Zaheer Khans wife Sagarika Ghatge: ಬಾಲಿವುಡ್ ಸಿನಿಮಾ 'ಚಕ್ ದೇ ಇಂಡಿಯಾ' ಎಲ್ಲರೂ ನೋಡಬೇಕಾದ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದಲ್ಲಿ ಅತ್ಯುತ್ತಮ ಆಟಗಾರ್ತಿ 'ಪ್ರೀತಿ ಸಬರ್ವಾಲ್' ಆಗಿ ನಟಿಸಿದ್ದ ಸುಂದರಿ ಎಲ್ಲರ ಗಮನ ಸೆಳೆದಿದ್ದರು.
Actress Who Quit Acting After Marriage: ಬಾಲಿವುಡ್’ನ ಅನೇಕ ನಟಿಯರು ಸ್ಟಾರ್ ಕ್ರಿಕೆಟಿಗರನ್ನು ಮದುವೆಯಾಗಿದ್ದಾರೆ. ಆದರೆ ವಿವಾಹವಾದ ಬಳಿಕ ಸಿನಿಮಾ ಕ್ಷೇತ್ರದಿಂದ ಕೆಲವರು ದೂರವಾಗಿದ್ದಾರೆ. ಅಂತಹ ನಟಿಯರ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
Sagarika Ghatge: ಭಾರತದ ಅನೇಕ ದಿಗ್ಗಜ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ವಿವಾಹವಾಗಿದ್ದಾರೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಆದರೆ, ಇಂದು ನಾವು ನಿಮಗೆ ಬಾಲಿವುಡ್ ನಟಿಯನ್ನು ಮದುವೆಯಾದ ಮತ್ತೊಬ್ಬ ಆಟಗಾರನ ಬಗ್ಗೆ ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.