Siddarth: ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಎರಡು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇದೀಗ ಮದುವೆಯಾದ ಎರಡೆ ತಿಂಗಳಲ್ಲೆ ಸಿದ್ದಾರ್ಥ ಮರು ಮದುವೆಯಾಗಿದ್ದಾರೆ.
Aditi rao hydari : ಈ ಮೇಲಿನ ಫೋಟೋದಲ್ಲಿರುವ ಪುಟ್ಟ ಹುಡುಗಿ ಈಗ ಪ್ಯಾನ್ ಇಂಡಿಯಾ ಸ್ಟಾರ್. ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಚೆಲುವೆ.. ಸಾಮಾನ್ಯವಾಗಿ ಸಿನಿಮಾ ನಾಯಕಿಯರಿಗೆ ದೊಡ್ಡ ಹಿನ್ನಲೆ ಇರುವುದಿಲ್ಲ.. ಆದರೆ ಈ ಹೀರೋಯಿನ್ಗೆ ಇರುವ ಹಿನ್ನೆಲೆ ಬೇರೆ ಯಾವ ಹೀರೋಯಿನ್ಗೂ ಇಲ್ಲ..
Aditi Rao Hydari and Siddharth: ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ನಾಯಕ ಸಿದ್ಧಾರ್ಥ್ ಅವರು ಅದಿತಿ ರಾವ್ ಹೈದರಿ ಅವರನ್ನು ಮದುವೆಯಾಗಿದ್ದು, ಸೆಪ್ಟಂಬರ್ 16 ರಂದು ಇಬ್ಬರ ವಿವಾಹ ಸಮಾರಂಭವು ಕುಟುಂಬ ಸದಸ್ಯರು ಮತ್ತು ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆದು ಮುಗಿದಿದೆ.
aditi rao hydari First Husband: ಇದು ಅದಿತಿ ಮತ್ತು ಸಿದ್ಧಾರ್ಥ್ ಅವರ ಎರಡನೇ ಮದುವೆ. ಅದಿತಿಯ ಮೊದಲ ಮದುವೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಏಕೆಂದರೆ ಅದಿತಿ ತನ್ನ ಮದುವೆಯ ಸುದ್ದಿಯನ್ನು ಬಹಿರಂಗಪಡಿಸಿರಲಿಲ್ಲ. ಆದರೆ ವಿಚ್ಛೇದನದ ನಂತರ ಇಬ್ಬರ ಸಂಬಂಧ ಎಲ್ಲರ ಮುಂದೆ ಬಂದಿತ್ತು.
Heeramandi : ಅದಿತಿ ರಾವ್ ಹೈದರಿ ಭಾರತೀಯ ನಟಿಯಾಗಿದ್ದು, ಅವರು ಮುಖ್ಯವಾಗಿ ಹಿಂದಿ , ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ಮಲಯಾಳಂ ಚಲನಚಿತ್ರ ಪ್ರಜಾಪತಿ (2006) ಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Aditi Rao Hydari first husband: ಶ್ರೀರಂಗಾಪುರ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಹೀರೋ ಸಿದ್ಧಾರ್ಥ್-ಅದಿತಿ ರಾವ್ ಹೈದರಿ ಗುಟ್ಟಾಗಿ ವಿವಾವಾದರು ಎನ್ನಲಾಗಿತ್ತು.. ಆದರೆ ಅವರು ಮದುವೆಯಾಗಿಲ್ಲ ಕೇವಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಸ್ವತಃ ಅದಿತಿ ರಾವ್ ಹೈದರಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ. ಹಾಗಾದ್ರೆ ನಟಿ ಅದಿತಿಯ ಮೊದಲ ಪತಿ ಯಾರು?
Siddharth - Aditi rao hydari : ಕಾಲಿವುಡ್ ನಟ ಸಿದ್ದಾರ್ಥ್ ಮತ್ತು ಬಹುಭಾಷಾ ನಟಿ ಅದಿತಿ ರಾವ್ ಹೈದರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅದಿತಿ ಕುರಿತು ಹಿನ್ನೆಲೆ ತಿಳಿಯಲು ಹೋದ ನೆಟ್ಟಿಗರು ಅವರ ಕುಟುಂಬದ ಇತಿಹಾಸ ಕಂಡು ಬೆಚ್ಚಿ ಬಿದ್ದಿದ್ದಾರೆ.. ನಟಿ ಅದಿತಿ ಯಾತು..? ಇಲ್ಲಿದೆ ಇಂಟ್ರಸ್ಟಿಂಗ್ ಸುದ್ದಿ..
Aditi Rao Hydari-Siddharth : ಕಾಲಿವುಡ್ ನಟ ಸಿದ್ಧಾರ್ಥ್ ಮತ್ತು ತೆಲುಗು ನಟಿ ಅದಿತಿ ರಾವ್ ಹೈದರಿ ಬುಧವಾರ ವಿವಾಹವಾದರು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಕುರಿತು ಜೋಡಿ ಸ್ಪಷ್ಟತೆ ನೀಡಿದ್ದು, ಕೊನೆಗೂ ಸಿಕ್ರೆಟ್ ರಿವೀಲ್ ಮಾಡಿದೆ..
Aditi Rao Hydari : ಹಿಂದಿ , ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ಮಲಯಾಳಂ ಚಲನಚಿತ್ರ ಪ್ರಜಾಪತಿ (2006) ಯೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಯೇ ಸಾಲಿ ಜಿಂದಗಿ ಮತ್ತು ರಾಕ್ಸ್ಟಾರ್, ಭಯಾನಕ ಚಿತ್ರ ಮರ್ಡರ್ 3 , ಥ್ರಿಲ್ಲರ್ ವಜೀರ್ , ಮತ್ತು ಅವಧಿಯ ನಾಟಕ ಪದ್ಮಾವತ್ ಸೇರಿದಂತೆ ಹಲವಾರು ಹಿಂದಿ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿದ್ದಾರೆ.
Aditi Rao Hydari relationship with Actor Siddharth: ನಟ ಸಿದ್ಧಾರ್ಥ್ ಜೊತೆಗೆ ಅದಿತಿ ರಾವ್ ಹೈದರಿ ಸಂಬಂಧದಲ್ಲಿದ್ದಾರೆ. ಇಬ್ಬರೂ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
Bollywood:ಭಾರತದಲ್ಲಿ ಲೈಂಗಿಕ ಕೆಲಸವನ್ನು ಒಂದು ವೃತ್ತಿಯಾಗಿ ಸುಪ್ರೀಂ ಕೋರ್ಟ್ ಗುರುತಿಸಿದ್ದರೂ, ಅಂತಹ ಕೆಲಸದಿಂದ ಜೀವನ ಸಾಗಿಸುವವರ ಬಗ್ಗೆ ಸಮಾಜದ ದೃಷ್ಟಿಕೋನವು ಇಂದಿಗೂ ಬದಲಾಗಿಲ್ಲ.ಲೈಂಗಿಕ ಕಾರ್ಯಕ್ರಮದಲ್ಲಿ ತೊಡಗಿದ್ದವರನ್ನು ಸಮಾಜ ಹೇಗೆ ಸ್ವೀಕರಿಸುತ್ತದೆ ಎಂಬುವುದು ಸಾರುವುದು ಕಥೆಯ ಸಾರಂಶವಾಗಿದೆ.
ಬಾಲಿವುಡ್ನಲ್ಲಿ ಹಲವು ನಟಿಯರು ಮದುವೆಯಾದ ಬಳಿಕ ಚಿತ್ರರಂಗದಿಂದ ದೂರವಾಗಿದ್ದಾರೆ. ಇನ್ನೂ ಕೆಲವರು ಮದುವೆಯ ಬಳಿಕ ಮತ್ತೆ ಬಣ್ಣ ಹಚ್ಚಿದರಾದರೂ ಮದುವೆಗೂ ಮೊದಲು ಮಾಡಿದಷ್ಟು ಹೆಸರು ಮಾಡಲಿಲ್ಲ. ಆದರೆ ಬಾಲಿವುಡ್ನಲ್ಲಿಯೇ ಮದುವೆಯ ನಂತರ ದೊಡ್ಡ ಪರದೆಯ ಮೇಲೆ ಬಂದು ಖ್ಯಾತಿ ಪಡೆದ ಅನೇಕ ನಟಿಯರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.