ಮಿಸ್ ಆಗಿದ್ರೆ ರೈಲು ಏರಲು ಬಂದವನ ಪ್ರಾಣಾನೇ ಹೋಗ್ತಿತ್ತು...! OMG ಈ ವಿಡಿಯೋ ಒಮ್ಮೆ ನೋಡಿ...!

  • Zee Media Bureau
  • Mar 19, 2022, 02:10 PM IST

ರೈಲ್ವೆ ನಿಲ್ದಾಣದಲ್ಲಿ ರೈಲು ಹೊರಡಲು ಪ್ರಾರಂಭಿಸಿದಾಗ ರೈಲು ಹತ್ತಲು ಹೋದ ಪ್ರಯಾಣಿಕ ಸ್ವಲ್ಪ ಮಿಸ್ ಆಗಿದ್ರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಸಾಕ್ಷಾತ್ ಭಗವಂತನಂತೆ ಬಂದ ಪೊಲೀಸಪ್ಪ ರೈಲು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.

Trending News