WhatsApp ತನ್ನ ಬೀಟಾ ಬಳಕೆದಾರರಿಗೆ ಆಟೋ ಡಿಲೀಟ್ ವೈಶಿಷ್ಟ್ಯವನ್ನು ಜಾರಿಗೊಳಿಸಿದೆ. ಈ ಹೊಸ ವೈಶಿಷ್ಟ್ಯ whatsapp ನ ಬ್ರಾಡ್ ಕಾಸ್ಟ್ ವೈಶಿಷ್ಟ್ಯ ಬಳಸುವ ಬಳಕೆದಾರರಿಗೆ ತುಂಬಾ ಇಷ್ಟವಾಗಲಿದೆ.
ವಾಟ್ಸ್ ಆ್ಯಪ್ ಡಾರ್ಕ್ ಥೀಮ್ ಬೂದು ಬಣ್ಣದ ಪರದೆ ಹೊಂದಿದ್ದು, ಬಿಳಿ ಬಣ್ಣದ ಅಕ್ಷರಗಳನ್ನು ಹೊಂದಿದೆ. ಲೈಟ್ ಥೀಮ್ ಮೂಲಭೂತವಾಗಿ ಡಾರ್ಕ್ ಥೀಮನ್ ಹಗುರ ಆವೃತ್ತಿಯಾಗಿದೆ. ಬಳಕೆದಾರರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಈ ಎರಡೂ ಥೀಮ್ ಗಳನ್ನು ಬಳಸಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.