ನಟಿಸಲು ಪ್ರಾರಂಭಿಸಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.
Aditi Rao Hydari first husband: ಶ್ರೀರಂಗಾಪುರ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಹೀರೋ ಸಿದ್ಧಾರ್ಥ್-ಅದಿತಿ ರಾವ್ ಹೈದರಿ ಗುಟ್ಟಾಗಿ ವಿವಾವಾದರು ಎನ್ನಲಾಗಿತ್ತು.. ಆದರೆ ಅವರು ಮದುವೆಯಾಗಿಲ್ಲ ಕೇವಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸ್ವತಃ ಅದಿತಿ ರಾವ್ ಹೈದರಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ. ಹಾಗಾದ್ರೆ ನಟಿ ಅದಿತಿಯ ಮೊದಲ ಪತಿ ಯಾರು?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.