Adike Rate: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಹೇಗಿದೆ..?

Arecanut today price (24-12-2024): ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಭರ್ಜರಿ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಸಾಧ್ಯತೆ ಇದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ 55 ಸಾವಿರ ರೂ. ಗಡಿ ದಾಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮಂಗಳವಾರ(ಡಿಸೆಂಬರ್ 24) ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ. 

Written by - Puttaraj K Alur | Last Updated : Dec 24, 2024, 04:13 PM IST
  • ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿದೆ
  • ಶಿವಮೊಗ್ಗದಲ್ಲಿ ಅಡಿಕೆ 50,411 ರೂ.ನಂತೆ ವಹಿವಾಟು ನಡೆಸುತ್ತಿದೆ
  • ಯಲ್ಲಾಪುರದಲ್ಲಿ ಅಡಿಕೆ 58,169 ರೂ.ನಂತೆ ಮಾರಾಟವಾಗುತ್ತಿದೆ
Adike Rate: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಹೇಗಿದೆ..? title=
ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  ಮಂಗಳವಾರ (ಡಿಸೆಂಬರ್ 24) ಚೇತರಿಕೆ ಕಂಡಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೆ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 50,411 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (24-12-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ:  ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ!ಇನ್ನು ಫೈನಲ್ ಚಾರ್ಟ್ ರೆಡಿಯಾದ ಮೇಲೂ ಸುಲಭವಾಗಲಿದೆ ಕನ್ಫರ್ಮ್ ಟಿಕೆಟ್ ಪಡೆಯುವ ಪ್ರಕ್ರಿಯೆ

Market  Date Variety Minimum Price Maximum Price Modal Price
Pavagada 24/12/2024 Red ₹30,000 ₹40,000 ₹35,000
Market  Date Variety Minimum Price Maximum Price Modal Price
Puttur 23/12/2024 Cqca ₹20,500 ₹28,500 ₹25,000
Puttur 23/12/2024 New Variety ₹25,000 ₹34,500 ₹30,000
Channagiri 23/12/2024 Rashi ₹45,200 ₹50,919 ₹49,297
Market  Date Variety Minimum Price Maximum Price Modal Price
Sirsi 21/12/2024 Chali ₹34,099 ₹38,619 ₹36,595
Bantwala 21/12/2024 New Variety ₹30,000 ₹34,000 ₹33,000
Holalkere 21/12/2024 Rashi ₹40,000 ₹50,519 ₹49,332
Sirsi 21/12/2024 Rashi ₹43,899 ₹47,991 ₹44,769
Sirsi 21/12/2024 Bette ₹28,609 ₹38,699 ₹30,460
Sirsi 21/12/2024 Bilegotu ₹24,099 ₹29,899 ₹25,916
Bantwala 21/12/2024 Cqca ₹20,000 ₹27,500 ₹26,000
Chamaraj Nagar 21/12/2024 Other ₹19,500 ₹27,500 ₹23,050
Sirsi 21/12/2024 Kempugotu ₹18,699 ₹20,699 ₹19,699
Market  Date Variety Minimum Price Maximum Price Modal Price
Chitradurga 20/12/2024 api ₹48,600 ₹49,000 ₹48,800
Channagiri 20/12/2024 Rashi ₹36,000 ₹50,991 ₹49,506
Arasikere 20/12/2024 Sippegotu ₹11,900 ₹11,900 ₹11,900
Kumta 20/12/2024 Chippu ₹16,869 ₹26,289 ₹24,489
Yellapur 20/12/2024 api ₹58,950 ₹63,165 ₹60,695
Honnali 20/12/2024 EDI ₹24,500 ₹25,600 ₹25,000
Yellapur 20/12/2024 Kempugotu ₹14,899 ₹26,969 ₹23,469
Shimoga 20/12/2024 Bette ₹45,600 ₹58,040 ₹56,859
Shimoga 20/12/2024 Gorabalu ₹17,200 ₹30,569 ₹29,168
Shimoga 20/12/2024 Rashi ₹28,009 ₹50,411 ₹49,089
Shimoga 20/12/2024 Saraku ₹57,100 ₹93,520 ₹61,810
Chitradurga 20/12/2024 Kempugotu ₹24,600 ₹25,000 ₹24,800
Chitradurga 20/12/2024 Rashi ₹48,100 ₹48,500 ₹48,300
Bantwala 20/12/2024 Cqca ₹20,000 ₹27,500 ₹26,000
Puttur 20/12/2024 New Variety ₹25,000 ₹34,500 ₹30,000
Chitradurga 20/12/2024 Bette ₹29,100 ₹29,500 ₹29,300
Kumta 20/12/2024 Chali ₹33,569 ₹36,799 ₹35,469
Kumta 20/12/2024 Cqca ₹6,089 ₹22,569 ₹19,569
Kumta 20/12/2024 Factory ₹3,019 ₹20,929 ₹19,399
Kumta 20/12/2024 Ripe ₹25,069 ₹28,899 ₹27,379
Kundapura 20/12/2024 Ripe ₹25,000 ₹33,000 ₹32,000
Holalkere 20/12/2024 Rashi ₹25,000 ₹50,299 ₹40,000
Yellapur 20/12/2024 Bilegotu ₹12,899 ₹29,411 ₹27,009
Yellapur 20/12/2024 Chali ₹29,698 ₹38,419 ₹37,099
Yellapur 20/12/2024 Cqca ₹4,899 ₹18,499 ₹15,299
Yellapur 20/12/2024 Rashi ₹38,809 ₹58,169 ₹48,999
Yellapur 20/12/2024 Tattibettee ₹27,000 ₹38,109 ₹34,709
Puttur 20/12/2024 Cqca ₹22,000 ₹28,500 ₹25,000
Sulya 20/12/2024 New Variety ₹28,500 ₹34,500 ₹30,000
Shimoga 20/12/2024 New Variety ₹31,366 ₹49,911 ₹49,089
Karkala 20/12/2024 New Variety ₹25,000 ₹34,500 ₹27,000

ಇದನ್ನೂ ಓದಿ: ITR Filing Notice: ಐಟಿಆರ್ ಸಲ್ಲಿಕೆಯಲ್ಲಿನ ಈ ಸಣ್ಣ ತಪ್ಪು 7 ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು.. ಇರಲಿ ಎಚ್ಚರ !!

ನಿಮ್ಮ Zee Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News