virat kohli diet: ಸಾಮಾನ್ಯವಾಗಿ ಜನರು ದೀರ್ಘಕಾಲದವರೆಗೆ ಫಿಟ್ ಆಗಿರಲು ಏನು ಮಾಡಬೇಕು ಎಂದು ತಿಳಿಯುವ ಆಸಕ್ತಿ ಹೊಂದಿರುತ್ತಾರೆ. ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಆಟಗಾರರು ತಮ್ಮ ಫಿಟ್ನೆಸ್ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಕ್ರಿಕೆಟ್ನಲ್ಲಿ ಫಿಟ್ನೆಟ್ನಲ್ಲಿ ವಿರಾಟ್ಗೆ ಸರಿಸಾಟಿ ಯಾರೂ ಇಲ್ಲ. ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು, ಕೊಹ್ಲಿ ಕಠಿಣ ಪರಿಶ್ರಮ ಮಾತ್ರವಲ್ಲದೆ ತನ್ನ ಆಹಾರಕ್ರಮದ ಬಗ್ಗೆಯೂ ಕಾಳಜಿ ವಹಿಸುತ್ತಾನೆ.
virat kohli health problems: ವಿರಾಟ್ ಕೊಹ್ಲಿ ಅತ್ಯುತ್ತಮ ಕ್ರಿಕೆಟಿಗ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅಷ್ಟೇ ಅಲ್ಲದೆ, ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಅವರು, ಆಹಾರ ಮತ್ತು ವ್ಯಾಯಾಮದ ಬಗ್ಗೆ ಕಾಳಜಿ ವಹಿಸುತ್ತಾರೆ.
fittest Team India cricketer: ಟೀಂ ಇಂಡಿಯಾ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಭಾರತೀಯ ಕ್ರಿಕೆಟ್ನ ಫಿಟೆಸ್ಟ್ ಕ್ರಿಕೆಟಿಗನ ಹೆಸರನ್ನು ಘೋಷಿಸಿದ್ದಾರೆ.. ಆದರೆ ಅದು ವಿರಾಟ್ ಕೊಹ್ಲಿ ಹೆಸರಲ್ಲ ಅಲ್ಲ..
Virat Kohli Fitness Secrets :35ರ ಹರೆಯದ ವಿರಾಟ್ ಕೊಹ್ಲಿ ವಿಶ್ವದ ಹಲವು ಕಿರಿಯ ಆಟಗಾರರನ್ನು ಸರಿಗಟ್ಟುವಷ್ಟು ಫಿಟ್ ಆಗಿದ್ದಾರೆ.ನಿಯಮಿತ ವ್ಯಾಯಾಮ ಇದಕ್ಕೆ ಒಂದು ಕಾರಣವಾದರೆ, ಅವರು ಸೇವಿಸುವ ಆಹಾರ, ಅನುಸರಿಸುವ ಆಹಾರ ಪದ್ಧತಿ ಮತ್ತೊಂದು ಕಾರಣ.
Virat Kohli Fitness : ವಿರಾಟ್ ಕೊಹ್ಲಿ ಫಿಟ್ ನೆಸ್ ಪ್ಲಾನ್ ಏಕ್ ದಮ್ ಪಕ್ಕಾ. ತನ್ನ ಡಯೆಟ್ ಪ್ಲಾನ್ ನಲ್ಲಿ ಸ್ವಲ್ಪವೂ ಏರುಪೇರಾಗುವುದಕ್ಕೆ ಅವಕಾಶವೇ ನೀಡುವುದಿಲ್ಲ. ಎಲ್ಲಿಯೇ ಹೋದರೂ ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು, ಯಾವ ಪಾನೀಯ ಕುಡಿಯಬೇಕು ಎಲ್ಲವೂ ಪೂರ್ವ ನಿರ್ಧರಿತ.
Virat Kohli Photo: ಮಾಂಸಾಹಾರ ತ್ಯಜಿಸುವುದು ಹೇಗೆ ಫಿಟ್ನೆಸ್ ಸುಧಾರಿಸಲು ಸಹಾಯ ಮಾಡಿದೆ ಎಂದು ಸ್ವತಃ ವಿರಾಟ್ ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಬೆನ್ನೆಲುಬಿನ ಸಮಸ್ಯೆಯ ಕಾರಣಕ್ಕಾಗಿ ನಾನ್ ವೆಜ್ ತ್ಯಜಿಸಿರುವುದಾಗಿ ಕೆಲ ವರ್ಷಗಳ ಹಿಂದೆ ವಿರಾಟ್ ಬಹಿರಂಗಪಡಿಸಿದ್ದರು.
Virat Kohli Diet secret: ಏಕದಿನ ವಿಶ್ವಕಪ್ನಲ್ಲಿ ಅಬ್ಬರ ಮುಂದುವರೆಸಿದ ವಿರಾಟ್ ಕೊಹ್ಲಿಯ ಆರೋಗ್ಯದ ಗುಟ್ಟು ಇತ್ತೀಚೆಗೆ ಬಯಲಾಗಿದೆ. ವಿಕೆಟ್ಗಳ ನಡುವೆ ಓಟ ಮತ್ತು ಫೀಲ್ಡಿಂಗ್ ಮಾಡುವ ಅದ್ಭುತ ಎನರ್ಜಿಯ ಹಿಂದಿನ ಅಸಲಿ ಕಥೆ ಹೊರಬಿದ್ದಿದೆ.
Virat Kohli Fitness: ವಿರಾಟ್ ಕೊಹ್ಲಿ ಸಾಮಾನ್ಯವಾಗಿ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಹೀಗಾಗಿಯೇ ಗ್ಲುಟನ್ ಮುಕ್ತವಾಗಿರುವ ಅಕ್ಕಿಯನ್ನು ಸೇವನೆ ಮಾಡುತ್ತಾರೆ. ಇದರಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇದ್ದು, ಸರಳವಾದ ರುಚಿಯನ್ನು ಹೊಂದಿರುತ್ತದೆ. ಈ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ.ಇದೆ.
ವಿರಾಟ್ ತನ್ನ ಜನ್ಮದಿನವನ್ನು ಎಂಸಿಜಿ ಡ್ರೆಸ್ಸಿಂಗ್ ರೂಮ್ನಲ್ಲಿ ಸಹ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಆಚರಿಸಿಕೊಂಡರು. ರೋಹಿತ್ ಶರ್ಮಾ ನೇತೃತ್ವದ ತಂಡದ ಮುಂದಿನ ಪಂದ್ಯವನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ.
2021-22ನೇ ಸಾಲಿನಲ್ಲಿ ವಿರಾಟ್ ಕೊಹ್ಲಿ ಒಮ್ಮೆಯೂ ಗಾಯಗೊಂಡಿಲ್ಲ. ಅಷ್ಟೇ ಅಲ್ಲದೆ, ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಬೆಂಗಳೂರಿನ ಎನ್ಸಿಎಗೆ ಹಾಜರಾಗಿಲ್ಲ. ಏಕೆಂದರೆ ಅವರಿಗೆ ಅದರ ಅವಶ್ಯಕತೆ ಕಂಡುಬಂದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.