Zaheer Khan Wife: ನಾವಿಂದು ಈ ವರದಿಯಲ್ಲಿ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರ ಪತ್ನಿ ಬಗ್ಗೆ ಮಾತನಾಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಕ್ರಿಕೆಟ್ ಮತ್ತು ಬಾಲಿವುಡ್ ನಡುವಿನ ಸಂಬಂಧ ಬಹಳ ಇಂದಿನದಲ್ಲ. ಕ್ರಿಕೆಟಿಗರು ಮತ್ತು ನಟಿಯರ ನಡುವೆ ಉತ್ತಮ ಬಾಂಧವ್ಯವಿದೆ. ಕೆಲ ಬಾಲಿವುಡ್ ನಟಿಯರನ್ನು ಮದುವೆಯಾದ ಕ್ರಿಕೆಟಿಗರೂ ಇದ್ದಾರೆ. ಮೊಹಮ್ಮದ್ ಅಜರುದ್ದೀನ್’ನಿಂದ ವಿರಾಟ್ ಕೊಹ್ಲಿವರೆಗಿನ ಹಲವು ಕ್ರಿಕೆಟಿಗರ ಹೆಸರು ಈ ಪಟ್ಟಿಯಲ್ಲಿ ಸೇರಿವೆ.
ಜಹೀರ್ ವೃತ್ತಿಜೀವನವು 2000 ರಲ್ಲಿ ಪ್ರಾರಂಭವಾಯಿತು. ಇನ್ನೊಂದೆಡೆ ಸಾಗರಿಕಾ ಘಾಟ್ಕೆ ಅವರು ಸೂಪರ್-ಡ್ಯೂಪರ್ ಹಿಟ್ ಚಲನಚಿತ್ರ ಚಕ್ ದೇ ಇಂಡಿಯಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಸಾಗರಿಕಾ ಘಾಟ್ಗೆ ನಟಿ ಮತ್ತು ರೂಪದರ್ಶಿ. ಜೊತೆಗೆ ರಾಷ್ಟ್ರೀಯ ಮಟ್ಟದ ಫೀಲ್ಡ್ ಹಾಕಿ ಆಟಗಾರ್ತಿ. ಚಕ್ ದೇ ಸಿನಿಮಾದಲ್ಲಿ ಪ್ರೀತಿ ಸಬರ್ವಾಲ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ.
2015 ರಲ್ಲಿ, ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 6 ನಲ್ಲಿ ಭಾಗವಹಿಸಿದ್ದು, ಫೈನಲಿಸ್ಟ್ ಆಗಿ ಹೊರಹೊಮ್ಮಿದರು.
ಮಹಾರಾಷ್ಟ್ರದ ಕೊಲ್ಲಾಪುರದ ಮಹಾರಾಷ್ಟ್ರದ ಕುಟುಂಬದಲ್ಲಿ ಜನಿಸಿದ ಸಾಗರಿಕಾ, ನಂತರ ಮೇಯೊ ಕಾಲೇಜ್ ಗರ್ಲ್ಸ್ ಸ್ಕೂಲ್’ಗೆ ಸೇರಲು ರಾಜಸ್ಥಾನದ ಅಜ್ಮೀರ್‌ಗೆ ಸ್ಥಳಾಂತರಗೊಂಡರು.