Virat Kohli Photo: ಭಾರತ ಕ್ರಿಕೆಟ್ ತಂಡದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಕೆಲವು ವರ್ಷಗಳ ಹಿಂದೆ ಮಾಂಸಹಾರ ತ್ಯಜಿಸಿದ್ದರು. ಒಂದು ಕಾಲದಲ್ಲಿ ಬಟರ್ ಚಿಕನ್ ಅನ್ನು ಇಷ್ಟಪಡುತ್ತಿದ್ದ ಕೊಹ್ಲಿ, ತಮ್ಮ ಪ್ರೋಟೀನ್ ಅಗತ್ಯಗಳನ್ನು ಪೂರೈಸಲು ಸಸ್ಯಾಹಾರಿ ಆಹಾರದ ಕಡೆಗೆ ಮುಖಮಾಡಿದನ್ನು ಕಂಡು ಎಲ್ಲರೂ ಶಾಕ್ ಆಗಿದ್ದರು, ಆದರೆ ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಈ ನಿರ್ಧಾರ ಅನಿವಾರ್ಯವಾಗಿತ್ತು.
ಇದನ್ನೂ ಓದಿ: ಇನ್ನೂ ಮದುವೆಯಾಗದ ಡಿಂಪಲ್ ಕ್ವೀನ್ ರಚಿತಾ ರಾಮ್ ನಿಜವಾದ ವಯಸ್ಸೆಷ್ಟು ಗೊತ್ತಾ?
ಮಾಂಸಾಹಾರ ತ್ಯಜಿಸುವುದು ಹೇಗೆ ಫಿಟ್‌ನೆಸ್ ಸುಧಾರಿಸಲು ಸಹಾಯ ಮಾಡಿದೆ ಎಂದು ಸ್ವತಃ ವಿರಾಟ್ ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಬೆನ್ನೆಲುಬಿನ ಸಮಸ್ಯೆಯ ಕಾರಣಕ್ಕಾಗಿ ನಾನ್ ವೆಜ್ ತ್ಯಜಿಸಿರುವುದಾಗಿ ಕೆಲ ವರ್ಷಗಳ ಹಿಂದೆ ವಿರಾಟ್ ಬಹಿರಂಗಪಡಿಸಿದ್ದರು.
ಆದರೆ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಚಿಕನ್ ಮಾಕ್ ಟಿಕ್ಕಾ ತಿಂದಿರುವ ಫೋಟೋ ಇದೆ. ಹೀಗಾಗಿ ವಿರಾಟ್ ಮತ್ತೆ ಮಾಂಸಾಹಾರಿ ಆಹಾರವನ್ನು ತಿನ್ನಲು ಪ್ರಾರಂಭಿಸಿದ್ದಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
Some people on Twitter really don't understand the difference between Chicken tikka and Mock chicken tikka (a kinda plant food)
and started controversy against Virat Kohli for eating non veg. 🤣😭 pic.twitter.com/rplyX4QPmq— Akshat (@AkshatOM10) December 12, 2023
ಇದನ್ನೂ ಓದಿ: ವಿಶ್ವಕಪ್ ಸೋಲಿನ ಬಳಿಕ ಮೊದಲ ಬಾರಿ ಮೌನ ಮುರಿದು ಹೀಗಂದ ರೋಹಿತ್ ಶರ್ಮಾ
ಆದರೆ ಈ ಫೋಟೋದಲ್ಲಿರುವುದು ಮಾಂಸಾಹಾರವಲ್ಲ. ಅವರೇ ಹೇಳಿರುವಂತೆ 'ಮಾಕ್ ಚಿಕನ್ ಟಿಕ್ಕಾ'. ಅಂದರೆ ಚಿಕನ್ ಟಿಕ್ಕಾ ಥರಹವೇ ಇರುವ ಸಸ್ಯಹಾರಿ ಭಕ್ಷ್ಯವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ