KGF 2 Trailer: `ರಣ ಬೇಟೆಗಾರ’ನ ರೌದ್ರಾವತಾರಕ್ಕೆ ಯೂಟ್ಯೂಬ್​ ಕ್ರ್ಯಾಶ್​!

ಬಹುನಿರೀಕ್ಷಿತ ಕೆಜಿಎಫ್​ 2 ಚಿತ್ರದ ಟ್ರೈಲರ್​ ರಿಲೀಸ್​ ಆಗಿದೆ. ಕೆಜಿಎಫ್​ 2 ಸಿನಿಮಾ ಮಾಡಿದ್ದ ಕ್ರೇಜ್ ಅನ್ನು ಟ್ರೈಲರ್​ ಡಬಲ್​ ಮಾಡಿದೆ.

Written by - Chetana Devarmani | Last Updated : Mar 27, 2022, 08:59 PM IST
  • ಬಹುನಿರೀಕ್ಷಿತ ಕೆಜಿಎಫ್​ 2 ಚಿತ್ರದ ಟ್ರೈಲರ್​ ರಿಲೀಸ್​ ಆಗಿದೆ.
  • ಕೆಜಿಎಫ್​ 2 ಸಿನಿಮಾ ಮಾಡಿದ್ದ ಕ್ರೇಜ್ ಅನ್ನು ಟ್ರೈಲರ್​ ಡಬಲ್​ ಮಾಡಿದೆ.
KGF 2 Trailer: `ರಣ ಬೇಟೆಗಾರ’ನ ರೌದ್ರಾವತಾರಕ್ಕೆ ಯೂಟ್ಯೂಬ್​ ಕ್ರ್ಯಾಶ್​! title=

ಬೆಂಗಳೂರು: ಬಹುನಿರೀಕ್ಷಿತ ಕೆಜಿಎಫ್​ 2 ಚಿತ್ರದ ಟ್ರೈಲರ್​ ರಿಲೀಸ್​ ಆಗಿದೆ. ಕೆಜಿಎಫ್​ 2 ಸಿನಿಮಾ ಮಾಡಿದ್ದ ಕ್ರೇಜ್ ಅನ್ನು ಟ್ರೈಲರ್​ ಡಬಲ್​ ಮಾಡಿದೆ.

ಇದನ್ನೂ ಓದಿ: KGF Chapter 2 trailer Out : ರಕ್ತ ಸಿಕ್ತ ಜಗತ್ತಿನ ಚಿತ್ರಣ ಅನಾವರಣಗೊಳಿಸುವ ಕೆಜಿಎಫ್ 2 ಚಿತ್ರದ ಟ್ರೈಲರ್

ಟ್ರೈಲರ್​ ನೋಡಿದ ಪ್ರತಿಯೊಬ್ಬರು ಶಾಕ್ (Shock)​ ಆಗಿದ್ದಾರೆ.ರಣ ಬೇಟೆಗಾರನ ಅಬ್ಬರಕ್ಕೆ ಯೂಟೂಬ್ ಕ್ರ್ಯಾಶ್ ಆಗಿದೆ.ಕೆಜಿಎಫ್ 2 (KGF Chapter 2) ಚಿತ್ರದ ಮೇಲಿನ ಕುತೂಹಲಲನ್ನು ಈ ಟ್ರೇಲರ್ ಹೆಚ್ಚಿಸಿದೆ.ರಾಕಿ ಭಾಯ್ (Actor Yash) ಖದರ್ ಗೆ ನೋಡುಗರು ದಂಗಾಗಿ ಹೋಗಿದ್ದಾರೆ.

ಇದನ್ನೂ ಓದಿ: KGF Chapter 2: ಯಶ್ ಫ್ಯಾನ್ಸ್‌ಗೆ ಸಿಕ್ತು ಗುಡ್ ನ್ಯೂಸ್, ಬಾಕ್ಸ್ ಆಫೀಸ್ ಶೇಕ್ ಮಾಡಲು ‘ರಾಕಿ ಬಾಯ್’ ಸಜ್ಜು!

ಶಿವರಾಜ್​​ಕುಮಾರ್​ ಕೆಜಿಎಫ್​ 2 ಕನ್ನಡ ವರ್ಷನ್ ಟ್ರೈಲರ್​ ರಿಲೀಸ್ ಮಾಡಿದ್ದರೆ.​ ರಾಮ್ ಚರಣ್ ತೇಜ ತೆಲುಗು ಟ್ರೈಲರ್​ ಲಾಂಚ್ ಮಾಡಿದ್ದಾರೆ.ಇನ್ನೊಂದೆಡೆಗೆ ತಮಿಳು ನಟ ಸೂರ್ಯ ಅವರು ತಮಿಳು ಟ್ರೈಲರ್​ ಬಿಡುಗಡೆ ಮಾಡಿದ್ದಾರೆ.ನಟ ಪೃಥ್ವಿರಾಜ್​ ಮಲಯಾಳಂ ವರ್ಷನ್​ ಟ್ರೈಲರ್​ ಲಾಂಚ್​ ಮಾಡಿದ್ದಾರೆ, ಹಿಂದಿಯಲ್ಲಿ ನಟ ಫರಾನ್​ ಅಕ್ತರ್​ ಟ್ರೈಲರ್​ ಲಾಂಚ್​ ಮಾಡಿದ್ದಾರೆ.

ಟ್ರೈಲರ್ ರಿಲೀಸ್ ಕಾರ್ಯಕ್ರಮವನ್ನು ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಿರೂಪಣೆ ಮಾಡಿದ್ದಾರೆ.ಇಂದು ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ಸಂಜಯ್ ದತ್ ಅವರ ಅಧೀರ ಪಾತ್ರವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಟ್ರೈಲರ್ ನೋಡಿದ ಅಭಿಮಾನಿಗಳು ಏಪ್ರಿಲ್ 14 ರಂದು ಚಿತ್ರದ ಬಿಡುಗಡೆಗೆ ಕಾಯ್ದು ಕುಳಿತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News