Isha Sharvani: ಕ್ರಿಕೆಟಿಗರು ಹಾಗೂ ನಟಿಯರು ನಡುವೆ ಡೇಟಿಂಗ್ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತದೆ. ಎಷ್ಟೇ ಡೇಟಿಂಗ್ ಪ್ರಕರಣಗಳು ಹೊರಬಂದರೂ ಕೂಡ ಯಾವುದೇ ಸಂಬಂಧವೂ ಕೂಡ ದೀರ್ಘಕಾಲದ ವರೆಗೂ ಉಳಿಯುವುದಿಲ್ಲ. ಅದೆಷ್ಟೋ ಜನರು ಈವರೆಗೂ ಡೇಟಿಂಗ್ ಮಾಡಿ ಬ್ರೇಕ್ ಅಪ್ ಕೂಡ ಮಾಡಿಕೊಂಡಿದ್ದಾರೆ. ಅವರಲ್ಲಿ ನಟಿ ಇಶಾ ಶರ್ವಾನಿ ಕೂಡ ಒಬ್ಬರು.
Jaya Bachchan Viral Video: ಬಚ್ಚನ್ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ಯಾರೂ ಸಹ ವಿಶ್ ಮಾಡದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೆಟ್ಟಿಗರ ಮನದಲ್ಲಿ ಮತ್ತಷ್ಟು ಅನುಮಾನವನ್ನು ಹೆಚ್ಚಿಸಿದೆ.
Ranbir Kapoor Viral Video: ಬಾಲಿವುಡ್ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಗಾಗ್ಗೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದಂಪತಿ ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ 68 ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ವಿಶೇಷ ಸಂದರ್ಭದಲ್ಲಿ ರಣಬೀರ್-ಆಲಿಯಾ ಜೊತೆಗೆ ನೀತು ಕಪೂರ್ ಕೂಡ ಉಪಸ್ಥಿತರಿದ್ದರು. ಆದರೆ, ರಣಬೀರ್ ಕಪೂರ್ ಈ ಸಂದರ್ಭದಲ್ಲಿ ಮಾಡಿದ ಅದೊಂದು ಕೆಲಸ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
Salman Khan: ಸೂಪರ್ಸ್ಟಾರ್ ಸಲ್ಮಾನ್ ಖಾನ್ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ನಿಂದ ನಿರಂತರವಾಗಿ ಜೀವ ಬೆದರಿಕೆಗಳಿಂದಾಗಿ ಬಹಳಷ್ಟು ಸುದ್ದಿ ಮಾಡುತ್ತಿದ್ದಾರೆ. ನಟನ ಭದ್ರತೆಯನ್ನೂ ಸಾಕಷ್ಟು ಬಲಪಡಿಸಲಾಗಿದೆ. ಇದರ ಮಧ್ಯೆ, ಸಲ್ಮಾನ್ ಖಾನ್ ದುಬೈಗೆ ಹಾರಲಿದ್ದಾರೆ ಎನ್ನುವ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Virat Kohli Anushka Sharma Emotional moment: ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಿ-ಟೌನ್ನ ನೆಚ್ಚಿನ ಜೋಡಿಗಳಲ್ಲಿ ಒಬ್ಬರು . ಈ ಕಾರಣದಿಂದಲೇ ಅವರ ಹೆಸರು ದಿನವೂ ಜನಮನದಲ್ಲಿ ಉಳಿದಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿಗೆ ಕರೆ ಮಾಡಿ ಕಣ್ಣೀರಿಟ್ಟ ವಿಷಯದ ಕುರಿತು ಬಹಿರಂಗಪಡಿಸಿದ್ದಾರೆ.
Sara Ali khan weightloss journey: ಕೇದಾರನಾಥ್ ಚಿತ್ರದ ಮೂಲಕ ಫಿಲಿಂ ಇಂಡಸ್ಟ್ರಿಗೆ ಕಾಲಿಟ್ಟ ಸಾರಾ ಅಳಿ ಖಾನ್ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಅವರ ಮಗಳು. ನಟಿ ಸಿನಿಮಾಗೆ ಪ್ರವೇಶಿಸುವ ಮುಂಚೆ ಈಕೆಯ ತೂಕ ಬರೋಬ್ಬರಿ 96 ಕೆಜಿ. ಭಾರಿ ಗಾತ್ರದ ಮೈಮಾಟ ಹೊಂದಿದ್ದ ಈ ನಟಿ ಸಡನ್ ಆಗಿ ಸ್ಲಿಮ್ ಫಿಗರ್ ಆಗಿದ್ದೇಗೆ? ಹೇಗಿತ್ತು ಅವರ ವೈಟ್ ಲಾಸ್ ಜರ್ನಿ ಇಲ್ಲಿದೆ ಓದಿ ಕಂಪ್ಲೀಟ್ ಸ್ಟೋರಿ...
Bollywood Actress on Casting Couch: ಇಂದಿನ ನಟಿಯರು ಸಂದರ್ಶಗಳಲ್ಲಿ ಸೆನ್ಸೇಷನಲ್ ಕಾಮೆಂಟ್ಗಳನ್ನು ಮಾಡೋದು ಕಾಮನ್ ಎನ್ನುವಂತಾಗಿದೆ.. ಆದರೆ ಇದೀಗ ಹಳೆಯ ನಟಿಯೂ ಸಂಚಲನ ಸೃಷ್ಟಿಸುವ ಮಾತನ್ನಾಡಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.