Womens Health tips : ಕೆಲವರು ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ಕೆಲಸ ಮಾಡಲ್ಲ, ಸೋಮಾರಿತನ, ವ್ಯಾಯಾಮದ ತಂಟೆಗೆ ಹೋಗಲ್ಲ.. ಇದರಿಂದ ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ. ಅದರಲ್ಲೂ ಮಹಿಳೆಯರು ಬೊಜ್ಜಿನಿಂದ ಹೆಚ್ಚು ಬಾಧಿಸುತ್ತಾರೆ.. ಮಹಿಳೆಯರ ತೂಕ ಹೆಚ್ಚಾಗುವುದರ ಹಿಂದಿನ ಕಾರಣವೇನು..? ಬನ್ನಿ ತಿಳಿಯೋಣ..
Women Health: ಸಾಮಾನ್ಯವಾಗಿ ಮಹಿಳೆಯರಲ್ಲಿ ಮಾಸಿಕ ಪಾಳಿ ಅಥವಾ ಋತುಚಕ್ರ ನಿಂತುಹೋದಾಗ ಅವರು ಹಲವು ಮನೆಮದ್ದುಗಳನ್ನು ಟ್ರೈ ಮಾಡುತ್ತಾರೆ. ಇದರಿಂದ ಪಿರಿಯಡ್ಸ್ ಸಮಯಕ್ಕೆ ಸರಿಯಾಗಿ ಬರಬಹುದು ಎಂಬ ನಂಬಿಕೆ ಅವರದ್ದಾಗಿರುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಕೆಲ ಮನೆಮದ್ದುಗಳನ್ನು ತಂದಿದ್ದೇವೆ, ಅವುಗಳನ್ನು ಪ್ರಯತ್ನಿಸುವ ಮೂಲಕ ನೀವು ಅನಿಯಮಿತ ಪಿರಿಯಡ್ಸ್ ಸಮಸ್ಯೆಯನ್ನು ತೊಡೆದುಹಾಕಬಹುದು.
Periods Mistakes That Women Make: ಪಿರಿಯಡ್ಸ್ ಸಮಯದಲ್ಲಿ ನೈರ್ಮಲ್ಯದ ಬಗ್ಗೆ ಮಹಿಳೆಯರ ಕಾಳಜಿ ವಹಿಸಬೇಕು. ಪಿರಿಯಡ್ಸ್ ಸಮಯದಲ್ಲಿ ನೀವು ಏನು ಕಾಳಜಿ ವಹಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬಹಿರಂಗವಾಗಿ ಒಳ ಉಡುಪುಗಳ ಬಗ್ಗೆ ಮಾತನಾಡುವುದು ತಪ್ಪು ಎನ್ನುವ ಭಾವನೆ ನಿಮ್ಮಲ್ಲಿ ಇದ್ರೆ, ಅದು ತಪ್ಪು ಅಂತ ನೀವು ಭಾವಿಸಿದ್ರೆ ನಿಜವಾಗಿಯೂ ನಿಮ್ಮ ನಿರ್ಧಾರವನ್ನು ನೀವು ಬದಲಾಯಿಸಬೇಕು. ಏಕೆಂದ್ರೆ ಪ್ರತಿಯೊಂದು ಆರೋಗ್ಯಕ್ಕೆ ಸಂಬಂಧಿಸಿ ವಿಚಾರಗಳಾಗಿರುತ್ತವೆ. ಇನ್ನು ಮಹಿಳೆಯರ ಆರೋಗ್ಯದ ವಿಚಾರಕ್ಕೆ ಬಂದ್ರೆ, ಇಂತಹ ಸಂಗತಿಗಳನ್ನು ತಿಳಿದಿರುವುದು ಬಹಳ ಮುಖ್ಯ. ಸದ್ಯ ಮಹಿಳೆಯರು ಯಾವ ರೀತಿಯ ಒಳ ಉಡುಪು ಧರಿಸಿದರೆ ಉತ್ತಮ ಎಂಬ ವಿಚಾರವಾಗಿ ಮಾಹಿತಿ ಪಡೆಯೋಣ.
Late Period Problem Solution : ಕೆಲವು ಮಹಿಳೆಯರು ತಮಗೆ ಮುತ್ತು ಸರಿಯಾದ ಸಮಯಕ್ಕೆ ಆಗದ ಕಾರಣ ತುಂಬಾ ತೊಂದರೆ ಅನುಭವಿಸುತ್ತಾರೆ. ಈ ಸಮಯದಲ್ಲಿ, ಅವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ, ಪಿರಿಯಡ್ಸ್ ತಡವಾಗಿ ಆಗುವುದನ್ನ ತಡೆಯಲು, ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.