Hotel Room MMS: ಇತ್ತೀಚಿಗೆ ಹೋಟೆಲ್ ರೂಮ್ ಗಳಿಗೆ ಭೇಟಿ ನೀಡುವವರಲ್ಲಿ ಎಂಎಂಎಸ್ ಭಯ ಹೆಚ್ಚಾಗುತ್ತಿದೆ. ಏಕೆಂದರೆ ಹೋಟೆಲ್ ರೂಮ್ ಗಳಲ್ಲಿ ಕ್ಯಾಮರಾ ಅಡಗಿಸಿಟ್ಟು, ಎಂಎಂಎಸ್ ತಯಾರಿಸಿ ವೈರಲ್ ಮಾಡಲಾಗುತ್ತದೆ. ಇಂತಹ ಘಟನೆ ನಿಮ್ಮ ಜೊತೆಗೆ ನಡೆಯಬಾರದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಇಂದು ನಾವು ನಿಮಗೆ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಸಲಹೆಗಳು ನಿಮ್ಮನ್ನು ಹಿಡನ್ ಕ್ಯಾಮಾರಾ ಕಣ್ಣುಗಳಿಂದ ರಕ್ಷಿಸುತ್ತವೆ.
Elephant Viral Video : ವಾಹನಗಳ ಎದುರು ಬಂದು ಆನೆಗಳು ನಿಂತರೆ ಕೈ ಕಾಲು ನಡುಗಿಹೊಗುತ್ತವೆ. ಅಂಥದರಲ್ಲಿ ಈ ಆನೆ, ಕಾರಿನ ಬೋನೆಟ್ ಮೇಲೇರಿ ನಿಂತರೆ ಕಾರಿನ ಒಳಗೆ ಇದ್ದವರ ಸ್ಥಿತಿ ಹೇಗಾಗಬೇಡ? ಸೋಷಿಯಲ್ ಮೀಡಿಯಾದಲ್ಲಿ ಇಂಥಹ ವಿಡಿಯೋ ವೈರಲ್ ಆಗುತ್ತಿದೆ.
ರೈಲ್ವೆ ನಿಲ್ದಾಣದಲ್ಲಿ ರೈಲು ಹೊರಡಲು ಪ್ರಾರಂಭಿಸಿದಾಗ ರೈಲು ಹತ್ತಲು ಹೋದ ಪ್ರಯಾಣಿಕ ಸ್ವಲ್ಪ ಮಿಸ್ ಆಗಿದ್ರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಾಕ್ಷಾತ್ ಭಗವಂತನಂತೆ ಬಂದ ಪೊಲೀಸಪ್ಪ ರೈಲು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ರೈಲು ಹೊರಡಲು ಪ್ರಾರಂಭಿಸಿದಾಗ ರೈಲು ಹತ್ತಲು ಹೋದ ಪ್ರಯಾಣಿಕ ಸ್ವಲ್ಪ ಮಿಸ್ ಆಗಿದ್ರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ
ಸಾಕ್ಷಾತ್ ಭಗವಂತನಂತೆ ಬಂದ ಪೊಲೀಸಪ್ಪ ರೈಲು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
One Leg Dancer: 2014ರಲ್ಲಿ ರಸ್ತೆ ಅಪಘಾತದಲ್ಲಿ ರೇಖಾ ಕಾಲು ಕಳೆದುಕೊಂಡಿದ್ದರು. ಈ ಘಟನೆಯು ರೇಖಾಳ ಮೇಲೆ ಆಳವಾದ ಪ್ರಭಾವ ಬೀರಿತು ಆದರೆ ಅವಳು ತನ್ನ ಧೈರ್ಯವನ್ನು ಕಳೆದುಕೊಳ್ಳಲಿಲ್ಲ.
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ (Social Media) ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿದ್ದು, ಅವುಗಳಲ್ಲಿ ಎಮ್ಮೆ (Buffalo)-ಆಮೆಯ (Tortoise) ವೀಡಿಯೊ ಕೂಡ ಒಂದು. ಇದನ್ನು ನೋಡಿದ ನಂತರ ನೀವು ಆಶ್ಚರ್ಯಚಕಿತರಾಗುವಿರಿ.
Snake Viral Video: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ಮೋಜಿನ ವಿಡಿಯೋಗಳಲ್ಲದೆ ಕೆಲವು ಭಯ ಹುಟ್ಟಿಸುವ ವಿಡಿಯೋಗಳು ಕೂಡ ಆಗಾಗ್ಗೆ ವೈರಲ್ ಆಗುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವುಗಳ ವಿಡಿಯೋಗಳು ಅಗ್ರಸ್ಥಾನದಲ್ಲಿವೆ ಎಂದರೂ ತಪ್ಪಾಗಲಾರದು.
Mumbai:ಧಾರಾವಿಯ ಮಹಿಳಾ ವೈದ್ಯರ ಕ್ಲಿನಿಕ್ನಲ್ಲಿ ಸ್ಪೈ ಕ್ಯಾಮೆರಾ (Spy Camera) ಅಳವಡಿಸಿ ಆಕೆಯ ಮತ್ತು ಆಕೆಯ ಗೆಳೆಯನ ಕೆಲವು ಆತ್ಮೀಯ ಚಿತ್ರಗಳು ಮತ್ತು ವಿಡಿಯೋ ಸೆರೆಹಿಡಿದಿದ್ದ ಲೇಡಿ ಕಾಂಪೌಂಡರ್ ಮತ್ತು ಆಕೆಯ ಗೆಳೆಯನನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
IPL 2021 CSK vs DC: ಎಂ.ಎಸ್. ಧೋನಿಯವರ ವಿನ್ನಿಂಗ್ ಶಾಟ್ ಕಂಡ ಕ್ಷಣ ಅವರ ಪತ್ನಿ ಸಾಕ್ಷಿ ಧೋನಿಯವರ ಕಣ್ತುಂಬಿ ಬಂದಿತು. ಭಾನುವಾರ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಮತ್ತೆ ತಮ್ಮ ಶಕ್ತಿ ಪ್ರದರ್ಶಿಸಿದರು. ಕೊನೆಯ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನು ತಿರುಗಿಸಿದರು. ಸೋಲಿನ ದವಡೆಯಿಂದ ತಂಡವನ್ನು ಪಾರುಮಾಡಿದರು.
IPL 2021 CSK vs MI: DRS ಅನ್ನು ಧೋನಿ ರಿವ್ಯೂ ಸಿಸ್ಟಮ್ ಎಂದೂ ಕರೆಯುತ್ತಾರೆ. ವಿಮರ್ಶೆಯ ವಿಷಯದಲ್ಲಿ ಧೋನಿ ತಪ್ಪು ಮಾಡಿದ ಯಾವುದೇ ಉದಾಹರಣೆ ಇಲ್ಲ. ಸಾಮಾನ್ಯವಾಗಿ, ಧೋನಿ ವಿಮರ್ಶೆ ತೆಗೆದುಕೊಂಡಾಗಲೆಲ್ಲಾ, ಅಂಪೈರ್ ತನ್ನ ನಿರ್ಧಾರವನ್ನು ಬದಲಾಯಿಸಬೇಕಾಗುತ್ತದೆ ಮತ್ತು ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ಐಪಿಎಲ್ ಪಂದ್ಯದಲ್ಲಿ ಅದೇ ರೀತಿ ಕಂಡುಬಂದಿದೆ.
ಯಾವ ಕೇಸ್ ಹಾಕುವುದಾದರೂ ಹಾಕಲಿ, ಎದುರಿಸಲು ನಾನು ಸಿದ್ದ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಬಗ್ಗೆ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೂಡಾ ಅವರು ಹೇಳಿದ್ದಾರೆ.
ನಿಶ್ಚಿತಾರ್ಥದ ವಿಡಿಯೋವನ್ನು ಅಖಿಲಾ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು, ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. ಇದು ಅರೇಂಜ್ ಮ್ಯಾರೇಜ್ ಅಂತೆ. ಧನಂಜಯ್ ಶರ್ಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ಚಂದದ ವಿಡಿಯೋ, ಫೋಟೋಸ್ಗಳನ್ನು ಶೇರ್ ಮಾಡಿಕೊಳ್ತಿರ್ತಾರೆ ಈ ಜೋಡಿ. ಈ ಬಾರಿ ನಿವೇದಿತಾ ಗೌಡ ಶೇರ್ ಮಾಡಿರೋ ವಿಡಿಯೋ ಹೇಗಿದೆ ಗೊತ್ತಾ..? ಗಂಡ ತಮಗೆ ಕಿಸ್ ಮಾಡೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ಈಕೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.