Zee Digital: ಭಾರತದ ನಂಬರ್ ಒನ್ ಸುದ್ದಿವಾಹಿನಿಯಾಗಿರುವ ಜೀ ಮೀಡಿಯಾ, ಮೂರು ವರ್ಷಗಳಲ್ಲಿ 1 ಬಿಲಿಯನ್ ಬಳಕೆದಾರರನ್ನು ತನ್ನ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಆಕರ್ಷಿಸುವ ಆಶಯವನ್ನು ಹೊಂದಿದೆ ಎಂದು ಎಸ್ಸೆಲ್ ಗ್ರೂಪ್ನ ಅಧ್ಯಕ್ಷ ಡಾ.ಸುಭಾಷ್ ಚಂದ್ರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಚೀನಾದಿಂದ ಕರೋನಾವೈರಸ್ ಹರಡುವಿಕೆಗೆ ಸಂಬಂಧಿಸಿದಂತೆ ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಟೀಕೆಗೆ ಗುರಿಯಾಗಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಈಗ ಹೊಸ ತೊಂದರೆಗಳನ್ನು ಎದುರಿಸುತ್ತಿದೆ.
ಇಲ್ಲಿ ನಡೆಯುತ್ತಿರುವ ವಿಯಾನ್ ಜಾಗತಿಕ ಶೃಂಗ ಸಭೆಯಲ್ಲಿ ಬಿಕ್ರಮ್ ಸಿಂಗ್ ಪಾಕಿಸ್ತಾನದೊಂದಿಗೆ ಭಾರತದ ನೀತಿಯನ್ನು ಉಲ್ಲೇಖಿಸುತ್ತಾ," ನಾವು ದೀರ್ಘಕಾಲದವರೆಗೆ ಆದರ್ಶವಾದಿ ಕಾರ್ಯಸೂಚಿಯನ್ನು ಅಳವಡಿಸಿಕೊಂಡಿದ್ದೇವೆ" ಎಂದು ಅಭಿಪ್ರಾಯಪಟ್ಟರು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನಲೆಯಲ್ಲಿ ಈಗ WION ಸಂಸ್ಥೆ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಹಿಸುವ ಪಾಕಿಸ್ತಾನದ ಅತಿಥಿಗಳ ಆಹ್ವಾನವನ್ನು ಹಿಂತೆಗೆದುಕೊಂಡಿದೆ. ಈ ದಕ್ಷಿಣ ಏಷ್ಯಾ ಆವೃತ್ತಿಯ ಶೃಂಗಸಭೆ ಫೆಬ್ರವರಿ 20 ರಂದು ದುಬೈನಲ್ಲಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.