Dr Subhash Chandra Exclusive interview: ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಸಾಲವನ್ನು ತೀರಿಸುವ ಗುರಿ ಹೊಂದಲಾಗಿದೆ. ಇದುವರೆಗೆ ಕಂಪನಿಯು 40,000 ಕೋಟಿ ರೂ. ಸಾಲ ಮರು ಪಾವತಿಸಿದೆ ಎಂದು ಎಸ್ಸೆಲ್ ಗ್ರೂಪ್ನ ಚೇರ್ಮನ್ ಡಾ.ಸುಭಾಷ್ ಚಂದ್ರ ಅವರು ಹೇಳಿದರು.
ಎಸ್ಸೆಲ್ ಗ್ರೂಪ್ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ. ಸುಭಾಷ್ ಚಂದ್ರ ಅವರು ಶನಿವಾರ ಮುಂಬೈನ ಮೌಂಟ್ ಲಿಟೆರಾ ಸ್ಕೂಲ್ ಇಂಟರ್ನ್ಯಾಶನಲ್ನ 2022 ರ ತರಗತಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಇದೆ ವೇಳೆ ಮೌಂಟ್ ಲಿಟೆರಾದಲ್ಲಿ ನಂಬಿಕೆಯನ್ನು ಇಟ್ಟು ತಮ್ಮ ಮಕ್ಕಳನ್ನು ಪದವಿಗಾಗಿ ಕಳುಹಿಸಿದ ಎಲ್ಲಾ ಪೋಷಕರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು.
ಸದ್ಯದ ಬದಲಾವಣೆಯ ಹಾದಿಯಲ್ಲಿ ಟಿವಿ ಮಾಧ್ಯಮಗಳು ಸಹ ಬಲಗೊಳ್ಳುತ್ತಲೇ ಇವೆ. ಟಿವಿ ಮಾಧ್ಯಮಗಳ ವಿಷಯ(Content)ವು ಹಿಂದೆಂದಿಗಿಂತಲೂ ಇಂದು ಹೆಚ್ಚು ವೀಕ್ಷಿಸಲಾಗುತ್ತಿದೆ ಎಂದು ಡಾ.ಸುಭಾಷ್ ಚಂದ್ರ ಹೇಳಿದ್ದಾರೆ.
Zee Digital: ಭಾರತದ ನಂಬರ್ ಒನ್ ಸುದ್ದಿವಾಹಿನಿಯಾಗಿರುವ ಜೀ ಮೀಡಿಯಾ, ಮೂರು ವರ್ಷಗಳಲ್ಲಿ 1 ಬಿಲಿಯನ್ ಬಳಕೆದಾರರನ್ನು ತನ್ನ ಡಿಜಿಟಲ್ ಪ್ಲಾಟ್ಫಾರ್ಮ್ಗೆ ಆಕರ್ಷಿಸುವ ಆಶಯವನ್ನು ಹೊಂದಿದೆ ಎಂದು ಎಸ್ಸೆಲ್ ಗ್ರೂಪ್ನ ಅಧ್ಯಕ್ಷ ಡಾ.ಸುಭಾಷ್ ಚಂದ್ರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜೀ ಮಿಡಿಯಾ (Zee Media) ಮತ್ತು ಅದಾನಿ ಸಮೂಹದ ನಡುವೆ ಯಾವುದೇ ವ್ಯವಹಾರಿಕ ಒಪ್ಪಂದದ ಮಾತುಕತೆಗಳು ಕೂಡಾ ನಡೆದಿಲ್ಲ. ಈ ಬಗ್ಗೆ ಹರಡುತ್ತಿರುವ ವದಂತಿಗಳು ಶುದ್ದ ಸುಳ್ಳು ಎಂದು ಜೀ ಮಿಡಿಯಾ ಹೇಳಿದೆ.
ZEEL-Invesco Case: ಝೀ ಎಂಟರ್ಟೈನ್ಮೆಂಟ್ ಹಾಗೂ ಇನ್ವೆಸ್ಕೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.