YouTube: ಯೂಟ್ಯೂಬ್ ತನ್ನ ಬಳಕೆದಾರರಿಗಾಗಿ ಅದ್ಭುತ ವೈಶಿಷ್ಟ್ಯಗಳನ್ನು ಹೊರತಂದಿದೆ. ಪ್ರಸ್ತುತ, ಯೂಟ್ಯೂಬ್ ಯುಎಸ್ನಲ್ಲಿ ಮಾತ್ರ ಪ್ರೈಮ್ ಟೈಮ್ ಚಾನೆಲ್ ಅನ್ನು ನಡೆಸುತ್ತಿದೆ. ಆದರೆ ಶೀಘ್ರದಲ್ಲೇ ಇದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Ad Free YouTube: ಯೂಟ್ಯೂಬ್ ನೋಡುವಾಗ ಜಾಹೀರಾತು ಅಡೆತಡೆ ಮಾಡುವುದು ಸಾಮಾನ್ಯ. ಜಾಹೀರಾತು ಎಂಬುದು ಆದಾಯದ ಮೂಲ. ಆದರೆ ಅತಿಯಾದ ಜಾಹೀರಾತಿನಿಂದ ಯೂಟ್ಯೂಬ್ ನೋಡುವುದೇ ಬೇಡ ಎಂದು ಅನಿಸುವುದುಂಟು. ಇಂತಹ ಸಂಕಷ್ಟಕ್ಕೆ ಮುಕ್ತಿ ನೀಡಲು ಇಲ್ಲಿ ಕೆಲವೊಂದು ಟ್ರಿಕ್ಸ್ ನೀಡಲಾಗಿದೆ.
ಭಾರತದ ಸ್ಪರ್ಧಾತ್ಮಕ ಆಯೋಗವು ಗೂಗಲ್ ಗೆ ₹ 1,338 ಕೋಟಿ ರೂ ದಂಡ ವಿಧಿಸಿರುವ ಬೆನ್ನಲ್ಲೇ ಈ ನಿರ್ಧಾರವು ದೇಶದ ಗ್ರಾಹಕರು ಮತ್ತು ವ್ಯವಹಾರಗಳಿಗೆ ಪ್ರಮುಖ ಹಿನ್ನಡೆ ಎಂದು ಗೂಗಲ್ ಹೇಳಿದೆ.
Earn Online: 2022 ರ ನೆಕ್ಸ್ಟ್ಅಪ್ ಕ್ಲಾಸ್ ಪ್ರೋಗ್ರಾಂ ಅನ್ನು YouTube ಪ್ರಾರಂಭಿಸಿದೆ, ಇದು ಹೆಚ್ಚು ಹಣ ಗಳಿಸಲು ಅವಕಾಶವನ್ನು ನೀಡುತ್ತದೆ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಅಥವಾ ಏನಾದರೂ ಹೊಸದನ್ನು ಮಾಡಲು ಯೋಚಿಸುತ್ತಿದ್ದರೆ, ನೀವು ಅದನ್ನು ವೃತ್ತಿಯಾಗಿಯೂ ನೋಡಬಹುದು.
ಯುಎಸ್ನ ಪ್ಯೂ ಸಂಶೋಧನಾ ಕೇಂದ್ರದ ಹೊಸ ಸಮೀಕ್ಷೆಯ ಪ್ರಕಾರ, ಹದಿಹರೆಯದ ಹುಡುಗಿಯರು ಹದಿಹರೆಯದ ಹುಡುಗರಿಗಿಂತ Instagram, Facebook, Twitter, TikTok ಮತ್ತು ಯೂಟ್ಯೂಬ್ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು ತೊರೆಯುವುದು ಹೆಚ್ಚು ಕಷ್ಟಕರವಾಗಿದೆ.
WhatsApp ಮತ್ತು YouTube ನಂತಹ ಜನಪ್ರಿಯ ಅಪ್ಲಿಕೇಶನ್ಗಳಲ್ಲಿ ಅಡಗಿರುವ ಒಂದು ಹೊಸ ಅಪಾಯಕಾರಿ ಮಾಲ್ವೇರ್ ಕುರಿತು ಮೆಟಾ ಆಂಡ್ರಾಯ್ಡ್ ಫೋನ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ ರೆಡ್ ಅಲರ್ಟ್ ಜಾರಿಗೊಳಿಸಿದೆ. ಸಂಪೂರ್ಣ ವಿಷಯ ತಿಳಿದುಕೊಳ್ಳಲು ಈ ವರದಿಯನ್ನು ಎಚ್ಚರಿಕೆಯಿಂದ ಓದಿ.
ಭಾರತದಲ್ಲಿನ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಈಗ ಆನ್ಲೈನ್ನಲ್ಲಿದ್ದಾರೆ ಮತ್ತು ದೈನಂದಿನ ಜೀವನ ಸುಧಾರಿಸಲು ಇಂಟರ್ನೆಟ್ ಬಳಸುತ್ತಾರೆ ಎಂದು ಇತ್ತೀಚಿನ ವರದಿಯು ಬಹಿರಂಗಪಡಿಸಿದೆ.
Free YouTube Premium Subscription: ಯುಟ್ಯೂಬ್ ಮೇಲೆ ವಿಡಿಯೋ ನೋಡಲು ನಿಮಗೂ ಕೂಡ ಇಷ್ಟವಾಗುತ್ತಿದ್ದರೆ, ಈ ಜಬರ್ದಸ್ತ್ ಕೊಡುಗೆ ನಿಮಗಾಗಿ. ಈ ಸುದ್ದಿಯಲ್ಲಿ ನಾವು ನಿಮಗೆ ಯುಟ್ಯೂಬ್ ನ ಒಂದು ವರ್ಷದ ಚಂದಾದಾರಿಕೆ ಉಚಿತವಾಗಿ ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ.
ಟಿಕ್ ಟಾಕ್ ಗೆ ಸ್ಪರ್ಧಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಯುಟ್ಯೂಬ್ ಶಾರ್ಟ್ಸ್ ಈಗ ಜಾಗತಿಕವಾಗಿ ಸಾಕಷ್ಟು ಹವಾ ಮಾಡುತ್ತಿದೆ, ಇದಕ್ಕೆ ಪೂರಕವಾಗಿ ಈಗ ಪ್ರತಿ ತಿಂಗಳಿಗೆ 1.5 ಬಿಲಿಯನ್ಗಿಂತಲೂ ಹೆಚ್ಚು ಜನರು ಟ್ಯೂನ್ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.
Free YouTube Premium: ಶಿಯೋಮಿ ಇಂಡಿಯಾ ಈಗ ಭಾರತದಲ್ಲಿ ತನ್ನ ಸ್ಮಾರ್ಟ್ಫೋನ್ ಬಳಕೆದಾರರಿಗೆ ಉಚಿತ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿದೆ. ನೀವು ಶಿಯೋಮಿ ಸ್ಮಾರ್ಟ್ಫೋನ್ ಹೊಂದಿದ್ದರೆ, ಕಂಪನಿಯು ಮೂರು ತಿಂಗಳವರೆಗೆ ಉಚಿತ ಪ್ರೀಮಿಯಂ ಸದಸ್ಯತ್ವವನ್ನು ನೀಡುತ್ತದೆ.
ಇಂದು ದೂರದಲ್ಲಿರುವ ವ್ಯಕ್ತಿಯೊಂದಿಗೆ ಸೆಕೆಂಡುಗಳಲ್ಲಿ ಸಂಭಾಷಣೆ ಮಾಡಬಹುದು. ಆದರೆ ಹಿಂದಿನ ಕಾಲದಲ್ಲಿ, ಪತ್ರಗಳನ್ನು ಕಳುಹಿಸುವ ಮೂಲಕ ಸಂದೇಶಗಳನ್ನು ಕಳುಹಿಸುತ್ತಿದ್ದರು. ಒಂದು ಕಾಲದಲ್ಲಿ ಮನೆಯಲ್ಲಿ ಟಿವಿ ಇರುವುದೇ ದೊಡ್ಡ ವಿಷಯ, ಈಗ ಮೊಬೈಲ್ನಲ್ಲಿ ನಮಗೆ ಬೇಕಾದ್ದನ್ನು ನೋಡಬಹುದು.
ಯುಟ್ಯೂಬ್ ತನ್ನ ವೆಬ್ ಪ್ಲೇಯರ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳಿಗೆ ಹೊಸ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ಸೇರಿಸಿದೆ. ಅದು ಬಳಕೆದಾರರು ವೀಕ್ಷಿಸುತ್ತಿರುವ ವೀಡಿಯೊದ ಹೆಚ್ಚು ಮರುಪ್ಲೇ ಮಾಡಿದ ಭಾಗಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
ವಿಡಿಯೋ ವೀಕ್ಷಿಸುವಾಗ ಅದರ ಮಧ್ಯದಲ್ಲಿ ಬರುವ ಜಾಹಿರಾತುಗಳು ಬಳಕೆದಾರರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತವೆ. ನೀವೂ ಸಹ ಇಂತಹ ಅನಗತ್ಯ ಜಾಹೀರಾತುಗಳಿಂದ ತೊಂದರೆಗೊಳಗಾಗಿದ್ದರೆ ಅದನ್ನು ನಿರ್ಬಂಧಿಸಬಹುದಾದ ಟ್ರಿಕ್ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಕನ್ನಡದ ಭರವಸೆಯ ಮ್ಯೂಸಿಕ್ ಸಂಸ್ಥೆ ಲಹರಿ ಮುಡಿಗೆ ಮತ್ತೊಂದು ಗರಿ ಮೂಡಿದೆ. ಹೌದು, ಭಾವಗೀತೆ ಮತ್ತು ಜಾನಪದ ಗೀತೆ ಚಾನೆಲ್ನಲ್ಲಿ ಈವರೆಗೆ ೧೧.೫೫ ಲಕ್ಷ ಸಬ್ಸ್ಕ್ರೈಬರ್ ಇದ್ದು, ಈ ಚಾನೆಲ್ ಈಗ ಹೊಸದೊಂದು ದಾಖಲೆ ಬರೆದಿದೆ. ಆ ದಾಖಲೆ ಬೇರೇನೂ ಅಲ್ಲ, ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಗೋಲ್ಡ್ ಅವಾರ್ಡ್ ಲಭಿಸಿದೆ.
ಇದನ್ನೂ ಓದಿ: ವಿಶ್ವದ ಬಾಕ್ಸ್ ಆಫೀಸ್ ನಲ್ಲಿ ಕೆಜಿಎಫ್ 2 ಗೆ ಎರಡನೇ ಸ್ಥಾನ..! ಫ್ರೀ ಟಿಕೆಟ್ ಘೋಷಿಸಿದ ಈ ಕಂಪನಿ..!
ಎಸ್ವಿಎಂ ಮೋಶನ್ ಪಿಕ್ಚರ್ ಬ್ಯಾನರ್ನಲ್ಲಿ ಮಂಜು ವಿ. ರಾಜ್, ವೀಣಾ ವಿ. ರಾಜ್, ಮಂಜುನಾಥ್ ಡಿ. ಎಸ್ ನಿರ್ಮಾಣ ಮಾಡಿರುವ ಖಾಸಗಿ ಪುಟಗಳು ಸಿನಿಮಾ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡಿ ಪ್ರಮೋಷನ್ ಮಾಡುತ್ತಿರುವ ಚಿತ್ರತಂಡ ಮೇ ತಿಂಗಳಲ್ಲಿ ಸಿನಿಮಾವನ್ನು ಬಿಗ್ ಸ್ಕ್ರೀನ್ಗೆ ತರುವ ಯೋಜನೆ ಹಾಕಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.