Anushka Shetty: ರಕ್ಷಿತ್‌ ಶೆಟ್ಟಿ ಜೊತೆ ಮದುವೆಯಾಗ್ತಾರಾ ಅನುಷ್ಕಾ ಶೆಟ್ಟಿ!?

Anushka Shetty Marriage: ಸೌತ್‌ ನಟಿ ಅನುಷ್ಕಾ ಶೆಟ್ಟಿ ಕನ್ನಡದ ನಿರ್ಮಾಪಕರೊಂದಿಗೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 
 

1 /5

ನಟಿ ಅನುಷ್ಕಾ ಶೆಟ್ಟಿ ಸೂಪರ್‌ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಪದಾರ್ಪಣೆ ಮಾಡಿದರು.. ನಂತರ ಅಲ್ಲಿಯೇ ಸತತ ಹಿಟ್‌ ಸಿನಿಮಾಗಳನ್ನು ನೀಡಿದ ಇವರು ಕೊನೆಯದಾಗಿ ಮಿಸ್‌ ಶೆಟ್ಟಿ ಮಿಸ್ಟರ್ಸ್‌ ಪೊಲಿಶೆಟ್ಟಿʼ ಚಿತ್ರದಲ್ಲಿ ಮಿಂಚಿದ್ದರು..   

2 /5

ಬಾಹುಬಲಿ ಸಿನಿಮಾದ ನಂತರ ಅನುಷ್ಕಾ ಮತ್ತು ಪ್ರಭಾಸ್‌ ನಡುವೆ ಪ್ರೀತಿ ಚಿಗುರಿದೆ ಎನ್ನುವ ಸುದ್ದಿಯೊಂದು ಸಖತ್‌ ಸೌಂಡ್‌ ಮಾಡಿತ್ತು.. ಸ್ವೀಟಿ ಹೆಸರು ಹೆಚ್ಚಾಗಿ ತಳುಕು ಹಾಕಿಕೊಂಡಿದ್ದು ಪ್ರಭಾಸ್‌ ಜೊತೆಗೆ ಮಾತ್ರ.   

3 /5

ಆದರೆ ಇತ್ತೀಚೆಗೆ ನಟಿ ಅನುಷ್ಕಾ ಮದುವೆ ಕುರಿತಾದ ಇಂಟ್ರೆಸ್ಟಿಂಗ್‌ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದ ತುಂಬೆಲ್ಲ ಸಖತ್‌ ವೈರಲ್‌ ಆಗುತ್ತಿದೆ.. ಅದರ ಪ್ರಕಾರ ಕನ್ನಡದ ದೊಡ್ಡ ನಿರ್ಮಾಪಕರೊಂದಿಗೆ ನಟಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ..   

4 /5

ಹೌದು ನಟಿ ಅನುಷ್ಕಾ ಸ್ಯಾಂಡಲ್‌ವುಡ್‌ನ ನಿರ್ಮಾಪಕರೊಂದಿಗೆ ಮದುವೆಯಾಗಲಿದ್ದು, ಎರಡೂ ಕುಟುಂಬದಿಂದ ಒಪ್ಪಿಗೆ ಇದೆ ಎಂದು ಹೇಳಲಾಗುತ್ತಿದೆ.. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.   

5 /5

ಇನ್ನು ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಹಾಗೂ ತರುಣ್‌ ಸುಧೀರ್‌ ಇರಬಹುದು ಎನ್ನುವುದು ಸೋಷಿಯಲ್‌ ಮಿಡಿಯಾದಲ್ಲಿ ನಡೆದಿರುವ ಚರ್ಚೆ.. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ..