ಸ್ಟಾರ್‌ ನಟನಾದ ಮಾತ್ರಕ್ಕೆ ಮನಬಂದಂತೆ ವರ್ತಿಸಬಹುದಾ..? ಫ್ಯಾನ್ಸ್‌ ಮೇಲೆ ರಣಬೀರ್‌ ಕಪೂರ್‌ ದೌರ್ಜನ್ಯ!! ವಿಡಿಯೋ ವೈರಲ್‌

Ranbir Kapoor Viral Video: ಬಾಲಿವುಡ್‌ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಗಾಗ್ಗೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದಂಪತಿ ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ 68 ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ವಿಶೇಷ ಸಂದರ್ಭದಲ್ಲಿ ರಣಬೀರ್-ಆಲಿಯಾ ಜೊತೆಗೆ ನೀತು ಕಪೂರ್ ಕೂಡ ಉಪಸ್ಥಿತರಿದ್ದರು. ಆದರೆ, ರಣಬೀರ್‌ ಕಪೂರ್‌ ಈ ಸಂದರ್ಭದಲ್ಲಿ ಮಾಡಿದ ಅದೊಂದು ಕೆಲಸ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.   

Written by - Zee Kannada News Desk | Last Updated : Nov 2, 2024, 11:19 AM IST
  • ಬಾಲಿವುಡ್‌ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಗಾಗ್ಗೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.
  • ರಣಬೀರ್‌ ಕಪೂರ್‌ ಈ ಸಂದರ್ಭದಲ್ಲಿ ಮಾಡಿದ ಅದೊಂದು ಕೆಲಸ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.
  • ಈ ಸಮಯದಲ್ಲಿ ಫೋಟೋ ತೆಗೆಯಲು ಅಡ್ಡಲಾಗಿ ನಿಂತಿದ್ದ ವ್ಯಕ್ತಿಯ ಕೈ ಹಿಡಿದು ರಣಬೀರ್‌ ಕಪೂರ್‌ ದೂರ ತಳ್ಳಿದ್ದಾರೆ.
ಸ್ಟಾರ್‌ ನಟನಾದ ಮಾತ್ರಕ್ಕೆ ಮನಬಂದಂತೆ ವರ್ತಿಸಬಹುದಾ..? ಫ್ಯಾನ್ಸ್‌ ಮೇಲೆ ರಣಬೀರ್‌ ಕಪೂರ್‌ ದೌರ್ಜನ್ಯ!! ವಿಡಿಯೋ ವೈರಲ್‌   title=

Ranbir Kapoor Viral Video: ಬಾಲಿವುಡ್‌ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಗಾಗ್ಗೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದಂಪತಿ ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ 68 ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ವಿಶೇಷ ಸಂದರ್ಭದಲ್ಲಿ ರಣಬೀರ್-ಆಲಿಯಾ ಜೊತೆಗೆ ನೀತು ಕಪೂರ್ ಕೂಡ ಉಪಸ್ಥಿತರಿದ್ದರು. ಆದರೆ, ರಣಬೀರ್‌ ಕಪೂರ್‌ ಈ ಸಂದರ್ಭದಲ್ಲಿ ಮಾಡಿದ ಅದೊಂದು ಕೆಲಸ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. 
 

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಬಿ-ಟೌನ್‌ನ ಮುದ್ದಾದ ಜೋಡಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಮುದ್ದಾದ ಬಾಲಿವುಡ್ ಜೋಡಿ ಇತ್ತೀಚೆಗೆ ಅಕ್ಟೋಬರ್ 25 ರಂದು 68 ನೇ ವರ್ಷಕ್ಕೆ ಕಾಲಿಟ್ಟ ಸೋನಿ ರಜ್ದಾನ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.  ಕುಟುಂಬದ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಾಸ್ತವವಾಗಿ, ರಣಬೀರ್ ಮತ್ತು ಆಲಿಯಾ ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ಪಾಪರಾಜಿಗಳು ದಂಪತಿಗಳ ಫೋಟೋಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ, ಈ ಸಮಯದಲ್ಲಿ ಫೋಟೋ ತೆಗೆಯಲು ಅಡ್ಡಲಾಗಿ ನಿಂತಿದ್ದ ವ್ಯಕ್ತಿಯ ಕೈ ಹಿಡಿದು ರಣಬೀರ್‌ ಕಪೂರ್‌ ದೂರ ತಳ್ಳಿದ್ದಾರೆ. 

ಆಲಿಯಾ ಅವರ ತಾಯಿಯ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಆಲಿಯಾ ಹಾಗೂ ಅವರ ತಾಯಿ ಜೊತೆಗೆ ರಣಬೀರ್‌ ಕಪೂರ್‌ ಅವರು ಕಾರಿನ ಕಡೆಗೆ ಮರಳುತ್ತಾರೆ, ಇದೇ ಸಂದರ್ಭದಲ್ಲಿ ಕರಿನ ಹತ್ತಿರ ಬಂದಾಗ ಪಪ್ಪಾರಾಜಿಗಳು ಈ ಜೋಡಿ ಫೋಟೋಗಳನ್ನು ತೆಗೆಯಲು ಯತ್ನಿಸುತ್ತಾರೆ. ಕಾರಿನ ಬಳಿ ಬರುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ನಿಂತಿದ್ದ ವ್ಯಕ್ತಿಯ ಕೈಯನ್ನು ರಣಬೀರ್‌ ಕಪೂರ್‌ ಕೋಪದಿಂದ ಹಿಡಿದೆಳೆದು ಪಕ್ಕಕ್ಕೆ ತಳ್ಳುತ್ತಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು, ನಟನ ನಡತೆ ಕಂಡು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಎಷ್ಟೆ ದೊಡ್ಡ ನಟನಾದರೇನು, ಈ ರೀತಿ ಮಾಡುವುದು ಸರಿಯಲ್ಲ ಎಂದು ಕಿಡಿಕಾರುತ್ತಿದ್ದಾರೆ. ನಟನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವ್ಯತಿರಿಕ್ತ ಕೇಳಿ ಬರುತ್ತಿದೆ. ಆ ವ್ಯಕ್ತಿಯ ಬಳಿ ರಣಬೀರ್‌ ಕಪೂರ್‌ ಕ್ಷಮೆ ಕೇಳಲೆ ಬೇಕು ಎಂದು ಕೆಲವರು ವಾದ ಮಾಡುತ್ತಿದ್ದರೆ, ನಟನ ವರ್ತನೆ ಚೂರು ಸರಿಯಿಲ್ಲ ಎಂದು ಇನ್ನೂ ಕೆಲವರು ಕಿಡಿಕಾರುತ್ತಿದ್ದಾರೆ.

ಬಾಲಿವುಡ್‌ನ ಮುದ್ದಾದ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಆಗಾಗ್ಗೆ ಸಾರ್ವಜನಿಕ ಸಭೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ದಂಪತಿ ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ 68 ನೇ ಹುಟ್ಟುಹಬ್ಬವನ್ನು ಆಚರಿಸಿದರು. ಈ ವಿಶೇಷ ಸಂದರ್ಭದಲ್ಲಿ ರಣಬೀರ್-ಆಲಿಯಾ ಜೊತೆಗೆ ನೀತು ಕಪೂರ್ ಕೂಡ ಉಪಸ್ಥಿತರಿದ್ದರು. ಆದರೆ, ರನಬೀರ್‌ ಕಪೂರ್‌ ಈ ಸಂದರ್ಭದಲ್ಲಿ ಮಾಡಿದ ಅದೊಂದು ಕೆಲಸ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. 

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಬಿ-ಟೌನ್‌ನ ಮುದ್ದಾದ ಜೋಡಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಮುದ್ದಾದ ಬಾಲಿವುಡ್ ಜೋಡಿ ಇತ್ತೀಚೆಗೆ ಅಕ್ಟೋಬರ್ 25 ರಂದು 68 ನೇ ವರ್ಷಕ್ಕೆ ಕಾಲಿಟ್ಟ ಸೋನಿ ರಜ್ದಾನ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.  ಕುಟುಂಬದ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಾಸ್ತವವಾಗಿ, ರಣಬೀರ್ ಮತ್ತು ಆಲಿಯಾ ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ, ಅಲ್ಲಿದ್ದ ಪಾಪರಾಜಿಗಳು ದಂಪತಿಗಳ ಫೋಟೋಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ, ಈ ಸಮಯದಲ್ಲಿ ಫೋಟೋ ತೆಗೆಯಲು ಅಡ್ಡಲಾಗಿ ನಿಂತಿದ್ದ ವ್ಯಕ್ತಿಯ ಕೈ ಹಿಡಿದು ರಣಬೀರ್‌ ಕಪೂರ್‌ ದೂರ ತಳ್ಳಿದ್ದಾರೆ. 

ಆಲಿಯಾ ಅವರ ತಾಯಿಯ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಆಲಿಯಾ ಹಾಗೂ ಅವರ ತಾಯಿ ಜೊತೆಗೆ ರಣಬೀರ್‌ ಕಪೂರ್‌ ಅವರು ಕಾರಿನ ಕಡೆಗೆ ಮರಳುತ್ತಾರೆ, ಇದೇ ಸಂದರ್ಭದಲ್ಲಿ ಕರಿನ ಹತ್ತಿರ ಬಂದಾಗ ಪಪ್ಪಾರಾಜಿಗಳು ಈ ಜೋಡಿ ಫೋಟೋಗಳನ್ನು ತೆಗೆಯಲು ಯತ್ನಿಸುತ್ತಾರೆ. ಕಾರಿನ ಬಳಿ ಬರುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ನಿಂತಿದ್ದ ವ್ಯಕ್ತಿಯ ಕೈಯನ್ನು ರಣಬೀರ್‌ ಕಪೂರ್‌ ಕೋಪದಿಂದ ಹಿಡಿದೆಳೆದು ಪಕ್ಕಕ್ಕೆ ತಳ್ಳುತ್ತಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು, ನಟನ ನಡತೆ ಕಂಡು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಎಷ್ಟೆ ದೊಡ್ಡ ನಟನಾದರೇನು, ಈ ರೀತಿ ಮಾಡುವುದು ಸರಿಯಲ್ಲ ಎಂದು ಕಿಡಿಕಾರುತ್ತಿದ್ದಾರೆ. ನಟನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವ್ಯತಿರಿಕ್ತ ಕೇಳಿ ಬರುತ್ತಿದೆ. ಆ ವ್ಯಕ್ತಿಯ ಬಳಿ ರಣಬೀರ್‌ ಕಪೂರ್‌ ಕ್ಷಮೆ ಕೇಳಲೆ ಬೇಕು ಎಂದು ಕೆಲವರು ವಾದ ಮಾಡುತ್ತಿದ್ದರೆ, ನಟನ ವರ್ತನೆ ಚೂರು ಸರಿಯಿಲ್ಲ ಎಂದು ಇನ್ನೂ ಕೆಲವರು ಕಿಡಿಕಾರುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Snehkumar Zala (@snehzala)

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News