One Leg Dancer: 2014ರಲ್ಲಿ ರಸ್ತೆ ಅಪಘಾತದಲ್ಲಿ ರೇಖಾ ಕಾಲು ಕಳೆದುಕೊಂಡಿದ್ದರು. ಈ ಘಟನೆಯು ರೇಖಾಳ ಮೇಲೆ ಆಳವಾದ ಪ್ರಭಾವ ಬೀರಿತು ಆದರೆ ಅವಳು ತನ್ನ ಧೈರ್ಯವನ್ನು ಕಳೆದುಕೊಳ್ಳಲಿಲ್ಲ.
Earn Money From YouTube - ಒಂದು ವೇಳೆ ನೀವೂ ಕೂಡ ಮನಯಲ್ಲಿಯೇ ಕುಳಿತು ಲಕ್ಷಾಂತರ ರೂ. ಸಂಪಾದಿಸಲು ಬಯಸುತ್ತಿದ್ದರೆ, ನಿಮ್ಮ ಆಸೆಯನ್ನು ನೀವು ಯೂಟ್ಯೂಬ್ ಮೂಲಕ ಪೂರೈಸಿಕೊಳ್ಳಬಹುದು. ಯೂಟ್ಯೂಬ್ ನಿಂದ ಹಣಗಳಿಕೆ (YouTube Get Paid) ಮಾಡಲು ನೀವು ವಿಡಿಯೋಗಳನ್ನು ಕೂಡ ತಯಾರಿಸಬೇಕಿಲ್ಲ. ಹೌದು, ಅಂತಹ ಒಂದು ಟ್ರಿಕ್ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.
ಇಂಟರ್ನೆಟ್ ಸ್ಟಾರ್ ಗರ್ಲ್: ಅನಸ್ತಾಸಿಯಾ ಪ್ರಸ್ತುತ ಪ್ರತಿ ತಿಂಗಳು 1 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸುತ್ತಿದ್ದಾರೆ. ಕೇವಲ 7 ವರ್ಷ ವಯಸ್ಸಿನಲ್ಲಿಯೇ ಈಕೆ YouTubeನ ಅತಿದೊಡ್ಡ ಕಂಟೆಂಟ್ ಕ್ರಿಯೇಟರ್ ಎನ್ನುವ ಖ್ಯಾತಿಯನ್ನು ಹೊಂದಿದ್ದಾಳೆ.
Latest Youtube News - ನೀವೂ ಕೂಡ ಒಂದು ವೇಳೆ ಮನೆಯಲ್ಲಿಯೇ ಕುಳಿತು ಆದಾಯ ಗಳಿಸಲು ಯೋಜನೆ ರೂಪಿಸುತ್ತಿದ್ದರೆ, YouTube ಹೊಸ ವೈಶಿಷ್ಟ್ಯವಾಗಿರುವ YouTube Shorts ಬಳಸಿ ನೀವು ಹಣ ಗಳಿಕೆ ಮಾಡಬಹುದು ಯುಟ್ಯೂಬ್ ಶಾರ್ಟ್ಸ್ ಮೇಲೆ ನೀವು ಚಿಕ್ಕ-ಚಿಕ್ಕ ವಿಡಿಯೋಗಳನ್ನು ತಯಾರಿಸಿ ಅಪ್ಲೋಡ್ ಮಾಡಿ ತಿಂಗಳಿಗೆ ನೀವು ಲಕ್ಷಾಂತರ (YouTube Earnings) ಸಂಪಾದಿಸಬಹುದು.
ಡಿಜಿಟಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಸಂಘಟಿತ ರೀತಿಯಲ್ಲಿ ಭಾರತ ವಿರೋಧಿ ನಕಲಿ ಸುದ್ದಿಗಳನ್ನು ಹರಡುವಲ್ಲಿ ತೊಡಗಿರುವ ಎರಡು ವೆಬ್ಸೈಟ್ಗಳ ಜೊತೆಗೆ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ 35 ಯೂಟ್ಯೂಬ್ ಸುದ್ದಿ ಚಾನೆಲ್ಗಳನ್ನು ನಿರ್ಬಂಧಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MI&B) ಆದೇಶಿಸಿದೆ.
YouTube's new feature: ಈಗ ಯೂಟ್ಯೂಬ್ ಬಳಕೆದಾರರು 100 ಕ್ಕೂ ಹೆಚ್ಚು ಭಾಷೆಗಳ ನಡುವೆ ಕಾಮೆಂಟ್ಗಳನ್ನು ಭಾಷಾಂತರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಬಳಕೆದಾರರು ಕಾಮೆಂಟ್ ವಿಭಾಗಕ್ಕೆ ಹೋಗಿ ಅನುವಾದ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಯೂಟ್ಯೂಬ್ನಲ್ಲಿ ವೀಡಿಯೊಗಳನ್ನು ಡೌನ್ಲೋಡ್ ಮಾಡುವುದು ತುಂಬಾ ಸುಲಭ. ನೀವು ಯೂಟ್ಯೂಬ್ನಲ್ಲಿ ವೀಡಿಯೊವನ್ನು ಓಪನ್ ಮಾಡಿದಾಗ, ಅದರ ಟೈಟಲ್ ವಿವರಣೆಯ ಕೆಳಗಿರುವ ನಾಲ್ಕನೇ ಆಯ್ಕೆಯೇ ಡೌನ್ಲೋಡ್ ಆಗಿದೆ
ಈ ಇಮೇಲ್ಗಳು ಇನ್ನೂ ಹಳೆಯ ಸಾಫ್ಟ್ವೇರ್ ಆವೃತ್ತಿಗಳನ್ನು ಬಳಸುತ್ತಿರುವ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವಾಗಿದೆ. ತಮ್ಮ ಸಾಫ್ಟ್ವೇರ್ ಅಪ್ಡೇಟ್ ಮಾಡಲು ಅಥವಾ ಫೋನ್ಗಳನ್ನು ಬದಲಾಯಿಸುವಂತೆ ಇದು ಸೂಚಿಸುತ್ತದೆ.
ಗೂಗಲ್ನ ಆನ್ಲೈನ್ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಯೂಟ್ಯೂಬ್ ಅನ್ನು ಇಂದು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತಿದೆ. ಮಕ್ಕಳ ಮನರಂಜನೆ ಅಥವಾ ಶಿಕ್ಷಣದ ಬಗ್ಗೆ ಇರಲಿ, ಯೂಟ್ಯೂಬ್ ಜನರ ಮೊದಲ ಆಯ್ಕೆಯಾಗಿದೆ.
ಇಂದು ಗೂಗಲ್ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮನಸ್ಸಿನಲ್ಲಿ ಯಾವುದೇ ಪ್ರಶ್ನೆ ಉದ್ಭವಿಸಿದರೂ ಅದಕ್ಕೆ ಗೂಗಲ್ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಬಹಳಷ್ಟು ಮಂದಿ ಮಾಡುತ್ತಾರೆ.
ಯುವ ಕಂಟೆಂಟ್ ಕ್ರಿಯೆಟರ್ಸ್ ರನ್ನು ಆಕರ್ಷಿಸಲು ಯುಟ್ಯೂಬ್ ಈ ನಿಧಿಯನ್ನು ಬಳಸಲಿದೆ. ಯಾರಿಗೆ ಅತಿದೊಡ್ಡ ಫ್ಯಾನ್ ಫಾಲೋಯಿಂಗ್ ಇದೆಯೋ ಅಂತವರನ್ನೇ ಯುಟ್ಯೂಬ್ ಪಿಕ್ ಮಾಡಲಿದೆ. ಯೂಟ್ಯೂಬ್ ನಲ್ಲಿ ಕಾಮೆಡಿ ಸ್ಕಿಟ್, ಡ್ಯಾನ್ಸ್ ಇತ್ಯಾದಿ ಆಕರ್ಷಕ ಚಟುವಟಿಕೆಗಳಲ್ಲಿ ತೊಡಗಿರುವ ತುಂಬಾ ಫ್ಯಾನ್ ಫಾಲೋಯಿಂಗ್ ಇರುವ ಯುವಕರಿಗೆ ಇದರಿಂದ ಲಾಭ ಆಗಲಿದೆ.
ಯುಜ್ವೇಂದ್ರ ಚಹಲ್, 22 ಡಿಸೆಂಬರ್ 2020 ರಂದು ತಮ್ಮ ಬಹುಕಾಲದ ಗೆಳತಿ ಧನಶ್ರೀ ವರ್ಮಾ ಅವರನ್ನು ವಿವಾಹವಾಗಿದ್ದಾರೆ. ಧನಶ್ರೀ ಇದೀಗ ತಮ್ಮ ವಿವಾಹದ ವಿಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ.
ವರದಿಯ ಪ್ರಕಾರ, ಡಿಸ್ ಲೈಕ್ ಬಟನ್ ಅನ್ನು ಯೂಟ್ಯೂಬ್ ನಿಂದ ತೆಗೆದುಹಾಕಲಾಗುವುದು. ಈ ಬಗ್ಗೆ ಯೂಟ್ಯೂಬ್ (YouTube) ಟ್ವೀಟ್ ಮೂಲಕ ಖಚಿತಪಡಿಸಿದೆ. ಅದರ ಪ್ರಕಾರ ಡಿಸ್ ಲೈಕ್ ಬಟನ್ ಸ್ಕ್ರೀನ್ ಮೇಲೆ ಕಾಣಿಸಿತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.