ವಿಡಿಯೋದಲ್ಲಿರುವ ದಂಪತಿಗಳು ಫಿಟ್ನೆಸ್ ಕೋಚ್ ಅಕ್ಷಿತಾ ಅರೋರಾ ಮಹಾಜನ್ ಮತ್ತು ಅವರ ಪತಿ ಆದಿತ್ಯ ಮಹಾಜನ್ ಎಂದು ಗುರುತಿಸಲಾಗಿದ್ದು, ವಿಡಿಯೋದಲ್ಲಿ ಸಾಂಪ್ರದಾಯಿಕ ಕೆಂಪು ಲೆಹೆಂಗಾ ಚೋಲಿ ಮತ್ತು ಭಾರೀ ಚಿನ್ನದ ಆಭರಣಗಳನ್ನು ಧರಿಸಿರುವ ಅಕ್ಷಿತಾ, ಶೆರ್ವಾನಿ ಧರಿಸಿದ್ದ ಆದಿತ್ಯನೊಂದಿಗೆ ಮದುವೆಯ ವೇದಿಕೆಯಲ್ಲಿ ಪುಷ್-ಅಪ್ ಮಾಡುವುದನ್ನು ನೋಡಬಹುದಾಗಿದೆ.
Shopie rain networth : 20ರ ಹರೆಯದ ಯುವತಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ವರ್ಷಕ್ಕೆ 367 ಕೋಟಿ ಗಳಿಸಿದ್ದಾಳೆ. ಈಕೆಯ ಆದಾಯದ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ.. ಅಸಲಿಗೆ ಈಕೆ ಪೋಸ್ಟ್ ಮಾಡಿದ ಆ ವಿಡಿಯೋಗಳು ಯಾವುವು ? ಬನ್ನಿ ನೋಡೋಣ..
Dr Bro income: ಈ ನಡುವೆ ಸಾಕಷ್ಟು ಯೂಟ್ಯೂಬ್ ಚಾನೆಲ್ಗಳು ಹುಟ್ಟಿಕೊಂಡಿವೆ, ಫಾಲೋವರ್ಸ್ ಸಾದಿಸಲು ವಿವಿಧ ಯೂಟ್ಯೂಬ್ ಚಾನೆಲ್ನವರು ವಿವಿಧ ಕಂಟೆಂಟ್ಗಳನ್ನು ಮಾಡುತ್ತಾರೆ, ಅದರಲ್ಲಿ ಡಾ. ಬ್ರೋ ತುಂಬಾನೆ ಡಿಫರೆಂಟ್ ಅಂತಲೇ ಹೇಳಬಹುದು. ಸಿನಿಮಾ ಸ್ಟಾರ್ಗಳಿಗಿಂತಲೂ ಹೆಚ್ಚು ಫ್ಯಾನ್ ಫಾಲೋವಿಂಗ್ ಗಿಟ್ಟಿಸಿಕೊಂಡಿರುವ ಇವರು, ತಮ್ಮ ಯೂಟ್ಯೂಬ್ ಆದಾಯ ಎಷ್ಟು ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರ ಪ್ರತಿ ತಿಂಗಳು ಆದಾಯ ಎಷ್ಟು ತಿಳಿಯಲು ಮುಂದೆ ಓದಿ...
Beware of YouTube WhatsApp Fraud: ತಂತ್ರಜ್ಞಾನ ಯುಗದಲ್ಲಿ ತ್ವರಿತ ಸಂದೇಶ ರವಾನೆಗೆ ವಾಟ್ಸಾಪ್ ಹೆಸರುವಾಸಿಯಾಗಿದ್ದರೆ, ಮನರಂಜನೆ, ಅಗತ್ಯ ಮಾಹಿತಿ ಪಡೆಯಲು ಯೂಟ್ಯೂಬ್ ಪ್ರಯೋಜನಕಾರಿ ಆಗಿದೆ. ಆದರೆ, ಇವೆರಡು ಅಪ್ಲಿಕೇಷನ್ ಬಳಕೆದಾರರನ್ನೇ ವಂಚಕರು ಟಾರ್ಗೆಟ್ ಮಾಡುತ್ತಿದ್ದು, ಅವರ ಖಾತೆಗೆ 'ಪಂಗನಾಮ' ಹಾಕುತ್ತಿದ್ದಾರೆ.
ರಾತ್ರಿ ಆತನ ಪೇಸ್ ಬುಕ್ ನಲ್ಲಿ ಲೈವಿಗೆ ಬಂದು ಕೆಲವು ವಿಚಾರಗಳ ಹಂಚಿಕೊಂಡಿದ್ದು ಇದಾದ ನಂತರ ರಾತ್ರಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಅರಣ್ಯದಲ್ಲಿ ಸ್ಕೂಟರ್ ನಿಲ್ಲಿಸಿ ನೀಲಗಿರಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.ಮೃತಪಟ್ಟಿರುವ ವ್ಯಕ್ತಿಯನ್ನು ಟಿ. ದಾಸರಹಳ್ಳಿಯ ಮಂಜುನಾಥನಗರದ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದ್ದು, ಈಗ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
most searched topics on YouTube: ಜಗತ್ತಿನಲ್ಲಿ ಯೂಟ್ಯೂಬ್ ಬಳಸದೇ ಇರುವವರು ಬಹಳ ಕಡಿಮೆ. ಜನಕ್ಕೆ ಏನನ್ನಾದರು ತಿಳಿದುಕೊಳ್ಳಬೇಕೆನಿಸದರೆ ಅಥವಾ ಯಾವುದರ ಬಗ್ಗೆ ಮಾಹಿತಿ ಬೇಕಾದರೆ, ಜನರು ಮೊದಲು YouTubeನಲ್ಲಿ ಹುಡುಕುತ್ತಾರೆ..
Star Cricketer Seach History: ರಾಜಸ್ಥಾನ ರಾಯಲ್ಸ್ ಆಟಗಾರ ರಿಯಾನ್ ಪರಾಗ್ ಇತ್ತೀಚೆಗೆ ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಅವರ ಹಾಟ್ ವೀಡಿಯೊಗಳನ್ನು ಆನ್ಲೈನ್ನಲ್ಲಿ ಸರ್ಚ್ ಮಾಡಿ ಹೊಸ ವಿವಾದಕ್ಕೆ ಸಿಲುಕಿದ್ದಾರೆ.
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.
YouTube Creaters: ಯೂಟ್ಯೂಬ್ ಕೇವಲ ಮನರಂಜನೆಗಷ್ಟೇ ಸೀಮಿತವಾಗಿಲ್ಲ ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರೂ ಕೂಡ ಯೂಟ್ಯೂಬ್ನಿಂದ ಹಣವನ್ನು ಕೂಡ ಸಂಪಾದಿಸಬಹುದು. ಹಾಗಾಗಿಯೇ, ಕಳೆದ ಕೆಲ ವರ್ಷಗಳಿಂದ ಯೂಟ್ಯೂಬ್ ರಚನೆಕಾರರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ.
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.
Most Viewed Website: ಗೂಗಲ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಯೂಟೂಬ್ ತುಂಬಾ ಸಾಮಾನ್ಯವಾದ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಗಳಾಗಿವೆ. ಆದರೆ ಇವುಗಳಲ್ಲಿ ಯಾವುದನ್ನು ಜನ ಹೆಚ್ಚು ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ...
How to create playlist in YouTube: ಯೂಟ್ಯೂಬ್ನಲ್ಲಿ ಲಕ್ಷಾಂತರ ವಿಡಿಯೋಗಳು ಲಭ್ಯವಿದೆ. ಈ ಅಪ್ಲಿಕೇಶನ್ನಲ್ಲಿ ನಿಮ್ಮಿಷ್ಟದ ವಿಡಿಯೋವನ್ನು ತಕ್ಷಣ ಸಿಗುವಂತೆ ಮಾಡಲು ವಿಡಿಯೋಗಳ ಪ್ಲೇಲಿಸ್ಟ್ ಅನ್ನು ಕೂಡ ರಚಿಸಬಹುದು.
How to create GIF from YouTube video: ನೀವು ಯೂಟ್ಯೂಬ್ ವಿಡಿಯೋದಿಂದ GIF ಕ್ರಿಯೆಟ್ ಮಾಡಲು ಅಂತರ್ಜಾಲದಲ್ಲಿ ಹಲವಾರು ಉಪಕರಣಗಳು ಲಭ್ಯವಿವೆ. ಈ ಟೂಲ್ ಗಳ ಸಹಕಾರದಿಂದ ನೀವು ಯೂಟ್ಯೂಬ್ ವಿಡಿಯೋವನ್ನು ತಮಾಷೆಯ GIF ಆಗಿ ಮಾಡುವುದು ಬಲು ಸುಲಭ.
YouTube Shorts: ಯೂಟ್ಯೂಬ್ ಶಾರ್ಟ್ಸ್ ನಲ್ಲಿ ಹೊಸ ವೈಶಿಷ್ಟ್ಯವೊಂದು ಸೇರ್ಪಡೆಯಾಗಿದೆ. ಇದೀಗ ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು, ಕಿರುಚಿತ್ರಗಳಿಗೆ ಅರ್ಥಾತ್ ಯೂಟ್ಯೂಬ್ ಶಾರ್ಟ್ಸ್ ಗಳಿಗೆ ಮ್ಯೂಸಿಕ್ ಮತ್ತು ವೀಡಿಯೊಗಳನ್ನು ಸುಲಭವಾಗಿ ರೀಮಿಕ್ಸ್ಗಳನ್ನು ಮಾಡಬಹುದಾಗಿದೆ. ಇದಕ್ಕಾಗಿ ಯೂಟ್ಯೂಬ್ ತನ್ನ ಬಳಕೆದಾರರಿಗೆ ನಾಲ್ಕು ಟೂಲ್ ಗಳನ್ನು ಒದಗಿಸಲಿದ್ದು, ಇವುಗಳನ್ನು ಬಳಸುವುದು ಕೂಡ ತುಂಬಾ ಸುಲಭ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.